ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024

102
ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂತ ಉದ್ಯೋಗವಾಗಿದೆ ಈ ಉದ್ಯೋಗಕ್ಕೆ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂತ ಉದ್ಯೋಗವಾಗಿದೆ ಈ ಉದ್ಯೋಗಕ್ಕೆ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂತ ಉದ್ಯೋಗವಾಗಿದೆ ಈ ಉದ್ಯೋಗಕ್ಕೆ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024
ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024

ಒಟ್ಟು 40 ಕ್ಕೂ ಹೆಚ್ಚು ಹುದ್ದೆಗಳಿಗೆ ಆ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಆ ಉದ್ಯೋಗ ಮಾಡುವ ಸ್ಥಳ ಅಸ್ಸಾಂ ಕರ್ನಾಟಕ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ.

ಪೋಸ್ಟ್ ನ ಹೆಸರು ರಾಜ್ಯ ಸಲಹೆಗಾರ ಪ್ರಾಜೆಕ್ಟ್ ಸಹಾಯಕರು ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ 15000 ದಿಂದ 35 ಸಾವಿರದವರೆಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ.

ರಾಜ್ಯ ಸಲಹೆಗಾರರು ಎಂಟು ಹುದ್ದೆ ಯೋಜನಾ ಸಹಾಯಕರು ಏಳು ಹುದ್ದೆ ಕಾರ್ಯದರ್ಶಿ ಸಹಾಯಕರು ಒಂದು ಹುದ್ದೆ ಇದೆ ಇದಕ್ಕೇ ನೇಮಕಾತಿ ಮಾಡಲಾಗುತ್ತದೆ ರಾಜ್ಯ ಸಲಹೆಗಾರರು ನೀವು ಸ್ನಾತಕೋತರ ಪದವಿಯನ್ನು ಪೂರ್ಣ ಗೊಳಿಸಿರಬೇಕು.

ಯೋಜನಾ ಸಹಾಯಕರು ಪದವಿ ಮತ್ತು ಡಿಪ್ಲೋಮಾ ಕಾರ್ಯದರ್ಶಿ ಸಹಾಯಕರು 12ನೇ ತರಗತಿ ಪೂರ್ಣಗೊಳಿಸಿರಬೇಕು. 35 ರಿಂದ 60 ವರ್ಷದ ಒಳಗಿರುವ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡಲಾಗಿದೆ. ವಯಸ್ಸಿನ ಸಡಿಲಿಕೆಯನ್ನು ಕೂಡ ನೀಡಲಾಗುತ್ತದೆ.

ಆಯಾ ಕಂಪನಿಗಳ ಆಧಾರದ ಮೇಲೆ ನಿಮಗೆ ವಯಸ್ಸಿನ ಸಡಿಲಿಕ್ಕೆ ಅನ್ವಯವಾಗುತ್ತದೆ. ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಶುಲ್ಕ ಕೂಡ ಇರುತ್ತದೆ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

ಇತರೆ ಅಭ್ಯರ್ಥಿಗಳಿಗೆ ರೂ.250 ಆನ್ಲೈನ್ ಗಳ ಮೂಲಕ ನೀವು ಅರ್ಜಿ ಮೂಲಕವನ್ನು ಪಾವತಿಸಬೇಕಾದರೆ 50 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.

ಪಾವತಿಯ ವಿಧಾನ ಆನ್ಲೈನ್ ಗಳ ಮೂಲಕ ನೀವು ಅರ್ಜಿಯನ್ನ ಪಾವತಿಸಬೇಕು ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಿ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024
ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024

ಆಯಾ ಹುದ್ದೆಗಳಿಗನುಗುಣವಾಗಿ ವೇತನವನ್ನು ನೀಡಲಾಗುತ್ತದೆ. 15,000 ದಿಂದ 35 ಸಾವಿರದವರೆಗೆ ವೇತನವನ್ನ ನೀಡುತ್ತಾರೆ. ಈ ಹುದ್ದೆಗೆ ನೀವು ಅಗತ್ಯ ದಾಖಲೆಗಳ ಮೂಲಕ

ಆನ್ಲೈನ್ಗಳಲ್ಲಿ ಅರ್ಜಿ ಸಲ್ಲಿಸಬೇಕು ಜನವರಿ 28ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನು ಓದಿ: 

ಗೃಹಲಕ್ಷ್ಮಿ ಹೊಸ ವೆಬ್ಸೈಟ್ ಬಂತು

ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ

ಕರ್ನಾಟಕ ಲೋಕಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ತಂದೆಯನ್ನೇ ಮದುವೆಯಾಗಬೇಕು ಮಗಳು

LEAVE A REPLY

Please enter your comment!
Please enter your name here