ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.

136

ನಮಸ್ಕಾರ ಪ್ರಿಯ ಸ್ನೇಹಿತರೇ, ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚಿತ್ರದುರ್ಗದಲ್ಲಿ ಕಾಲಿ ಇರುವಂತ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಲಾಗಿದೆ. ಒಟ್ಟು 68 ಹುದ್ದೆಗಳ ನೇಮಕಾತಿಯಾಗಿದೆ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನ ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಆಸಕ್ತಿ ಇರುವ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ಸೈಟ್ಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಂಸ್ಥೆಯ ಹೆಸರು ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಒಟ್ಟು 68 ಹುದ್ದೆಗಳು, ಉದ್ಯೋಗದ ಸ್ಥಳ ಚಿತ್ರದುರ್ಗ, ಕರ್ನಾಟಕ ಪೋಸ್ಟ್ಗಳು ಯಾವ ಕಾಲಿ ಇದೆ ಎಂದರೆ ಎರಡನೇ ವಿಭಾಗದ ಸಹಾಯಕ ಮತ್ತು ಚಾಲಕ ಹುದ್ದೆಗಳು ಖಾಲಿ ಇವೆ.

ವೇತನ ಶ್ರೇಣಿ 23 ಸಾವಿರದಿಂದ 78,000 ವರೆಗೆ ನಿಮಗೆ ವೇತನ ನೀಡಲಾಗುತ್ತದೆ. ಪ್ರತಿ ತಿಂಗಳು ಕೂಡ ನಿಮಗೆ ಹಣವನ್ನು ನೀಡಲಾಗುತ್ತದೆ. ಸಹಾಯಕ ವ್ಯವಸ್ಥೆಪಕಾದ ಹುದ್ದೆ ಆರು ಮೊದಲ ವಿಭಾಗದ ಸಹಾಯಕರು ಒಂಬತ್ತು, ಹುದ್ದೆಗಳು ಖಾಲಿ ಇವೆ, ಎರಡನೇ ವಿಭಾಗದ ಸಹಾಯಕ 35 ಹುದ್ದೆಗಳು ಖಾಲಿ ಇವೆ, ಕಂಪ್ಯೂಟರ್ ಇಂಜಿನಿಯರ್ ಎರಡು ಹುದ್ದೆಗಳು ಖಾಲಿ ಇವೆ,

ಚಾಲಕ ಹುದ್ದೆ ಎರಡು ಅಟೆಂಡರ್ ಹುದ್ದೆ 14, ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಶೈಕ್ಷಣಿಕ ಅರ್ಹತೆ ಏನೆಂದರೆ ಪದವಿ ಅಥವಾ ಹತ್ತನೇ ತರಗತಿ ಬಿ ಎಸ್ ಸಿ ಕಂಪ್ಯೂಟರ್ ಸೈನ್ಸ್ ನೀವು ಮಾಡಿರಲೇಬೇಕು. 18 ವರ್ಷದಿಂದ 35 ವರ್ಷ ಒಳಗಿರುವವರು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಹಾಗೆಯೇ ಓ ಬಿ ಸಿ ವಿದ್ಯಾರ್ಥಿಗಳಿಗೆ ಮೂರು ವರ್ಷ ವಯಸ್ಸಿನ ಸಡಿಲಿಕೆ ಎಸ್ಸಿ ಎಸ್ಟಿ ಅವರಿಗೆ ಐದು ವರ್ಷ ವಿಧವಾ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ. ಹಾಗೆ ನೀವು ಆನ್ಲೈನ್ ಗಳ ಮೂಲಕ ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬೇಕು ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1500 ಅರ್ಜಿಯನ್ನ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. ವೇತನ ಶ್ರೇಣಿ 23 ಸಾವಿರ ದಿಂದ 78 ಸಾವಿರ ಕೂಡ ನಿಮಗೆ ವೇತನವನ್ನು ನೀಡಲಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು 15- 9- 2023 ಅಕ್ಟೋಬರ್ 16- 2023 ಕೊನೆಯ ದಿನಾಂಕವಾಗಿದೆ, ಈ ದಿನಾಂಕಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು.

ಜೀವನದಲ್ಲಿ ಸೋತು ಹೋಗಿದ್ದೀರಾ? ಸಮಸ್ಯೆ ಮೇಲಿಂದ ಮೇಲೆ ಬರುತ್ತಾ ಇದ್ಯಾ ಹಾಗದ್ರೆ ಚಿಂತೆ ಬಿಟ್ಟು ಒಮ್ಮೆ ನಮಗೆ ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here