ನವರಾತ್ರಿಯ ಗೃಹಲಕ್ಷ್ಮಿ ಯೋಜನೆಯಲ್ಲಿ ಒಟ್ಟಿಗೆ 4000 ಹಣ ಬಿಡುಗಡೆ ಸಿಎಂ ಸಿದ್ದರಾಮಯ್ಯ ಘೋಷಣೆ.

78

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಯ ಮೊದಲನೇ ಕಂತು ಮತ್ತು ಎರಡನೇ ಕಂತಿನ ಹಣವನ್ನ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಮೊದಲನೇ ಕಂತಿನ ಹಣ ಯಾರೆಲ್ಲ ಮಹಿಳೆಯರಿಗೆ ಬಂದಿಲ್ಲವೋ ನವರಾತ್ರಿಯ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಒಟ್ಟಿಗೆ ನಾಲ್ಕು ಸಾವಿರ ಜಮಾ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಿಂದ ಅನೇಕ ಮಹಿಳೆಯರು ಈ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ. ಆದ್ದರಿಂದ ಮಹಿಳೆಯರಿಗೆ ಅನುಕೂಲವಾಗಬೇಕು.

ಕುಟುಂಬ ನಿರ್ವಹಣೆಯ ಹೊಣೆ ಹೊತ್ತ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನು ನವರಾತ್ರಿಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಮಹಿಳೆಯರು ಎದುರಿಸುವಂತಹ ಸಮಸ್ಯೆಗಳನ್ನು ಮುಕ್ತಾಯ ಹೊಂದಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಯಮವನ್ನು ಜಾರಿಗೆ ತಂದಿದ್ದಾರೆ.

ಮನೆಯ ಯಜಮಾನಿಗೆ 2000 ಹಣವನ್ನ ನೀಡಲಾಗುತ್ತದೆ ಅದರ ಕೆಲವೊಂದು ಇಷ್ಟು ತಾಂತ್ರಿಕ ಸಮಸ್ಯೆಗಳಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ

ಅಥವಾ ಆಧಾರ್ ಕಾರ್ಡ್ ನಲ್ಲಿ ಬೇರೆ ಹೆಸರು ಬ್ಯಾಂಕ್ ಖಾತೆಯಲ್ಲಿ ಬೇರೆ ಹೆಸರು ಈ ರೀತಿಯ ಬೇರೆ ಬೇರೆ ಹೆಸರುಗಳು ಇರುವುದರಿಂದ ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗುತ್ತಾ ಇಲ್ಲ ಆದರೆ

ಸಿಎಂ ಸಿದ್ದರಾಮಯ್ಯನವರು ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಾಲ್ಕು ಸಾವಿರ ಮೊದಲನೇ ಕಂತಿನ ಹಣ ಪಡೆಯದೇ ಇರುವ ಮಹಿಳೆಯರಿಗೆ ಒಟ್ಟು 4000 ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ರಾಜ್ಯದ ಒಂದು ಕೋಟಿಗಿಂತ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಅದರಲ್ಲಿ ಕೆಲವೊಂದು ಇಷ್ಟು ಮಹಿಳೆಯರ ಖಾತೆಗೆ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗಬೇಕಾಗಿದೆ.

ಸರ್ಕಾರದ ಉದ್ದೇಶವೇ ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎನ್ನುವ ಉದ್ದೇಶದಿಂದಾಗಿ ಅವರಿಗೆ 2000 ಹಣವನ್ನ ಜಮಾ ಮಾಡಲು ತೀರ್ಮಾನವನ್ನ ಕೈಗೊಂಡಿದೆ.

ಸ್ತ್ರೀಯರ ಸಬಲೀಕರಣಕ್ಕೆ ಅನುಕೂಲವಾಗುವುದಕ್ಕೆ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆಯ 4000 ಹಣವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಎರಡು ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಶತ್ರು ನಾಶ ಮತ್ತು ಪ್ರೀತಿ ಪ್ರೇಮದಲ್ಲಿ ಕಿರಿ ಕಿರಿ ಅಥ್ವಾ ಇನ್ನು ನಿಮ್ಮ ಜೀವನದಲ್ಲಿ ಪರಿಹಾರ ಆಗದೆ ಇರೋ ಅಂತಹ ಆತ್ಯಂತ ಗುಪ್ತ ಸಮಸ್ಯೆಗೆ ಇಲ್ಲಿದೆ ಸೂಕ್ತ ಪರಿಹಾರ ಕರೆ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here