ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

31
ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ
ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಂದರ್ಭಗಳು ಎದುರಾಗಿದೆ ಆ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಮತ್ತೊಂದು ಸುತ್ತಿನ ಸಮೀಕ್ಷೆಗಳನ್ನ ಮಾಡಲು ಕೂಡ ಆರಂಭಮಾಡಿದೆ.

ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ
ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಉಸ್ತುವಾರಿ ಸಚಿವರು ನೀಡಿರುವ ವರದಿ ಮತ್ತು ಮೂರು ದಿನಗಳ ಹಿಂದೆಯೇ ಚುನಾವಣೆ ಸಮಿತಿ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.

ಮತ್ತೊಂದು ಸುತ್ತಿನಲ್ಲಿ ಸಮೀಕ್ಷೆಯು ಅನೇಕ ಪಕ್ಷಗಳೊಂದಿಗೆ ಸಮೀಕ್ಷೆ ಮಾಡಿಕೊಳ್ಳಬೇಕು.

ಇದಕ್ಕೆ ಮತ್ತೊಂದು ವಾರದಲ್ಲಿ ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಉಸ್ತುವಾರಿಗಳು ಮತ್ತು ಎಐಸಿಸಿ ಕಾರ್ಯದರ್ಶಿಗಳು ಸಂಪೂರ್ಣವಾಗಿ ನೀಡಬೇಕಾಗಿದೆ ಎಂದು ಸೂಚಿಸಿದ್ದಾರೆ.

ಈ ಮೊದಲು ಸಚಿವರು ನೀಡಿರುವಂತಹ ಸಮೀಕ್ಷೆಯಿಂದಾಗಿ ಯಾವುದೇ ಪಕ್ಷದ ಚುನಾವಣೆಯ ಸಮಿತಿಗೆ ಸಂತೋಷವನ್ನು ನೀಡಲ್ಲ ಬೇಸರವನ್ನು ಉಂಟು ಮಾಡಿತು. ಕೆಲವೊಂದಿಷ್ಟು ಜನರು ತಮಗೆ ಬೇಕಾದವರ ಹೆಸರನ್ನ ತೆಗೆದುಕೊಂಡು ಅವರಾಗಿ ಹೆಚ್ಚು ಬೆಂಬಲವನ್ನ ನೀಡುತ್ತಾ ಇದ್ದರು.

ತಮ್ಮ ಸಂಬಂಧಿಕರು ತಮ್ಮ ಗೆಳೆಯರಿಗೆ ಐದು ಬಾರಿ ಹೆಸರುಗಳನ್ನ ಉಲ್ಲೇಖಿಸುತ್ತಿದ್ದರು ಇದರಿಂದಾಗಿ ಚುನಾವಣಾ ಸಮಿತಿಗೆ ತುಂಬಾ ಬೇಸರ ಉಂಟಾದ ಸಂಗತಿ ಎಂದೇ ಹೇಳಬಹುದಾಗಿದೆ.

ಮತ್ತೊಮ್ಮೆ ಸಚಿವರನ್ನ ಕಣಕ್ಕೆ ಇಳಿಸಬಾರದು ಬೇರೆಯವರಿಗೂ ಕೂಡ ಅವಕಾಶವನ್ನು ನೀಡಬೇಕು ಎಂಬುದಾಗಿ ನಿರ್ದೇಶನವನ್ನ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಯಾವ ರೀತಿ ಸಮೀಕ್ಷೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ
ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

ಸಚಿವರು ನಡೆಸುವಂತಹ ಸಮೀಕ್ಷೆಗೆ ಕಾಂಗ್ರೆಸ್‌ನ ಕೆಲವೊಂದು ಅಧಿಕಾರಿಗಳು ಮತ್ತೊಮ್ಮೆ ಸಮೀಕ್ಷೆಯನ್ನು ಮಾಡಬೇಕು ಎಂಬುದಾಗಿ ಮುಂದಾಗಿದ್ದಾರೆ. ಎಲ್ಲಾ ರೀತಿಯಲ್ಲೂ ಕೂಡ ನೀವು ಸಮೀಕ್ಷೆಯನ್ನು ಮಾಡಬೇಕು ಸೋತ ಅಭ್ಯರ್ಥಿಗಳ ಯಾರು ಎಷ್ಟು ಮತದಲ್ಲಿ ಸೋತಿದ್ದಾರೆ,

ಜಾತಿ ಸಮೀಕ್ಷೆ ಎಲ್ಲವನ್ನೂ ಕೂಡ ಸಮೀಕ್ಷೆ ಮಾಡುವ ಮೂಲಕ ನೀವು ಬೇರೆ ಬೇರೆ ಅಭ್ಯರ್ಥಿಗಳಿಗೂ ಕೂಡ ಅವಕಾಶವನ್ನು ನೀಡಬೇಕು. ಫೆಬ್ರವರಿ ಯ ಮೊದಲ ವಾರದಲ್ಲಿ ಈ ಪಟ್ಟಿಯನ್ನು ಹೊರ ಬಿಡಲಾಗುತ್ತದೆ.

ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ಕನಿಷ್ಠವಾಗಿ ಎರಡು ಗರಿಷ್ಠವಾಗಿ ಮೂರು ಅಭ್ಯರ್ಥಿಗಳ ಹೆಸರನ್ನು ಮಾತ್ರ ಸೂಚಿಸಲಾಗುತ್ತದೆ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

ಅನೇಕ ರೀತಿಯಲ್ಲಿ ನೀವು ಸಮೀಕ್ಷೆ ಗಳನ್ನು ನಡೆಸಲಾಗುತ್ತದೆ ಆದರೆ ಕೆಲವೊಂದು ಇಷ್ಟು ಸಚಿವರಿಗೆ ಇದರಿಂದ ಸಮಸ್ಯೆ ಉಂಟಾಗಿದೆ ಅವುಗಳನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಮತ್ತೊಮ್ಮೆ ಸಮೀಕ್ಷೆಯನ್ನು ಮಾಡಲು ಮುಂದಾಗಿದ್ದಾರೆ.

ಇದನ್ನು ಓದಿ:

8 ಗಂಟೆಯ ಕೆಲಸಕ್ಕೆ ಮೂರು ಸಾವಿರ ಗಳಿಸಬಹುದು

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ಗೃಹ ಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಯಾವಾಗ ಬರುತ್ತೆ

LEAVE A REPLY

Please enter your comment!
Please enter your name here