ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚೀನಾ ಮಾಡ್ತಾ ಇದೆ ಭಾರಿ ಕುತಂತ್ರ

28
ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚೀನಾ ಮಾಡ್ತಾ ಇದೆ ಭಾರಿ ಕುತಂತ್ರ
ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚೀನಾ ಮಾಡ್ತಾ ಇದೆ ಭಾರಿ ಕುತಂತ್ರ

ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚೀನಾ ಮಾಡ್ತಾ ಇದೆ ಭಾರಿ ಕುತಂತ್ರ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತದಲ್ಲಿ ಲೋಕಸಭಾ ಚುನಾವಣೆಗೆ ಸಾಕಷ್ಟು ರೀತಿಯ ಸಿದ್ಧತೆಗಳು ನಡೆದಿದೆ. ಇಡೀ ಭಾರತವು ಪ್ರಚಾರದಲ್ಲಿ ಮೊಳಗಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಚುನಾವಣೆಗಳು ಎದುರಾಗುತ್ತದೆ. ಚುನಾವಣೆಯ ಫಲಿತಾಂಶಗಳು ಸಾಕಷ್ಟು ರೀತಿಯ ಕುತೂಹಲಕ್ಕೆ ಕಾರಣವಾಗುತ್ತದೆ.

ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚೀನಾ ಮಾಡ್ತಾ ಇದೆ ಭಾರಿ ಕುತಂತ್ರ
ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚೀನಾ ಮಾಡ್ತಾ ಇದೆ ಭಾರಿ ಕುತಂತ್ರ

ರಾಷ್ಟ್ರ ವ್ಯಾಪ್ತಿಯಲ್ಲಿ ಸಾಕಷ್ಟು ರೀತಿಯ ಸಮೀಕ್ಷೆಗಳು ಕೂಡ ನಡೆದಿದೆ. ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಆ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಮಾತ್ರ ಅಲ್ಲದೆ ವಿದೇಶದಲ್ಲೂ ಕೂಡ ಮೋದಿ ಅವರೇ ಅಧಿಕಾರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.

ಈ ರೀತಿ ಇರುವಾಗಲೇ ಚೀನಾದವರು ಒಂದು ರೀತಿ ಯಾಲ್ಲಿ ಕುತಂತ್ರವನ್ನು ಮಾಡಿದ್ದಾರೆ.

ಈ ಚುನಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ನರೇಂದ್ರ ಮೋದಿಯವರ ವಿರುದ್ಧ ಮಹಾ ರೀತಿಯ ತಿರುವುಗಳೇ ನಡೆಯುತ್ತಿದೆ.

ಲೋಕಸಭಾ ಚುನಾವಣೆಗೆ ಮತವನ್ನು ಹಾಕಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ರೀತಿ ಸಮಸ್ಯೆಗಳು ಎಲ್ಲರಲ್ಲೂ ಕೂಡ ಒಂದು ರೀತಿಯ ಅಚ್ಚರಿಗೆ ಕಾರಣವಾಗಿದೆ. ಭಾರತ ಶತ್ರು ರಾಷ್ಟ್ರವೂ ಮೋದಿಯವರನ್ನ ಸೋಲಿಸುವುದಕ್ಕೆ ಕೆಲವೊಂದಿಷ್ಟು ತಂತ್ರಗಳನ್ನ ಮಾಡಿಕೊಂಡಿದೆ.

ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಸೋಲಿಸಬೇಕೆಂದು ಯಾವೆಲ್ಲ ರೀತಿಯ ಯೋಜನೆಗಳನ್ನು ತಯಾರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯೋಣ. ಭಾರತವು ಅಭಿವೃದ್ಧಿ ಹೊಂದುತ್ತಿದೆ ಎಂದು ಚೀನಾದವರು ಸಾಕಷ್ಟು ರೀತಿಯ ಕುತಂತ್ರಗಳನ್ನ ಮಾಡಲು ಮುಂದಾಗುತ್ತಿದ್ದಾರೆ.

ಚೀನಾದವರು ಟಾರ್ಗೆಟ್ ಮಾಡಿಕೊಂಡಿರುವುದೇ ಚುನಾವಣೆಯನ್ನ ಮೋದಿ ಅವರು ದಕ್ಷವಾಗಿ ಆಡಳಿತವನ್ನು ಮಾಡಿ ಭಾರತವನ್ನ ಅಭಿವೃದ್ಧಿ ಪಥದಲ್ಲಿ ಸಾಗಿಸುವಂತೆ ಪ್ರಯತ್ನವನ್ನು ನಡೆಸುತ್ತಿದೆ. ಚೀನಾದ ಆರ್ಥಿಕತೆಗೆ ಭಾರತ ಸರಿ ಸಮಾನವಾಗುತ್ತಿರುವುದರಿಂದ ಇದರಿಂದ ಚೀನಾದವರಿಗೆ ಒಂದು ರೀತಿಯ ಆತಂಕ ಆರಂಭವಾಗಿದೆ.

