ಬಿಜೆಪಿ ಮಾಡಿದ ತಪ್ಪಿನಿಂದಲೇ ತೆಲಂಗಾಣದಲ್ಲಿ ಕಾಂಗ್ರೆಸ್ ಕೈಗೆ ಸಿಕ್ತು ಅಧಿಕಾರ

67

ನಮಸ್ಕಾರ ಪ್ರಿಯ ಸ್ನೇಹಿತರೇ, ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಚುನಾವಣೆಯ ಫಲಿತಾಂಶ ಹೊರಬಂದಿದೆ. ನಾಲ್ಕರಲ್ಲಿ ಮೂರರಲ್ಲಿ ಬಿಜೆಪಿ ಜಯವಾಗಲಿಸಿದರೆ, ಇನ್ನೂ ಒಂದರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಕಾಂಗ್ರೆಸ್ ತೆಲಂಗಾಣವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸುವ ಆ ಸ್ಥಿತಿಯಲ್ಲಿ ಇಲ್ಲ, ಛತ್ತೀಸ್ಗಢ ಮತ್ತು ರಾಜಸ್ಥಾನವನ್ನ ಕಳೆದುಕೊಂಡಿದ್ದಾರೆ. ಎರಡರಲ್ಲಿ ಸೋತು ಒಂದನ್ನ ಪಡೆಯುವಂಥಾಗಿದೆ.

ತೆಲಂಗಾಣದಲ್ಲಿ ಕಾಂಗ್ರೆಸ್ನ ಜಯ ಯಾರನ್ನ ಕೂಡ ತಳ್ಳಿ ಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್ ನಿಜವಾಗಲೂ ಕೂಡ ಪ್ರಯತ್ನವನ್ನ ಮಾಡಿದೆ. ಕಾಂಗ್ರೆಸ್ಸಿಗೆ ಈ ಜಯ ಬೇಕಾಗಿತ್ತು. ಕಾಂಗ್ರೆಸ್ ಅವರು ಸುದೀರ್ಘ ವಾಗಿ ಎಲ್ಲಾ ಕಡೆಯನ್ನು ಕೂಡ ಸೋಲುತ್ತಾ ಬಂದಿದ್ದರು. ಕರ್ನಾಟಕದಂತೆ ದಕ್ಷಿಣದ ಭಾಗವು ಕೂಡ ಕಾಂಗ್ರೆಸ್ ಗೆ ಒಂದು ರೀತಿಯ ಹುಮ್ಮಸ್ಸನ್ನ ನೀಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವನ್ನ ಸಾಧಿಸುವುದಕ್ಕೆ ಕೆಲವೊಂದಿಷ್ಟು ಜನರು ಕಾರಣವನ್ನು ನೀಡುತ್ತಿದ್ದಾರೆ.

ಕೆ ವಿ ಚಂದ್ರಶೇಖರ್ ಅವರಿಗೆ ಇದ್ದಂತಹ ವಿರೋಧ ಎಂದು ಹೇಳುತ್ತಿದ್ದಾರೆ, ಕಾಂಗ್ರೆಸ್ನ ಗ್ಯಾರಂಟಿಗಳನ್ನೇ ಹೆಚ್ಚು ಒತ್ತನ್ನ ನೀಡುತ್ತಿದ್ದಾರೆ. ಬಿಜೆಪಿ ಅವರು ಮಾಡಿದ ತಪ್ಪೇನಿದ್ದಾಗಿ ಕಾಂಗ್ರೆಸ್ ಗೆಲುವನ್ನ ಸಾಧಿಸಿದೆ. ತೆಲಂಗಾಣದಲ್ಲಿ ಬಿಜೆಪಿ ಮಾಡಿದ ತಪ್ಪು ಏನೆಂದರೆ ಕರ್ನಾಟಕದಲ್ಲಿ ನಡೆದಂತಹ 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರಲಿಲ್ಲ 18 ಸ್ಥಾನವನ್ನು ಪಡೆದಿದ್ದು ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಅವರು ಮೈತ್ರಿಯನ್ನು ಮಾಡಿಕೊಂಡಿದ್ದರು,

