ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂದು ಸರ್ವೇ ನಂಬರ್ ಗಳ ಮೂಲಕ ಚೆಕ್ ಮಾಡಿ.

232
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂದು ಸರ್ವೇ ನಂಬರ್ ಗಳ ಮೂಲಕ ಚೆಕ್ ಮಾಡಿ.
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂದು ಸರ್ವೇ ನಂಬರ್ ಗಳ ಮೂಲಕ ಚೆಕ್ ಮಾಡಿ.

ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂದು ಸರ್ವೇ ನಂಬರ್ ಗಳ ಮೂಲಕ ಚೆಕ್ ಮಾಡಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ಎಲ್ಲಾ ರೈತರಿಗೂ ಕೂಡ ಬರ ಪರಿಹಾರದ ಹಣವನ್ನ ಜಮಾ ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಅದೇ ರೀತಿಯಲ್ಲಿ ಜಮಾ ಕೂಡ ಆಗುತ್ತಾ ಇದೆ.

ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂದು ಸರ್ವೇ ನಂಬರ್ ಗಳ ಮೂಲಕ ಚೆಕ್ ಮಾಡಿ.
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂದು ಸರ್ವೇ ನಂಬರ್ ಗಳ ಮೂಲಕ ಚೆಕ್ ಮಾಡಿ.

ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ನೀವು ಸರ್ವೆ ನಂಬರ್ ಗಳ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಬೆಳೆ ಪರಿಹಾರಕ್ಕೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನ ಕೂಡ ತಿಳಿಯಬಹುದು.

ಸರ್ಕಾರ ಎಲ್ಲಾ ರೈತರ ಖಾತೆಗೂ ಕೂಡ ಬರ ಪರಿಹಾರದ ಹಣವನ್ನ ಜಮಾ ಮಾಡಲು ಮುಂದಾಗಿದೆ. 3000 ಕೋಟಿ ರೂಪಾಯಿಯನ್ನು ರೈತರ ಖಾತೆಗೆ ಜಮಾ ಮಾಡಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

ಅಧಿಕೃತವಾದ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅದರ ಸಂಪೂರ್ಣ ಮಾಹಿತಿ ತಿಳಿಯಬಹುದು ಆ ವೆಬ್ ಸೈಟ್ ಯಾವುದು ಎಂದರೆ https:// parihara. karanataka. gov. in

ಈ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ನೀವು ಅಧಿಕೃತವಾದ ವರ್ಷವನ್ನು ಸೆಲೆಕ್ಟ್ ಮಾಡಿಕೊಂಡು. ಋತುವನ್ನ ಸೆಲೆಕ್ಟ್ ಮಾಡಿಕೊಳ್ಳಬೇಕು ಹಾಗೆ ಯಾವ ವಿಪತ್ತಿನ ನಿಧಿ ಎಂಬುದನ್ನು ಕೂಡ ಆಯ್ಕೆ ಮಾಡಿಕೊಳ್ಳಬೇಕು.

ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿಕೊಂಡು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮವನ್ನ ಭರ್ತಿ ಮಾಡಬೇಕು. ಇದಾದ ನಂತರ ನಿಮಗೆ ಎಷ್ಟು ಹಣ ಜಮಾ ಆಗಿದೆ ಮತ್ತು ಯಾವ ಹಣ ಬರಬೇಕಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಕೂಡ ನೀಡುತ್ತಾರೆ.

ಯಾವ ದಿನಾಂಕದಂದು ಜಮಾ ಆಗಿದೆ ಯಾವ ಬ್ಯಾಂಕಿಗೆ ಜಮಾ ಆಗಿದೆ ಎನ್ನುವ ಸಂಪೂರ್ಣ ಮಾಹಿತಿ ಕೂಡ ಅದರಲ್ಲಿ ಇರುತ್ತದೆ. ಈ ರೀತಿಯಾಗಿ ನಿಮಗೆ ಬರ ಪರಿಹಾರದ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ಇದನ್ನು ಕೂಡ ಓದಿ:

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಈ ಅಪ್ಲಿಕೇಶನ್ ನಲ್ಲಿ 25000 ದವರೆಗೆ ಸಾಲ ಸಿಗುತ್ತೆ

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲ್ಲ ಎಂದು ಲಿಖಿತ ದಾಖಲೆ ನೀಡಿದ್ದಾರೆ

ನಿಮ್ಮ ಜೀವನದಲ್ಲಿ ಯಾವತ್ತೂ ಕೂಡ ಹಾರ್ಟ್ ಸಮಸ್ಯೆ ಬರಲ್ಲ

ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ

ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂದು ಸರ್ವೇ ನಂಬರ್ ಗಳ ಮೂಲಕ ಚೆಕ್ ಮಾಡಿ.
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಎಂದು ಸರ್ವೇ ನಂಬರ್ ಗಳ ಮೂಲಕ ಚೆಕ್ ಮಾಡಿ.

ಸರ್ವೇ ನಂಬರ್ ತುಂಬಾ ಮುಖ್ಯವಾಗಿರುತ್ತದೆ. ಅದು ಇದ್ದರೆ ಮಾತ್ರ ನೀವು ಈ ಹಣ ಎಂಬುದು ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.

ಪ್ರತಿಯೊಬ್ಬ ರೈತರಿಗೂ ಕೂಡ ಬರ ಪರಿಹಾರದ ಹಣ ಜಮಾ ಆಗಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಕೂಡ ಹಣವನ್ನ ಬಿಡುಗಡೆ ಮಾಡಿದ್ದು ರೈತ ಫಲಾನುಭವಿಗಳ ಖಾತೆಗೆ ಈ ಹಣವನ್ನು ಜಮಾ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here