ಸಿಎಂ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ ಒಂದು ಎರಡು ಮೂರನೇ ಕಂತಿನ ಪೆಂಡಿಂಗ್ ಹಣ ಎಲ್ಲರಿಗೂ ಕೂಡ ಜಮಾ

54

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಸಂಬಂಧಿಸಿದಂತೆ ಒಂದು ಭರ್ಜರಿ ಆದಂತಹ ಗುಡ್ ನ್ಯೂಸ್ ಹೊರ ಹಾಕಿದ್ದಾರೆ. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಒಂದು ಘೋಷಣೆಯನ್ನು ಮಾಡಿದ್ದಾರೆ. ಎಲ್ಲಾ ಮಹಿಳೆಯರಿಗೂ ಕೂಡ ಇದು ಒಂದು ಒಳ್ಳೆಯ ಸುದ್ದಿ ಎಂದು ಹೇಳಿದ್ದಾರೆ, ಯಾರಿಗೆ ಗೃಹ ಲಕ್ಷ್ಮಿ ಯೋಜನೆ ಒಂದು ಎರಡು ಮೂರನೇ ಕಂತಿನ ಹಣ ಬಂದಿಲ್ಲ ಅಂದರೆ ಅಂಥವರ ಖಾತೆಗೆ ಡಿ ಬಿ ಟಿ ಯ ಮೂಲಕ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.

ಮುಖ್ಯಮಂತ್ರಿಗಳು ಈ ಸುದ್ದಿಯನ್ನ ತಿಳಿದಿದ್ದಾರೆ ಆದ್ದರಿಂದ ಮುಂದಿನ ದಿನಗಳಲ್ಲಿ ಬಾಕಿ ಇರುವಂತಹ ಗೃಹಲಕ್ಷ್ಮಿ ಯೋಜನೆ ಹಣ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ. ಯಾರ್ಯಾರ ಖಾತೆಗೆ ಇನ್ನೂ ಕೂಡ ಹಣ ಜಮಾ ಆಗಿಲ್ಲ ಅಂಥವರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಒಂದು ಎರಡು ಮೂರನೇ ಕಂತಿನ ಹಣ ಬಂದಿಲ್ಲ ಅಂತವರ ಮಹಿಳೆಯರು ಈ ಮಾಹಿತಿಯನ್ನ ತಿಳಿದುಕೊಳ್ಳಲೇಬೇಕು.

ಒಂದು ವೇಳೆ ನಿಮಗೆ ಮೂರು ಕಂತಿನ್ ಹಣ ಬಾಕಿ ಇದ್ದರೆ 6,000 ಹಣ ಜಮಾ ಆಗುತ್ತದೆ ಅದೇ ರೀತಿಯಲ್ಲಿ ಒಂದನೇ ಕಂತಿನ ಹಣ ಪಡೆದು ಎರಡು ಕಂತಿನ ಹಣ ಪಡೆದಿಲ್ಲ ಎಂದು ಅವರಿಗೆ ನಾಲ್ಕು ಸಾವಿರ ಹಣ ಒಂದು ಎರಡು ಕಂತಿನ ಹಣ ಪಡೆದವರಿಗೆ ಮೂರನೇ ಕಂತಿನ ಎರಡು ಸಾವಿರ ಹಣ ಜಮಾ ಆಗುತ್ತದೆ. ಮುಖ್ಯಮಂತ್ರಿ ಅವರು ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ ಆದರಿಂದ ಮೂರು ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಈ ಸೌಲಭ್ಯದ ಹಣ ಎಂಬುದು ದೊರೆಯಬೇಕು ಏಕೆಂದರೆ ಮಹಿಳೆಯರನ್ನ ಆರ್ಥಿಕವಾಗಿ ಬಲಿಷ್ಠರಾಗಿ ಮಾಡಿ ನಮ್ಮ ಉದ್ದೇಶವಾಗಿದೆ ಆದ್ದರಿಂದ ಈ ಸೌಲಭ್ಯವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬೇಕು ಎಂಬುದು ಸಿಎಂ ಸಿದ್ದರಾಮಯ್ಯನವರ ಆಶಯ ಆಗಿದೆ ಆದ್ದರಿಂದ

ಪ್ರತಿಯೊಬ್ಬರೂ ಈ ಸೌಲಭ್ಯಗಳನ್ನು ಪಡೆಯಬೇಕು ಎಂದರೆ ನೀವು ಬ್ಯಾಂಕ್ ಖಾತೆಗೆ ನೇರವಾಗಿ ಡಿ ಬಿ ಟಿ ಯ ಮೂಲಕ ಹಣ ಎಂಬುದು ಜಮಾ ಮಾಡಲಾಗುತ್ತದೆ. ಆರ್ಥಿಕ ಇಲಾಖೆಯ ಸಂಪೂರ್ಣವಾದ ಮಾಹಿತಿ ನೀಡಿರುವುದರಿಂದ ಎಲ್ಲರ ಖಾತೆಯೂ ಕೂಡ ಹಣ ಎಂಬುದು ಜಮಾ ಆಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here