ನಂತರ ಆಪರೇಷನ್ ಮಾಡಿ ಅವರ ಸರ್ಕಾರವನ್ನು ರಚಿಸಿಕೊಂಡರು. ಬಿಜೆಪಿಯವರು ಈ ಸರ್ಕಾರವನ್ನ ಮಾಡಿಕೊಂಡಿದ್ದು ಬಾರಿ ದುಬಾರಿಯನ್ನುವಂತೆ ವರ್ತನೆ ಮಾಡುತ್ತಿದ್ದರು. ಸರ್ಕಾರವನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ಬಂದಿತ್ತು, ಕೋವಿಡ್ ನಿಂದ ಎರಡು ವರ್ಷ ಕಳೆದು ಹೋಯಿತು, ನಂತರ ಬೊಮ್ಮಯ್ಯವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.

ಯಾವುದೇ ರೀತಿಯ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಾಕಷ್ಟು ರೀತಿಯ ವಿಫಲವಾಯಿತು, ಕೇಂದ್ರ ನಾಯಕರಲ್ಲಿ ಈ ಬಾರಿ ಸ್ಪಷ್ಟವಾಗಿ ಕರ್ನಾಟಕದಲ್ಲಿ ನಾವು ಅಧಿಕಾರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ನಾಯಕರು ಕೆಲವೊಂದಿಷ್ಟು ತಂತ್ರಗಳನ್ನ ಮಾಡಿದ್ದರು ಉತ್ತರ ಕರ್ನಾಟಕ ಭಾಗದಲ್ಲಿ ಕೆಲವೊಂದು ಪಡೆಯುತ್ತಿದ್ದೇವೆ ಅಲ್ಲಿ ಸಾಂಪ್ರದಾಯಕವಾದ ಸೀಟುಗಳಿವೆ ಅಲ್ಲಿ ಹೆಚ್ಚು ಮತವನ್ನು ಪಡೆಯಬಹುದು ಎಂದು ತಿಳಿಸಿದ್ದರು.

ಉತ್ತರ ಕರ್ನಾಟಕದಲ್ಲಿ ಕೆಲವೊಂದಿಷ್ಟು ಮತಗಳನ್ನು ನಾವು ಕಳೆದುಕೊಳ್ಳುತ್ತೇವೆ ಹಳೆ ಮೈಸೂರು ಭಾಗದಲ್ಲಿ ನಾವು ಇದನ್ನ ಹೆಚ್ಚು ಪಡೆದುಕೊಳ್ಳಬಹುದು, ಹಳೆಯ ಮೈಸೂರು ಭಾಗಕ್ಕೆ ಬಿಜೆಪಿಯವರು ಹೆಚ್ಚು ಮಹತ್ವವನ್ನ ನೀಡಿದ್ದರು ಬಿಜೆಪಿಯವರು ಹಳೆ ಮೈಸೂರು ಭಾಗಕ್ಕೆ ಹೆಚ್ಚು ಗಮನಹರಿಸಿ ಅಲ್ಲಿ ಹೆಚ್ಚು ಮತವನ್ನು ಪಡೆದುಕೊಳ್ಳಲು ಸಾಧ್ಯವಾಯಿತು.

ಉತ್ತರ ಭಾಗದಲ್ಲಿ ಸೀಟುಗಳು ಬಂದಿಲ್ಲ ಆದರೆ ಹಳೆ ಮೈಸೂರು ಭಾಗದಲ್ಲಿ ಮತವನ್ನ ಪಡೆದರು ಆದರೆ ಸೀಟುಗಳ ಹಂಚಿಕೆ ಆಗಲಿಲ್ಲ ಈ ರೀತಿಯ ಸಮಸ್ಯೆಗಳಿಂದಾಗಿ ಬಿಜೆಪಿಯವರಿಗೆ ತೆಲಂಗಾಣ ಕೈ ತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿದ್ದು ಇದೇ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸೂಕ್ತವಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here