ಚಿರು ಮತ್ತೆ ಬರುತ್ತಿದ್ದಾನೆ ಮತ್ತೆ ಚಿರು ಸರ್ಜಾ ಸಮಾಧಿಯಲ್ಲಿ ಧ್ರುವ ಸರ್ಜಾ.

57

ನಮಸ್ಕಾರ ಪ್ರಿಯ ಸ್ನೇಹಿತರೇ, ಧ್ರುವ ಸರ್ಜಾ ಅವರ ಹೆಂಡತಿ ಪ್ರೇರಣಾ ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದರೆ ಅವರು ತಮ್ಮ ಸೀಮಂತವನ್ನು ಚಿರು ಸರ್ಜಾ ಅವರ ಸಮಾಧಿಯ ಮುಂದೆ ಮಾಡಿಕೊಂಡಿದ್ದಾರೆ.

ಆದರಿಂದ ಮತ್ತೊಮ್ಮೆ ಚಿರು ಸರ್ಜಾ ಅವರು ಬರುತ್ತಿದ್ದಾರೆ ಎಂದು ಎಲ್ಲಾ ಕಡೆಯಲ್ಲೂ ಕೂಡ ಜನಪ್ರಿಯವಾಗಿದೆ. ಧ್ರುವ ಸರ್ಜಾ ಅವರ ಹೆಂಡತಿ ಪ್ರೇರಣ ಅವರ ಹೊಟ್ಟೆಯಲ್ಲಿ ಮತ್ತೊಮ್ಮೆ ಚಿರು ಬರುತ್ತಿದ್ದಾನೆ ಎಂದು ಧ್ರುವ ಸರ್ಜಾ ಅವರು ಹೇಳಿಕೊಂಡಿದ್ದಾರೆ.

ಆದರೆ ಸಮಾಧಿಯಲ್ಲಿ ಮಲಗುವುದಕ್ಕೆ ನಿಜವಾದ ಕಾರಣ ಏನು ಎಂದು ತಿಳಿಯುವ ಚಿರು ಸರ್ಜಾ ಎಂದರೆ ಅವರು ಅಣ್ಣ ಎಂದರೆ ತುಂಬಾ ಜೀವ ಅಣ್ಣನನ್ನೇ ಹೆಚ್ಚಾಗಿ ಅವಲಂಬಿಸಿದ್ದರು ಚಿರು ಮತ್ತೆ ಬರುತ್ತಿರುವುದು ಮತ್ತೆ ಖುಷಿಯಾದ ವಿಷಯ ಎಂದು ಧ್ರುವ ಸರ್ಜಾ ಅವರು ಹೇಳಿಕೊಂಡಿದ್ದಾರೆ.

ಚಿರು ಸರ್ಜಾ ಅವರ ಸಮಾಧಿಯ ಪಕ್ಕದಲ್ಲಿ ದ್ರುವ ಸರ್ಜಾ ಅವರೇ ಮಲಗಿರುವ ವಿಡಿಯೋ ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ. ಆದರೆ ಅವರು ಅಣ್ಣ ಎಂದರೆ ತುಂಬಾ ಇಷ್ಟ ಯಾವಾಗಲೂ ಕೂಡ ಒಟ್ಟಿಗೆ ಇರುತ್ತಿದ್ದರು ಅವರು ಅಪ್ಪ ಅಮ್ಮನಿಗಿಂತ ಹೆಚ್ಚಾಗಿ ಅಣ್ಣನ ಜೊತೆ ನಾನು ಸಮಯವನ್ನು ಕಳೆಯುತ್ತಿದ್ದೆ ಎಂದು ಹೇಳಿಕೊಂಡಿದ್ದರು.

ಧ್ರುವ ಸರ್ಜಾ ಅವರು ಚಿರು ಸರ್ಜಾ ಅವರನ್ನು ಅಣ್ಣ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತ ಎಂದು ಹೇಳಬಹುದು ಯಾವಾಗಲೂ ಕೂಡ ನನ್ನ ಜೊತೆಯಲ್ಲಿ ಇದ್ದು ನನ್ನ ಬೆಂಬಲಕ್ಕೆ ಕೆಲಸವನ್ನ ನಿರ್ವಹಿಸುತ್ತಾ ಇದ್ದರು ಎಲ್ಲಾ ರೀತಿಯಿಂದಲೂ ಕೂಡ ನನಗೆ ಪ್ರಚೋದನೆಗಳನ್ನ ನೀಡುತ್ತಿದ್ದರು ಎನ್ನುವ ಮನೋಭಾವ ಇರುತ್ತಿತ್ತು

ಧ್ರುವ ಸರ್ಜಾ ಅವರಿಗೆ ಚಿರು ಸಜ್ಜ ಒಬ್ಬ ಒಳ್ಳೆಯ ಸ್ನೇಹಿತರಾಗಿದ್ದರು ಎಲ್ಲಾ ರೀತಿಯಲ್ಲೂ ಕೂಡ ಬೆಂಬಲ ನೀಡುತ್ತಿದ್ದರು ಅಣ್ಣನನ್ನು ಕಳೆದುಕೊಂಡಿರುವುದು ತುಂಬಾ ನೆನಪುಗಳೇ ಕಾಡುತ್ತಾ ಇರುತ್ತವೆ. ಆ ನೆನಪುಗಳು ಯಾರಿಂದಲೂ ಕೂಡ ಅಳಿಸಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದಿದೆ.

ಆದ್ದರಿಂದ ನಾನು ನನ್ನ ಅಣ್ಣನ ಜೊತೆಯಲ್ಲಿ ಸಮಯ ಕಳೆಯುವುದಕ್ಕೆ ತುಂಬಾ ಇಷ್ಟಪಡುತ್ತೇನೆ ಆದರೆ ಅದರಿಂದ ನಾನು ಆ ಸಮಾಧಿಯ ಪಕ್ಕದಲ್ಲಿ ಬಂದು ಮಲಗುತ್ತೇನೆ ಎಂಬ ಹೇಳಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಚಿರು ಸರ್ಜಾ ಅವರ ನೆನಪಿನಲ್ಲಿ ಧ್ರುವ ಸರ್ಜಾ ಅವರು ತಮ್ಮ ಇಡೀ ಜೀವನವನ್ನೇ ಕಳೆಯುತ್ತಿದ್ದಾರೆ ಹಾಗೆಯೇ ಪ್ರೇರಣಾ ಅವರ ಸೀಮಂತವನ್ನು ಕೂಡ ಚಿರು ಸರ್ಜಾ ಅವರ ಸಮಾಧಿಯ ಪಕ್ಕದಲ್ಲೇ ಮಾಡಿದ್ದಾರೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here