ಕಾಲು ಮುರಿದು ತಾಯಿಯನ್ನ ರಾತ್ರೋರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು ಸಿಸಿಟಿವಿಯಲ್ಲಿ ದೃಶ್ಯ ಸೆರೆ

46

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಜಗತ್ತು ಪ್ರತಿದಿನ ಬದಲಾಗುತ್ತದೆ ಮನುಷ್ಯತ್ವವನ್ನೇ ಕಳೆದುಕೊಳ್ಳುವಂತ ಪರಿಸ್ಥಿತಿಗಳು ಬಂದಿದೆ. ಪ್ರಾಣಿಗಳ ರೀತಿಯಲ್ಲಿ ಮನುಷ್ಯನ ವರ್ತನೆ ಇದೆ.

ಕಾಲು ಮುರಿದು ತಾಯಿಯನ್ನ ರಾತ್ರೋರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕಾಲು ಮುರಿದು ತಾಯಿಯನ್ನ ರಾತ್ರೋರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡದಂತ ಪರಿಸ್ಥಿತಿಗಳು ಇವೆ. ತಂದೆ ತಾಯಿಗಳು ಮಕ್ಕಳಿಗಾಗಿ ಪ್ರತಿಯೊಂದು ನಿಮಿಷವು ಕೂಡ ಕಷ್ಟ ಪಡುತ್ತಲೇ ಇರುತ್ತಾರೆ.

ಅಪ್ಪ ಅಮ್ಮನನ್ನು ನೋಡಿಕೊಳ್ಳಲು ಆಗದಂತ ಪರಿಸ್ಥಿತಿಗಳು ಮಕ್ಕಳು ಬಂದಿದ್ದಾರೆ, ಅಪ್ಪ ಅಮ್ಮನನ್ನ ಮಕ್ಕಳು ಮನೆಯಿಂದ ಹೊರಗೆ ಹಾಕಿರುವ ಸುದ್ದಿ ಎಲ್ಲಾ ಕಡೆಗೂ ಕೂಡ ಹರಿದು ಹಂಚಿ ಹೋಗುತ್ತಾ ಇದ್ದವು, ಆಶ್ರಮಕ್ಕೆ ಸೇರಿಸಿದರು ಇನ್ನೂ ಏನೆಲ್ಲಾ ಮಾಡಿದರು ಎನ್ನುವ ಸುದ್ದಿಯನ್ನು ನಾವು ಕೇಳುತ್ತೇವೆ.

ಇದರಿಂದಾಗಿ ಆಶ್ರಮಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಾ ಇದೆ. ಒಬ್ಬ ವಯಸ್ಸಾದ ಮುದುಕಿ 81 ರಿಂದ 82 ವರ್ಷ ವಯಸ್ಸಿರಬಹುದು ರಾತ್ರಿ ಪೂರ ಆ ಮುದುಕಿಗೆ ಹೊಡೆದು ಕಾಲನ್ನ ಮುರಿದು ಹಾಕಿದ್ದಾರೆ. ರಾತ್ರೋರಾತ್ರಿ ದೇವಸ್ಥಾನದ ಮುಂದೆ ಆ ತಾಯಿಯನ್ನು ಬಿಟ್ಟು ಹೋಗಿದ್ದಾರೆ.

ಹೆತ್ತ ಮಗಳು ಈ ಕೃತ್ಯವನ್ನು ಮಾಡಿರುವ ಸಂಗತಿ ಬಯಲಿಗೆ ಬಂದಿದೆ. ಇಂತಹ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂಬುದು ಪ್ರತಿಯೊಬ್ಬರಲ್ಲೂ ಮನವಿಯಾಗಿದೆ.

ಆ ತಾಯಿಯ ಗೆ ಗಂಡು ಮಕ್ಕಳು ಕೂಡ ಇದ್ದರೂ ಯಾವುದೇ ಕಾರಣಕ್ಕೂ ಅವಳನ್ನ ನೋಡಿಕೊಳ್ಳದ ಕಾರಣ ಅವಳು ಮಗಳ ಮನೆಯಲ್ಲಿ ಇದ್ದರು.

ಇಷ್ಟು ದಿನಗಳ ಕಾಲ ಆ ಹೆಣ್ಣು ಮಗಳ ಮನೆಯಲ್ಲೇ ಇದ್ದರೂ. ಪ್ರತಿ ದಿನವೂ ಕೂಡ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಜಗಳಗಳು ನಡೆಯುತ್ತಲೇ ಇದ್ದ. ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಮಗಳ ಅಸಮಾಧಾನವಾಗಿದ್ದು.

ಕಾಲು ಮುರಿದು ತಾಯಿಯನ್ನ ರಾತ್ರೋರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕಾಲು ಮುರಿದು ತಾಯಿಯನ್ನ ರಾತ್ರೋರಾತ್ರಿ ರಸ್ತೆಗೆ ಎಸೆದು ಹೋದ ಮಕ್ಕಳು ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಆನೇಕಲ್ ಎನ್ನುವ ಕಲ್ಲಳ್ಳಿ ಎನ್ನುವ ಭಾಗದಲ್ಲಿ ದೇವಸ್ಥಾನದ ಮುಂದೆ ಆ ತಾಯಿಯನ್ನ ಬಿಟ್ಟು ಹೋಗಿದ್ದಾರೆ. ಸಿ ಸಿ ಕ್ಯಾಮೆರಾದಲ್ಲಿ ಅವರು ಬಿಟ್ಟು ಹೋಗಿರುವಂತಹ ದೃಶ್ಯ ಸೆರೆಯಾಗಿದೆ.

ರಾತ್ರಿ ಪೂರ್ತಿ ದೇವಸ್ಥಾನದ ಮುಂದೆ ನೋವನ್ನು ಅನುಭವಿಸುತ್ತಾ ಆ ತಾಯಿ ಅಲ್ಲೇ ಇರುತ್ತಾರೆ ನಂತರ ಬೆಳಗ್ಗೆ ಅಲ್ಲಿರುವ ಗ್ರಾಮಸ್ಥರು ಗಮನಿಸಿ ಅವರಿಗೆ ಸ್ನಾನ ಮಾಡಿಸಿ ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ.

ನಂತರ ಆಶ್ರಮಕ್ಕೆ ಅವರನ್ನ ಬಿಡುವ ವ್ಯವಸ್ಥೆಯನ್ನು ಮಾಡಿದ್ದಾರೆ, ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಾ ಇದೆ. ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರಿ.

ಇದನ್ನು ಕೂಡ ಓದಿ: 

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ

ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here