ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.

49
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.

ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ರೈತರಿಗೆ ಸರ್ಕಾರ ಬರ ಪರಿಹಾರದ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನ ಸೂಚಿಸಿದೆ.

ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.

ರಾಜ್ಯ ಸರ್ಕಾರ ಇಲ್ಲಿಯವರೆಗೆ ಬರ ಪರಿಹಾರದ ಹಣವನ್ನ ಜಮಾ ಮಾಡುತ್ತಿತ್ತು ಕೇಂದ್ರ ಸರ್ಕಾರವು ಕೂಡ ಬರ ಪರಿಹಾರದ ಹಣವನ್ನು ಜಮಾ ಮಾಡುತ್ತಾ ಇದೆ ಆದರೆ ಬರ ಪರಿಹಾರ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನ ಹೇಗೆ ತಿಳಿದುಕೊಳ್ಳುವುದು ಎಂಬುದು ಅನೇಕ ಜನರಿಗೆ ತಿಳಿದಿರುವುದಿಲ್ಲ ಆದರೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಆಧಾರ್ ಕಾರ್ಡ್ ನಂಬರ್ ಗಳ ಮೂಲಕ ನೀವು ಬರ ಪರಿಹಾರದ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿಯಬಹುದಾಗಿದೆ. ಬರ ಪರಿಹಾರ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ನೀವು ಈ ಸುಲಭ ಮಾರ್ಗಗಳ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಬರ ಪರಿಹಾರ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ಯಾವೆಲ್ಲಾ ಕ್ರಮವನ್ನ ಅನುಸರಿಸಬೇಕು ಎಂಬುದುನ್ನ ತಿಳಿಯೋಣ.

ರಾಜ್ಯ ಸರ್ಕಾರ ಈಗಾಗಲೇ ಕೆಲವೊಂದು ಬರ ಪರಿಹಾರದ ಹಣವನ್ನ ಕೂಡ ಬಿಡುಗಡೆ ಮಾಡಿದ್ದು ರೈತ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ ಕೇಂದ್ರ ಸರ್ಕಾರ ಕೂಡ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ಹಣ ಜಮಾ ಆಗುತ್ತದೆ.

ಸಂರಕ್ಷಣಾ.karnataka. kar. in ಎನ್ನುವ ವೆಬ್ಸೈಟ್ ಗಳಲ್ಲಿ ಆಧಾರ್ ಕಾರ್ಡ್ ಗಳ ನಂಬರ್ ನ ಹಾಕುವ ಮೂಲಕ ಸಂಪೂರ್ಣ ಮಾಹಿತಿ ತಿಳಿಯಬಹುದು.

ಈ ಲಿಂಕ್ ಗಳ ಮೂಲಕವೇ ಅಥವಾ ವೆಬ್ಸೈಟ್ ಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ನಂತರ ಅದರಲ್ಲಿ ಕೆಲವೊಂದಿಷ್ಟು ಆಪ್ಷನ್ಗಳು ಇರುತ್ತವೆ.

ಅವುಗಳಲ್ಲಿ ನೀವು ಯಾವ ಬೆಳೆಗೆ ಸಂಬಂಧಿಸಿದಂತೆ ಬರ ಪರಿಹಾರಕ್ಕೆ ಆಯ್ಕೆ ಮಾಡಿಕೊಂಡಿದ್ದರು ಅದನ್ನು ಸೆಲೆಕ್ಟ್ ಮಾಡಿಕೊಂಡು ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಬೇಕು.

ಇದನ್ನು ಸಹ ಓದಿ: 

ಜೂನ್ ಒಂದನೇ ತಾರೀಖಿನಿಂದ ಹೊಸ ಆದೇಶ ಜಾರಿ.

ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್

ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್

ಐವತ್ತು ಸಾವಿರದವರೆಗೆ ನಿಮಗೆ ಸಾಲ ದೊರೆಯುತ್ತದೆ.

ಆಧಾರ ಸಂಖ್ಯೆಯನ್ನು ನಮೂದಿಸಿದ ನಂತರ ನಿಮಗೆ ಯಾವ ಯಾವ ಕಂತಿನ ಬರ ಪರಿಹಾರದ ಹಣ ಜಮಾ ಆಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.

ಈ ವೆಬ್ಸೈಟ್ ಗಳಿಗೆ ಭೇಟಿ ನೀಡುವುದರಿಂದ ಬರ ಪರಿಹಾರದ ಹಣ ಯಾವ ಕಂತಿನದು ಯಾವ ತಿಂಗಳಲ್ಲಿ ಜಮಾ ಆಗಿದೆ ಅನ್ನುವ ಮಾಹಿತಿ ತಿಳಿದುಕೊಳ್ಳಬಹುದು.

ಆಧಾರ್ ಕಾರ್ಡ್ ನಂಬರ್ ಗಳ ಮಾತ್ರವಲ್ಲ ನಿಮ್ಮ ಪಹಣಿಯ ನಂಬರ್ ಗಳನ್ನ ಹಾಕಿಕೊಳ್ಳುವ ಮೂಲಕ ಬರ ಪರಿಹಾರದ ಹಣದ ಸ್ಟೇಟಸ್ ಗಳನ್ನು ಕೂಡ ಚೆಕ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ಪ್ರತಿಯೊಬ್ಬ ರೈತರಿಗೂ ಕೂಡ ಬರ ಪರಿಹಾರದ ಹಣ ಎಂಬುದು ಜಮಾ ಆಗುತ್ತದೆ ಮತ್ತು ತುಂಬಾ ಅನುಕೂಲ ವನ್ನು ಕೂಡ ಪಡೆಯಲು ಸಾಧ್ಯ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here