ನಿಮ್ಮ ಪಿಂಚಣಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

191

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಕೂಡ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದೀರಾ ಅದರಲ್ಲಿ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲರ ವೇತನ, ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ವೇತನ, ಮನಸ್ವಿನಿ ವೇತನ ನೀವು ಸರ್ಕಾರದಿಂದ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದರೆ

ಆ ಪಿಂಚಣಿ ಸೌಲಭ್ಯವನ್ನು ಯಾವ ದಿನ ಬಂದಿದೆ ಎಷ್ಟೋ ತಿಂಗಳು ಬಂದಿದೆ ಎಂಬುದನ್ನು ಸರಿಯಾಗಿ ನೀವು ತಿಳಿದುಕೊಳ್ಳಬಹುದು. ನೀವು ಒಂದು ವೆಬ್ ಸೈಟ್‌ನಲ್ಲಿ ಇದರ ಬಗ್ಗೆ ಸ್ಟೇಟಸ್ ಅನ್ನ ಚೆಕ್ ಮಾಡಿಕೊಳ್ಳಬಹುದಾಗಿದೆ

ಮಾಹಿತಿ ಕಣಜ ಕರ್ನಾಟಕ ಗೌರ್ಮೆಂಟ್ ಎನ್ನುವಲ್ಲಿ ನೀವು ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಖಾತೆಗೆ ಹಣವು ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ವಲಯವಾರು ಸೇವೆಗಳು ಎಂಬುವ ಆಪ್ಷನ್ ಇರುತ್ತದೆ.

ಆಪ್ಷನ್ಗಳ ಮೂಲಕ ನೀವು ತಿಳಿದುಕೊಳ್ಳಬಹುದು. ನೀವು ಈ ಪಿಂಚಣಿ ಸೌಲಭ್ಯ ಹಣಕಾಸು ಆಗಿರುವುದರಿಂದ ಹಣಕಾಸು ಎನ್ನುವುದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಪಿಂಚಣಿ ಪ್ರತ್ಯೇಕವಾಗಿ ಎಂಬುದನ್ನು ಸೆಲೆಕ್ಟ್ ಮಾಡಿಕೊಂಡು ಅದರಲ್ಲಿ ಯಾವ ಪಿಂಚಣಿ ಎಂಬುದನ್ನ ನೀವು ಸೆಲೆಕ್ಟ್ ಮಾಡಿಕೊಂಡು ನಂತರ

ಅವರ ಆಗಿರಬಹುದು ಅಥವಾ ಯಾವ ಪಿಂಚಣಿ ಪಡೆದುಕೊಳ್ಳುತ್ತಿರುವ ಒಂದು ಐಡಿಯನ್ನು ಅವರು ತಿಳಿಸಿರುತ್ತಾರೆ. ಆ ಐಡಿಯ ನಂಬರನ್ನು ನೀವು ಹೊಡೆದರೆ ಅಲ್ಲಿ ನೀವು ಯಾವ ಯಾವ ದಿನ ಪಿಂಚಣಿಯನ್ನ ಪಡೆದುಕೊಂಡಿದ್ದೀರಾ ಎಷ್ಟು ತಿಂಗಳು ಪಡೆದುಕೊಂಡಿದ್ದೀರಿ ಎಂಬುದನ್ನು ತಿಳಿಸುತ್ತದೆ.

ನಂತರ ನಿಮ್ಮ ಪಿಂಚಣಿಯ ಐಡಿ ಮತ್ತು ಪಿಂಚಣಿ ದಾರರ ಹೆಸರು ಅವರ ಗಂಡನ ಹೆಸರು ಇಲ್ಲ ತಂದೆಯ ಹೆಸರು ನಿಮ್ಮ ವಿಳಾಸ ಮತ್ತು ಹುಟ್ಟಿದ ದಿನಾಂಕ ಯಾವ ವರ್ಗದವರು ಯಾವ ಪಿಂಚಣಿ ಪಡೆದುಕೊಳ್ಳುತ್ತಿದ್ದೀರಾ ಮತ್ತು ಪಿಂಚಣಿಯನ್ನು ಯಾವ ಖಾತೆಗೆ ಹಾಕಲಾಗಿದೆ ಎಂಬುದನ್ನು ಕೂಡ ಸ್ಪಷ್ಟವಾದ ಮಾಹಿತಿಯನ್ನು ಸೂಚಿಸುತ್ತೇವೆ.

ಪಿಂಚಣಿ ವಿವರ ಎಂಬುದನ್ನು ನೀವು ತೆಗೆದುಕೊಳ್ಳಬೇಕು ಅದರಲ್ಲಿ ಪಿಂಚಣಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ನೀವು ಸರ್ಕಾರದಿಂದ ಪಡೆಯುವ ಪಿಂಚಣಿ ಸೌಲಭ್ಯವನ್ನು ಮಾಹಿತಿ kanajakaarnataka.com ಸಂಪೂರ್ಣವಾದ ಮಾಹಿತಿಯನ್ನ ಪಡೆದುಕೊಳ್ಳಬಹುದು

ಮತ್ತು ಅದರ ಬಗ್ಗೆ ಎಲ್ಲಾ ರೀತಿಯ ಮಾಹಿತಿಗಳನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದು ಪಿಂಚಣಿ ದಾರರಿಗೆ ನೀಡುವಂತಹ ಪ್ರಮುಖವಾದ ಯೋಜನೆ ಎಂದೇ ಹೇಳಬಹುದಾಗಿದೆ.

ನಿಮ್ಮ ಜೀವನ ತುಂಬಾ ಸಮಸ್ಯೆ ನಲ್ಲಿ ಇದ್ದರೆ ಒಮ್ಮೆ ನಮಗೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಾಕಾಶ್ ಕುಡ್ಲ ರವರಿಂದ ಫೋನ್ ನಲ್ಲೆ ನಿಮಗೆ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here