ರೇಷನ್ ಕಾರ್ಡ್ ದಾರರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ

32

ರೇಷನ್ ಕಾರ್ಡ್ ದಾರರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಎಪಿಎಲ್ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಿದ್ದಾರೆ.

ರೇಷನ್ ಕಾರ್ಡ್ ದಾರರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ
ರೇಷನ್ ಕಾರ್ಡ್ ದಾರರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ

ನೀವು ಬಿಪಿಎಲ್ ಅಂತ್ಯೋದಯ ಅಥವಾ ಎಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದರೆ ಈ ಕೆಲಸಗಳನ್ನ ನೀವು ತಪ್ಪದೆ ಮಾಡಿಸಿಕೊಳ್ಳಬೇಕು ಇಲ್ಲವಾದರೆ ನಿಮಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಂದಿರುವ ಮಾಹಿತಿ ಇದಾಗಿದೆ.

ಕೆ ಹೆಚ್ ಮುನಿಯಪ್ಪನವರು ತಿಳಿಸುವ ಪ್ರಕಾರ ಯಾರಿಲ್ಲ ಹೊಸದಾಗಿ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನ ಸಲ್ಲಿಸಿದ್ದಾರೋ ಅಂತವರಿಗೆ ಅರ್ಜಿಯನ್ನ ಸ್ವೀಕಾರ ಮಾಡಿ ಅವರಿಗೆ ಹೊಸದಾಗಿ ರೇಷನ್ ಕಾರ್ಡ್ ನೀಡುವುದಕ್ಕೆ ಎಲ್ಲಾ ರೀತಿಯ ಕ್ರಮವನ್ನು ಕೂಡ ಕೈಗೊಂಡಿದ್ದಾರೆ.

ಏಪ್ರಿಲ್ ಒಂದನೇ ತಾರೀಖಿನಿಂದ ಯಾರೆಲ್ಲಾ ಅರ್ಜಿಯನ್ನ ಸಲ್ಲಿಸಿದ್ದಾರೆ ಅಂತಹ ಅರ್ಜಿಗಳನ್ನ ಅನುಮೋದನೆ ಮಾಡಿ ಹೊಸದಾಗಿ ರೇಷನ್ ಕಾರ್ಡ್ ಗಳನ್ನು ನೀಡುವುದಕ್ಕೆ ತೀರ್ಮಾನವನ್ನ ಕೂಡ ತೆಗೆದುಕೊಳ್ಳಲಾಗಿದೆ.

ಇದನ್ನು ಕೂಡ ಓದಿ: 

ಇಂತಹ ಗೃಹಲಕ್ಷ್ಮಿಯರಿಗೆ ಒಟ್ಟಿಗೆ 6000 ಬಿಡುಗಡೆ

ಫ್ರಿಜ್ ನಲ್ಲಿ ಚಿಕನ್ ಮಟನ್ ಇಟ್ಟು ತಿಂದ್ರೆ ಅಪಾಯಾನ

ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ ಜಾರಿ

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಆ ಒಂದು ತಿಂಗಳ ಕಾಲ ಏಪ್ರಿಲ್ ತಿಂಗಳಲ್ಲಿ ನೀವೇನಾದರೂ ಅರ್ಜಿ ಸಲ್ಲಿಸಿದರೆ ಅವಕಾಶವನ್ನ ಕೂಡ ಕಲ್ಪಿಸಲಾಗಿದೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡುವುದಾಗಿ ಸರ್ಕಾರ ತೀರ್ಮಾನವನ್ನ ಕೂಡ ಕೈಗೊಂಡಿದೆ.

ಮೂರು ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ಗಳನ್ನ ಬಿಪಿಎಲ್ ಮತ್ತು ಅಂತ್ಯೋದಯಾ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಇದರಿಂದ ಯಾರೆಲ್ಲ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿದ್ದಾರೆ

ರೇಷನ್ ಕಾರ್ಡ್ ದಾರರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ
ರೇಷನ್ ಕಾರ್ಡ್ ದಾರರಿಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಕೊಡುಗೆ

ಅಂತವರಿಗೆ ಇದೊಂದು ಬಿಗ್ ಅಪ್ಡೇಟಿಂಗ್ ಹೇಳಬಹುದು. ಈ ರೀತಿಯ ಮೂರು ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ಗಳನ್ನ ರದ್ದು ಮಾಡಿರುವುದರಿಂದ ಅನೇಕ ಜನರು ಸರ್ಕಾರದ ಯಾವುದೇ ರೀತಿಯ ಸೌಲಭ್ಯಗಳು ಮತ್ತು ಗೃಹಲಕ್ಷ್ಮಿ ಆಗಿರಬಹುದು,

ಅನ್ನ ಭಾಗ್ಯ ಯೋಜನೆಯ ಯಾವುದೇ ಸೌಲಭ್ಯದ ಹಣವನ್ನ ಕೂಡ ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ಯಾರೆಲ್ಲ ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನ ಸಲ್ಲಿಸಿದ್ದಾರೋ ಅಂತವರಿಗೆ ಮುಂದಿನ ದಿನಗಳಲ್ಲಿ ಹೊಸದಾಗಿ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳುಬಹುದು ಎಂಬುವುದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here