ರಾಮಮಂದಿರ ವಿಚಾರದಲ್ಲಿ ಎಡವಿತ ಕಾಂಗ್ರೆಸ್ ರಾಮ ಮಂದಿರ ಕಾರ್ಯಕ್ರಮ ಬಹಿಷ್ಕರಿಸಿ ತಪ್ಪು ಮಾಡಿದ ಕಾಂಗ್ರೆಸ್

49

ನಮಸ್ಕಾರ ಪ್ರಿಯ ಸ್ನೇಹಿತರೇ, ದೇಶದೆಲ್ಲೆಡೆ ರಾಮನಾಮ ಸ್ಮರಣೆ ಮುಗಿಲು ಮುಟ್ಟಿದೆ ಮನೆ ಮನೆಗೂ ಮಂತ್ರಾಕ್ಷತೆ ಸೇರುತಿದೆ ಇಡೀ ರಾಜ್ಯವೇ ಅಯೋಧ್ಯದಲ್ಲಿ ರಾಮ ಅಲ್ಲ ಮೂರ್ತಿ ಪ್ರತಿಷ್ಠಾಪನೆಗೊಳ್ಳುವ ದಿನಕ್ಕಾಗಿ ಎದುರು ನೋಡುತ್ತಿದೆ, ಆದರೆ ಈಗ ರಾಮ ಮತ್ತು ರಾಮ ಮಂದಿರ ಬರಿ ಧಾರ್ಮಿಕ ವಿಚಾರವಾಗಿ ಉಳಿದಿಲ್ಲ ರಾಜಕೀಯ ಕೆಸರ ಚಟಕ್ಕೆ ಅಸ್ತ್ರವಾಗಿದೆ

ರಾಮಮಂದಿರ ವಿಚಾರದಲ್ಲಿ ಎಡವಿತ ಕಾಂಗ್ರೆಸ್ ರಾಮ ಮಂದಿರ ಕಾರ್ಯಕ್ರಮ ಬಹಿಷ್ಕರಿಸಿ ತಪ್ಪು ಮಾಡಿದ ಕಾಂಗ್ರೆಸ್
ರಾಮಮಂದಿರ ವಿಚಾರದಲ್ಲಿ ಎಡವಿತ ಕಾಂಗ್ರೆಸ್ ರಾಮ ಮಂದಿರ ಕಾರ್ಯಕ್ರಮ ಬಹಿಷ್ಕರಿಸಿ ತಪ್ಪು ಮಾಡಿದ ಕಾಂಗ್ರೆಸ್

ಬಿಜೆಪಿ ಮತ್ತು ವಿಪಕ್ಷಗಳ ನಡುವಿನ ಗುದ್ದಾಟ ತಾರಕ ಕೇರಿದೆ ಒಂದೆಡೆ ಬಿಜೆಪಿ ನಿಮ್ಮಿಂದಲೇ ರಾಮಮಂದಿರ ಅಂತ ಬೀಗುತ್ತಾ ಇದೆ ಇತ್ತ ಕಾಂಗ್ರೆಸ್ ನಾವು ಉದ್ಘಾಟನೆ ಕಾರ್ಯಕ್ರಮಕ್ಕೆ ಬರುವುದೇ ಇಲ್ಲ ಅಂತ ತಿರುಗೇಟು ನೀಡುತ್ತಿದ್ದಾರೆ ಇದೇ ರೀತಿ ಜಟಾಪಟಿಗೆ ಕಾರಣವಾಗಿದೆ.

ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ವಿಚಾರವಾಗಿ ಕಾಂಗ್ರೆಸ್ ನಿರ್ಧಾರ ಲೋಕಾರ್ಪಣೆ ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್ ತೀರ್ಮಾನಿಸಿದೆ.

ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಚುನಾವಣಾ ಕಾರ್ಯಕ್ರಮ ಎಂದು ಗೆಲಿ ಮಾಡಿರುವ ಕಾಂಗ್ರೆಸ್ ಧರ್ಮ ದಾರಿತ ಕಾರ್ಯಕ್ರಮಗಳಿಂದ ದೂರ ಉಳಿಯುವುದಾಗಿ ಹೇಳಿಕೆ.