ಚೀನಾವು ಭಾರತದ ಚುನಾವಣೆಯ ವಿರುದ್ಧ ತಾಂತ್ರಿಕ ಸಮರವನ್ನ ಮಾಡುವ ಸಾಧ್ಯತೆ ಹೆಚ್ಚಾಗಿದೆ. AI ತಂತ್ರಜ್ಞಾನವನ್ನ ಬಳಸಿಕೊಂಡು ಭಾರತದ ಲೋಕಸಭಾ ಚುನಾವಣೆಯನ್ನು ಕಂಟಕಕ್ಕೆ ಸಿಲುಕಿ ಕೊಳ್ಳುವಂತೆ ಪ್ರಯತ್ನವನ್ನು ನಡೆಸುತ್ತಿದೆ.

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಸಾಕಷ್ಟು ರೀತಿಯ ತಂತ್ರಗಳನ್ನ ಮಾಡುತ್ತಿರುವುದನ್ನು ಕಾಣಬಹುದು.

ಇದನ್ನು ಸಹ ಓದಿ: 

BSNL ನಿಂದ ನೇಮಕಾತಿ ಅರ್ಜಿ ಈವತ್ತೆ ಹಾಕಿ

ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ

ಮಹಿಳೆಯರಿಗೆ ಉಚಿತ 30000 ಸಿಗುತ್ತೆ ಅರ್ಜಿ ಸಲ್ಲಿಸಿ

ಅಕ್ಕಿ ಹಣ ಬಿಡುಗಡೆಯಲ್ಲಿ ರಾಜ್ಯ ಸರ್ಕಾರ ಬದಲಾವಣೆ

ಬಡ್ಡಿ ಇಲ್ಲದೆ ಸಾಲ ಪಡೆಯಬೇಕು ಅಂದರೆ ಇದನ್ನು ಪಾಲಿಸಿರಿ

AI ತಂತ್ರಜ್ಞಾನದ ಮೂಲಕ ಎಲ್ಲಾ ರೀತಿಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಇದು ಸಾಕಷ್ಟು ರೀತಿಯ ಚರ್ಚೆಗೂ ಕೂಡ ಕಾರಣವಾಗಿದೆ.

ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚೀನಾ ಮಾಡ್ತಾ ಇದೆ ಭಾರಿ ಕುತಂತ್ರ
ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಚೀನಾ ಮಾಡ್ತಾ ಇದೆ ಭಾರಿ ಕುತಂತ್ರ

ಈ ತಂತ್ರಜ್ಞಾನ ಹಲವು ದೇಶಗಳಿಗೆ ಒಂದು ರೀತಿಯ ಆತಂಕವನ್ನು ಸೃಷ್ಟಿಸಿದೆ. ಇದರಿಂದ ಭಾರತದ ಚುನಾವಣೆಗೂ ಕೂಡ ಕಂಟಕ ಎದುರಾಗುವ ಸಾಧ್ಯತೆ ಇದೆ.

ಜಗತ್ತಿನಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮ ಬೇಕು ಎಂದು ಚೀನಾದವರು ಪಣತೊಟ್ಟಿದ್ದಾರೆ. ಚೀನಾದವರು ಕೇವಲ ಭಾರತ ಮಾತ್ರವಲ್ಲ ಅಮೆರಿಕ, ದಕ್ಷಿಣ ಕೋರಿಯಾ ಇವುಗಳನ್ನ ಕೂಡ ಟಾರ್ಗೆಟ್ ಮಾಡಿಕೊಂಡಿದೆ.

AI ಚಾಲಿತವನ್ನು ಬಳಸಿಕೊಂಡು ಒಂದು ರೀತಿಯಲ್ಲಿ ಪ್ರಚಾರವನ್ನ ಮಾಡಿ ಸಮಸ್ಯೆಗಳಿಗೆ ಕಾರಣವನ್ನು ಉಂಟು ಮಾಡಬಹುದು ಇದರಿಂದ ಚುನಾವಣೆಯಲ್ಲಿ ಮೋದಿಗೆ ಏನಾಗಬಹುದು ಏನಾದರೂ ತೊಂದರೆ ಆಗುತ್ತದೆಯೋ ಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here