BPL APL ಮತ್ತು ಅಂತ್ಯದೋಯ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಎಂ ಸಿದ್ದರಾಮಯ್ಯನವರು ಒಂದು ಭರ್ಜರಿಯಾಗಿ ಘೋಷಣೆಯನ್ನು ಹೊರಡಿಸಿದ್ದಾರೆ.

50

ನಮಸ್ಕಾರ ಪ್ರಿಯ ಸ್ನೇಹಿತರೇ, ಎ ಪಿ ಎಲ್, ಬಿಪಿಎಲ್ ಮತ್ತು ಅಂತೋದ್ಯಯ ರೇಷನ್ ಕಾರ್ಡ್ ಹೊಂದಿರುವವರು ಕೆ ಎಚ್ ಮುನಿಯಪ್ಪನವರು ಹೊಸ ನಿಯಮವನ್ನ ಜಾರಿಗೆ ತಂದಿದ್ದಾರೆ. 5 ಕೆಜಿ ಅಕ್ಕಿ ಸೇರಿದಂತೆ ಇನ್ನೂ ಐದು ಕೆಜಿಗೆ ಹಣವನ್ನ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಡಿ ಬಿ ಟಿ ಹಣದ ಮೂಲಕ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ಕೂಡ ಹಣವನ್ನು ಜಮಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ಪ್ರತಿಯೊಬ್ಬರಿಗೂ ಕೂಡ ನೀಡಬೇಕು ಎಂದು ಸರ್ಕಾರ ತೀರ್ಮಾನ ಕೈಗೊಂಡಿದೆ.

ಮುಂದಿನ ದಿನಗಳಲ್ಲಿ ಹತ್ತು ಕೆಜಿ ಅಕ್ಕಿಯನ್ನು ನೀಡಬೇಕೆಂದು ಸರ್ಕಾರವು ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಅಕ್ಕಿಯ ಖರೀದಿಯ ಟೆಂಡರ್ ಅನ್ನು ಪೂರ್ಣ ಪ್ರಮಾಣದಲ್ಲಿ ಅವರು ಸರಿಪಡಿಸಿಕೊಂಡಿದ್ದಾರೆ.

ಅಕ್ಕಿ ಮತ್ತು ಡಿಬಿಟಿಯ ಮೂಲಕ ಹಣವನ್ನು ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲೂ ಮುಂದಿನ ದಿನಗಳಲ್ಲೂ ಕೂಡ ಮುಂದುವರೆಯುತ್ತದೆ ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಈ ಬಾರಿ ಅಕ್ಕಿಯನ್ನು ನೀಡುವಾಗ ಒಳ್ಳೆಯ ಪೌಷ್ಟಿಕಾಂಶ ಇರುವಂತಹ ಅಕ್ಕಿಯನ್ನೇ ಜನರಿಗೆ ನೀಡಬೇಕು ಎಂಬುದು ಸರ್ಕಾರ ತೀರ್ಮಾನ ಕೈಗೊಂಡಿದ್ದು ಅದೇ ರೀತಿ ಪೌಷ್ಟಿಕವಾದಂತ ಅಕ್ಕಿಯನ್ನು ಕೂಡ ನೀಡಲಾಗುತ್ತದೆ.

ಆಹಾರ ಇಲಾಖೆಯ ಕೆಲವೊಂದಿಷ್ಟು ಜನರು ದೂರನ್ನು ನೀಡಿದ್ದರು, ರಾಜ್ಯ ಸರ್ಕಾರದಿಂದ ಅಕ್ಕಿಯನ್ನು ವಿತರಣೆ ಮಾಡುತ್ತಿದ್ದಾರೆ ಆದರೆ ಆ ಅಕ್ಕಿಯಲ್ಲಿ ಯಾವುದೇ ರೀತಿಯ ಪೋಷಕಾಂಶ ಇಲ್ಲದೆ ಇರುವುದರಿಂದ ತುಂಬಾ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದಾರೆ.

ಇದರಿಂದ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ ಎಂಬುವ ದೂರನ್ನ ತಿಳಿಸಿದರು. ಸಾರ ವರ್ದಿತ ಪೌಷ್ಟಿಕ ಅಂಶವುಳ್ಳ ಅಕ್ಕಿಯನ್ನು ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಇದನ್ನ ಮುಂದಿನ ದಿನಗಳಲ್ಲಿ ಕೂಡ ನೀಡಲಾಗುತ್ತದೆ ಹತ್ತು ಕೆಜಿ ಅಕ್ಕಿಯನ್ನು ಕೆಲವೊಂದಿಷ್ಟು

ಜಿಲ್ಲೆಗಳಿಗೆ ನೀಡಿದರೆ ಇನ್ನೂ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಹಣ ಮತ್ತು ಅಕ್ಕಿ ಎರಡನ್ನ ಕೂಡ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ತುಂಬಾ ಪೌಷ್ಟಿಕವಾದಂತಹ ಅಕ್ಕಿಯನ್ನು ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲೂ ಕೂಡ ಮುಂದಿನ ದಿನಗಳಲ್ಲಿ ಅಕ್ಕಿಯನ್ನು ನೀಡಲು ತೀರ್ಮಾನವನ್ನ ಕೈಗೊಳ್ಳಲಾಗಿದೆ.

ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here