ಈ ಬಗ್ಗೆ ಕಾಂಗ್ರೆಸ್ ಮುಖ್ಯ ವಕ್ತಾರ ಜೈರಾಮ್ ರಮೇಶ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಧರ್ಮ ವೈಯಕ್ತಿಕ ವಿಷಯ ಆದರೆ ಬಿಜೆಪಿ ಆರ್ ಎಸ್ ಎಸ್ ಅಯೋಧ್ಯ ವಿಚಾರವಾಗಿ ರಾಜಕೀಯ ದೇವಾಲಯ ಪೂರ್ಣಗೊಳ್ಳದೆ ಇದ್ದರೂ ಕೂಡ ಉದ್ಘಾಟನೆ ಮಾಡುತ್ತಿದ್ದಾರೆ. ರಾಮಮಂದಿರ ಟ್ರಸ್ಟ್ ನೀಡಿರುವ ಆಹ್ವಾನವನ್ನು ಗೌರವಪೂರ್ವಕವಾಗಿ ನಿರಾಕರಣೆ.

ಮಲ್ಲಿಕಾರ್ಜುನ್ ಖರ್ಗೆ ಮತ್ತು ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರದ ರಂಜನ್ ಚೌದರಿ ಅವರ ತೀರ್ಮಾನ ಸರಿಯಾಗಿದೆ ಇದನ್ನ ನಾನು ಬೆಂಬಲಿಸುತ್ತೇನೆ.

ರಾಮಮಂದಿರ ವಿಚಾರದಲ್ಲಿ ಎಡವಿತ ಕಾಂಗ್ರೆಸ್ ರಾಮ ಮಂದಿರ ಕಾರ್ಯಕ್ರಮ ಬಹಿಷ್ಕರಿಸಿ ತಪ್ಪು ಮಾಡಿದ ಕಾಂಗ್ರೆಸ್
ರಾಮಮಂದಿರ ವಿಚಾರದಲ್ಲಿ ಎಡವಿತ ಕಾಂಗ್ರೆಸ್ ರಾಮ ಮಂದಿರ ಕಾರ್ಯಕ್ರಮ ಬಹಿಷ್ಕರಿಸಿ ತಪ್ಪು ಮಾಡಿದ ಕಾಂಗ್ರೆಸ್

ಜಾತಿ ಧರ್ಮ ಪಕ್ಷ ಪಂತವನ್ನು ಮೀರಿ ಸರ್ವರನ್ನ ಒಳಗೊಂಡ ಭಕ್ತಿ ಮತ್ತು ಗೌರವದಿಂದ ನಡೆಯಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ ಪ್ರಧಾನಿ ನರೇಂದ್ರ ಮೋದಿ

ಮತ್ತು ಸಂಘದ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ ನೂರ ನಲವತ್ತು ಕೋಟಿ ಜನತೆಗೆ ಅಗೋರನ್ನ ಉಂಟುಮಾಡಿದ್ದಾರೆ ಶ್ರದ್ಧಾಪೂರ್ವಕವಾಗಿ ನಡೆಯಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಮನ್ಯವಾಗಿ ಮಾಡಿದ್ದು ಸಮಸ್ತ ಹಿಂದು ಬಾಂಧವರಿಗೆ ಮಾಡಿರುವ ದ್ರೋಹ ಎಂದೇ ಹೇಳಲಾಗಿದೆ.

ರಾಮ ಮಂದಿರ ಕಾರ್ಯಕ್ರಮವನ್ನ ಸಂಪೂರ್ಣವಾಗಿ ಕಾಂಗ್ರೆಸ್ ಅವರು ಬಹಿಷ್ಕರಿಸಿದ್ದಾರೆ ಇದು ಮುಂದಿನ ದಿನಗಳಲ್ಲಿ ಏನಾದರೂ ಸಮಸ್ಯೆ ಉಂಟುಮಾಡಬಹುದೇನೋ ಚರ್ಚೆ ಕೂಡ ಉಂಟಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here