Home ಸುದ್ದಿ ಮನೆ ಕಾಮಿಡಿ ಕಿಲಾಡಿ ಖ್ಯಾತ ನಟಿ ನಯನ ಅವರು ಲೈವಲ್ಲಿ ಬಂದು ಜನಕ್ಕೆ ವಿಡಿಯೋವನ್ನು ಮಾಡಿದ್ದಾರೆ.

ಕಾಮಿಡಿ ಕಿಲಾಡಿ ಖ್ಯಾತ ನಟಿ ನಯನ ಅವರು ಲೈವಲ್ಲಿ ಬಂದು ಜನಕ್ಕೆ ವಿಡಿಯೋವನ್ನು ಮಾಡಿದ್ದಾರೆ.

121

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಮಿಡಿ ಕಿಲಾಡಿ ಆದ ಖ್ಯಾತ ನಟಿ ಎಂದು ಹೆಸರುವಾಸಿಯಾಗಿರುವ ನಯನ ಅವರು ಲೈವಲ್ಲಿ ಬಂದು ಕೆಲವುದಿಷ್ಟು ಮಾತುಗಳನ್ನ ವ್ಯಕ್ತಪಡಿಸುತ್ತಾರೆ. ನಯನ ಅವರು ಅವರ ಗಂಡನಿಂದ ಪ್ರಗ್ನೆಂಟ್ ಆಗಿದ್ದಾರೆ ಹಾಗೆ ಅವರಿಗೆ ಅವಳಿ ಜವಳಿ ಮಗು ಆಗಿದೆ

ಅವರಿಗೆ ಈಗಾಗಲೇ ಡೆಲಿವರಿ ಆಗಿದೆ ಈ ರೀತಿಯ ಸಂದೇಶಗಳನ್ನು ಕೆಲವೊಂದು ವಿಡಿಯೋವನ್ನು ಮಾಡುವವರು ಅವರಿಗೆ ಲೈಕ್ ಗಳು ಕಮೆಂಟ್ಗಳು ಶೇರ್ ಗಳು ಹೆಚ್ಚಾಗಬೇಕು ಎನ್ನುವ ವಿಷಯದಿಂದಾಗಿ ಈ ರೀತಿಯ ವಿಡಿಯೋಗಳನ್ನು ಮಾಡುತ್ತಿದ್ದಾರೆ ಇವುಗಳು ಸುಳ್ಳು ಇವುಗಳನ್ನು ಯಾರು ಕೂಡ ನಂಬಬೇಡಿ ಎಂದು ನಯನ ಅವರೇ ಲೈವ್ ಬಂದು ಈ ಮಾಹಿತಿಯನ್ನ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಸುಳ್ಳು ಸುದ್ದಿಯನ್ನ ಹರಡಿಸುವುದು ಬೇಡ ಜನರು ಇದರಿಂದ ಮೋಸಕ್ಕೆ ಗುರಿಯಾಗುತ್ತಾರೆ ಆದ್ದರಿಂದ ನೀವು ನಿಮ್ಮ ಜನತೆಗೆ ಅಥವಾ ನಿಮ್ಮ ಜನರ ಕಣ್ಮನ ಸೆಳೆಯುವುದು ಹೆಚ್ಚಳ ಮಾಡಿಕೊಳ್ಳಬೇಕದ್ದರೆ ಈ ರೀತಿಯ ಸುಳ್ಳು ಸುದ್ದಿ ಎನ್ನ ಜನರಿಗೆ ಹಬ್ಬಿಸುವುದು ಬೇಡ ಎಂದು ನಯನ ಅವರು ಹೇಳಿದ್ದಾರೆ.

ನಯನ ಅವರು ನಾನು ನಿಜವಾಗಲೂ ಗರ್ಭಿಣಿ ಆದರೆ ಯಾವುದೇ ವ್ಯಕ್ತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಿ ನನ್ನ ಮನಸ್ಸಿಗೆ ಗಾಸಿಗೂಳಿಸಬೇಡಿ ಎಲ್ಲರೂ ಕೂಡ ನನಗೆ ಶುಭ ಹಾರೈಕೆಯನ್ನ ಮಾಡಿದ್ದಾರೆ ನೀವು ಆರಾಮಾಗಿ ಇರಿ ಯಾವುದೇ ರೀತಿ ಚಿಂತೆ ಪಡುವ ಅವಶ್ಯಕತೆ ಇಲ್ಲ ಎಂದು ಆದರೆ ಈ ರೀತಿಯ ಸುಳ್ಳು ಸುದ್ದಿಯಿಂದ ನನಗೆ ತುಂಬಾ ಗಾಸಿಯಾಗುತ್ತದೆ ಎಂದು ಹೇಳಿದ್ದಾರೆ.

ಮಾಧ್ಯಮಗಳು ಕೆಲವೊಂದು ಸುದ್ದಿಯನ್ನ ಹಬ್ಬಿಸಿದ್ದಾರೆ. ಕೆಲವೊಂದಿಷ್ಟು ಮಾಧ್ಯಮಗಳಿಗೆ ಬೇರೆ ಕೆಲಸವೇ ಇರುವುದಿಲ್ಲ ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಿ ಜನರ ಮನಸ್ಸಿಗೆ ಗಾಸಿಗೊಳಿಸುತ್ತಿದೆ ಆದ್ದರಿಂದ ಎಂದಿಗೂ ಕೂಡ ಈ ರೀತಿಯ ತಪ್ಪುಗಳನ್ನ ನೀವು ಮಾಡಬೇಡಿ ನನಗೆ ತುಂಬಾ ಸಮಸ್ಯೆ ಉಂಟಾಗುತ್ತದೆ ಆದರಿಂದ ನೀವು ಕೂಡ ಸರಿಯಾಗಿರಬೇಕು ಎಂಬುದಾಗಿ ಹೇಳಿದ್ದಾರೆ.

ನಯನ ಅವರೆ ಲೈವ್ ಬಂದು ಈ ರೀತಿಯ ಮಾಹಿತಿಯನ್ನು ಹೇಳಿದ್ದಾರೆ ಆದ್ದರಿಂದ ಈ ರೀತಿಯ ಸುಳ್ಳು ಸುದ್ದಿ ನನಗೆ ಮಗುವಾಗಿದೆ ಎಂದು ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಿದವರಿಗೆ ಅವರು ಈ ರೀತಿ ಯಾಗಿ ಆ ಪೋಸ್ಟರ್ ಗಳನ್ನ ತೆಗೆಯಬೇಕು ಎಂದು ನಾನು ಹೇಳುತ್ತೇನೆ ಅವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದು ಲೈವ್ ಬಂದು ಅವರು ಹೇಳಿಕೆಯನ್ನು ನೀಡಿದ್ದಾರೆ.

ಜೀವನದಲ್ಲಿ ತುಂಬಾ ಸಮಸ್ಯೆಗಳು ಇದೆ, ಸಿಕ್ಕಾಪಟ್ಟೆ ಸಾಲ ಕೂಡ ಆಗಿದೆ ಮತ್ತು ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇಲ್ಲ ಮತ್ತು ಶತ್ರುಗಳ ಕಾಟ ಕೂಡ ಜಾಸ್ತಿ ಆಗಿದೆ, ಈ ಕುಡ್ಲೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ

ಮಾಹಿತಿ ಆಧಾರ 

NO COMMENTS

LEAVE A REPLY

Please enter your comment!
Please enter your name here