ಕಾಂಗ್ರೆಸ್ ಹೊಸ ಗ್ಯಾರಂಟಿ ಜಾರಿ? ಕೂಲಿ ಕಾರ್ಮಿಕರಿಗೆ ಪ್ರತಿದಿನ 400 ರೂಪಾಯಿ ಅಕೌಂಟ್ ಗೆ ಬರುತ್ತೆ

25

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಗ್ಯಾರಂಟಿ ಯೋಜನೆ ಜಾರಿ. ಕೂಲಿ ಕಾರ್ಮಿಕರಿಗೆ ಪ್ರತಿದಿನ 400 ರೂಪಾಯಿ ಅಕೌಂಟ್ ಗೆ ಬರುತ್ತೆ.

ಕಾಂಗ್ರೆಸ್ ಹೊಸ ಗ್ಯಾರಂಟಿ ಜಾರಿ? ಕೂಲಿ ಕಾರ್ಮಿಕರಿಗೆ ಪ್ರತಿದಿನ 400 ರೂಪಾಯಿ ಅಕೌಂಟ್ ಗೆ ಬರುತ್ತೆ
ಕಾಂಗ್ರೆಸ್ ಹೊಸ ಗ್ಯಾರಂಟಿ ಜಾರಿ? ಕೂಲಿ ಕಾರ್ಮಿಕರಿಗೆ ಪ್ರತಿದಿನ 400 ರೂಪಾಯಿ ಅಕೌಂಟ್ ಗೆ ಬರುತ್ತೆ

ಮುಂದಿನ ದಿನಗಳಲ್ಲಿ ಕೂಲಿ ಕಾರ್ಮಿಕರಿಗೆ 400 ರೂಪಾಯಿ ಸಿಗುತ್ತೆ. ಯಾವುದೇ ಕೂಲಿ ಕೆಲಸ ಮಾಡುತ್ತಿದ್ದರು ಕೂಡ ಅವರಿಗೆ ಇದೊಂದು ಭರ್ಜರಿ ಅವಕಾಶ ಎಂದು ಹೇಳಬಹುದು.

ರಾಜ್ಯ ಸರ್ಕಾರದ ಕಡೆಯಿಂದ ಬಂದಿರುವ ಹೊಸದಾಗಿ ಅಪ್ಡೇಟ್ ಎಂದು ಹೇಳಬಹುದು.

ಯಾವುದೇ ಕೂಲಿ ಕೆಲಸವನ್ನು ಮಾಡುತ್ತಿರುವ ಪ್ರತಿಯೊಬ್ಬರಿಗೂ ಕೂಡ 400 ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಇದು ರಾಜ್ಯ ಸರ್ಕಾರದಿಂದ ಬಂದಿರುವ ಮಾಹಿತಿಯಾಗಿದೆ.

ನರೇಗಾ ಕೂಲಿ ಕಾರ್ಮಿಕರಿಗೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಹಣವನ್ನ ನೀಡಲಾಗುತ್ತದೆ ಅದನ್ನ 400 ರೂಪಾಯಿಗೆ ಮೀಸಲಾಗಿ ಇಟ್ಟಿದ್ದಾರೆ.

ಗ್ರಾಮಗಳಲ್ಲಿ ಅಥವಾ ಗ್ರಾಮ ಪಂಚಾಯಿತಿಯ ಹತ್ತಿರದಲ್ಲಿ ಏನಾದರೂ ಈ ನರೇಗಾ ಯೋಜನೆ ಕೆಲಸವನ್ನ ಮಾಡಿದ್ದರೆ ಅವರಿಗೆ ಇನ್ನು ಮುಂದಿನ ದಿನಗಳಲ್ಲಿ 400 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಆದ್ದರಿಂದ ನೀವು ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆಯಬಹುದಾಗಿದೆ

ಇದನ್ನು ಕೂಡ ಓದಿ:

ಈ ತಪ್ಪುಗಳನ್ನು ಮಾಡದೇ ಇದ್ರೆ ನಾವು ಪಕ್ಕ ಶ್ರೀಮಂತರಾಗಬಹುದು

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ

ಮನುಷ್ಯನ ಗುಲಾಮಗಿರಿ ಒಪ್ಪದ ಏಕೈಕ ಜೀವಿ ಈ ತೋಳಗಳು

ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರಿಗೆ 400 ರೂಪಾಯಿ ಹಣ ಎಂಬುದು ಸಿಗುತ್ತದೆ ಇದರಿಂದ ಸಾಕಷ್ಟು ಅನುಕೂಲವನ್ನು ನೀವು ಪಡೆಯಬಹುದಾಗಿದೆ.

ಒಂದು ಹೊಸ ಅಪ್ಡೇಟ್ ಜೊತೆಗೆ ಹೊಸ ಗ್ಯಾರಂಟಿ ಆಗಿದೆ ಕಾಂಗ್ರೆಸ್ ಸರ್ಕಾರ ಈ ಗ್ಯಾರಂಟಿಯನ್ನು ನಿರ್ಧರಿಸಿದೆ ನರೇಗಾ ಯೋಜನೆ ಅಡಿಯಲ್ಲಿ ಯಾವೆಲ್ಲರೂ ಕೆಲಸವನ್ನ ನಿರ್ವಹಿಸುತ್ತಾರೆ ಅವರಿಗೆ ಇದೊಂದು ಭರ್ಜರಿ ಸುವರ್ಣ ಅವಕಾಶವಾಗಿದೆ

ಕಾಂಗ್ರೆಸ್ ಹೊಸ ಗ್ಯಾರಂಟಿ ಜಾರಿ? ಕೂಲಿ ಕಾರ್ಮಿಕರಿಗೆ ಪ್ರತಿದಿನ 400 ರೂಪಾಯಿ ಅಕೌಂಟ್ ಗೆ ಬರುತ್ತೆ
ಕಾಂಗ್ರೆಸ್ ಹೊಸ ಗ್ಯಾರಂಟಿ ಜಾರಿ? ಕೂಲಿ ಕಾರ್ಮಿಕರಿಗೆ ಪ್ರತಿದಿನ 400 ರೂಪಾಯಿ ಅಕೌಂಟ್ ಗೆ ಬರುತ್ತೆ

300 ರೂಪಾಯಿ ಇದ್ದ ಹಣವನ್ನು ಅದನ್ನು 400 ರೂಪಾಯಿಗೆ ಮೀಸಲಿಡಲಾಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಕೂಲಿ ಕಾರ್ಮಿಕರು ಅದರಲ್ಲೂ ನರೇಗಾ ಯೋಜನೆ ಅಡಿಯಲ್ಲಿ ಬರುವಂತಹ ಕೂಲಿ ಕಾರ್ಮಿಕರಿಗೆ 400 ಸಿಗುತ್ತದೆ. ಇದರಿಂದ ನೀವು ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ.

ನರೇಗ ಕೂಲಿ ಕಾರ್ಮಿಕರಾಗಿರುವ ಅವರಿಗೆ ಪ್ರತಿದಿನವೂ ಕೂಡ 400 ಎಂಬುದು ಜಮಾ ಆಗುತ್ತದೆ. ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ ಇದು ಸರ್ಕಾರದ ಕಡೆಯಿಂದ ಬಂದಿರುವ ಅಪ್ಡೇಟ್ ಆಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here