ಕಾಂಗ್ರೆಸಿಗೆ 135 ಸೀಟು ಸಾಕಾಗಿಲ್ಲವಾ ಜನರ ತೀರ್ಪು ಮರೆಯಿತಾ ಕಾಂಗ್ರೆಸ್

46

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ರಾಜಕೀಯದಲ್ಲಿ ಮತ್ತೊಂದು ನಾಚಿಕೆಗೇಡು ಅಂತ ಕೆಲಸ ಉಂಟಾಗಿದೆ. ಬಿಜೆಪಿಗೆ ಅಂಟಿಕೊಂಡಿದ್ದ ಇಷ್ಟು ದಿನದ ಸಮಸ್ಯೆ ಈಗ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಕಾಂಗ್ರೆಸಿಗೂ ಸಹ ಅಂಟಿಕೊಂಡಿದೆ.

ಸುಭದ್ರ ಸರ್ಕಾರವನ್ನು ನೀಡಿ ನೆಮ್ಮದಿಯ ಆಡಳಿತ ಸರ್ಕಾರವನ್ನು ನಡೆಸಬೇಕೆಂದು ರಾಜ್ಯದ ಜನರು 5 ವರ್ಷಗಳಿಗೆ ತೀರ್ಪನ್ನ ನೀಡಿದ್ದಾರೆ. ಕಾಂಗ್ರೆಸ್ ಅವರಿಗೆ ಈ ಬಗ್ಗೆಯೂ ಕೂಡ ತೃಪ್ತಿಯಾದಂತೆ ಕಾಣುತ್ತಿಲ್ಲ

ಆಕಾಶ ಭೂಮಿ ಒಂದಾದಂತೆ ಯಾವುದೇ ಕಾರಣಕ್ಕೂ ಅವರನ್ನ ನಾವು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬುದನ್ನು ಹೇಳಿದ್ದಾರೆ. ಸಿದ್ದರಾಮಯ್ಯನವರಿಂದಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ

ಗ್ಯಾರೆಂಟಿಗಳಿಂದಲೇ ನಮಗೆ ಅಷ್ಟು ಸೀಟು ಎಂದು ಅಹಂಕಾರದಿಂದ ಕಾಂಗ್ರೆಸ್ನವರು ಮೆರೆಯುತ್ತಿದ್ದರು. ಅಧಿಕಾರದಲ್ಲಿರುವವರಿಗೆ ಬೇರೆ ಪಕ್ಷದವರನ್ನು ಅಧಿಕಾರಕ್ಕೆ ಸೇರಿಸಿಕೊಳ್ಳುವುದು ತುಂಬಾ ತಪ್ಪು ಎನ್ನುವ ಮಾಹಿತಿಗಳು ಎದುರಾಗುತ್ತವೆ.

ಯಾರು ಯಾವ ಕಾರಣಕ್ಕಾಗಿ ಕಾಂಗ್ರೆಸ್ಅನ್ನ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ನ ಕೆಲವೊಂದು ಇಷ್ಟು ನಾಯಕರು ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದರು.

ಅದು ಕೂಡ ಕಾಂಗ್ರೆಸ್ ಅವರು ಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ಕೆಲವೊಂದಿಷ್ಟು ನಾಯಕರ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಇದು ನಾಚಿಗೇಡು ಎಂದು ಎಲ್ಲರೂ ಹೇಳುವುದನ್ನು ಕೇಳಿರಬಹುದು.

ಕ್ರಾಂತಿ ಎಂದರೆ ಸಮಾಜದಲ್ಲಿ ಬದಲಾವಣೆ ಉಂಟಾಗುವುದಕ್ಕೆ ಮಾಡುವ ಒಂದು ಪ್ರಯತ್ನ ಎಂದೇ ಹೇಳಬಹುದಾಗಿದೆ. ಸೋಮಶೇಖರ್ ಬೈರವ್, ಬಸವರಾಜ್ ಮತ್ತು ಮುನಿರತ್ನ ಅವರು ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಇವರು ಸಿದ್ದರಾಮಯ್ಯನವರ ಹಿಂದೆ ಸುತ್ತುತ್ತಾ ಇದ್ದರು.

ಸಾವಿರ ಕೋಟಿ ತಮ್ಮ ಕ್ಷೇತ್ರಗಳಿಗೆ ಅನುಮೋದನೆಯನ್ನು ತೆಗೆದುಕೊಂಡಿದ್ದರು ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಂತ ನಾಯಕರು ಬಂದಿರುವುದರಿಂದ ಜನಸಾಮಾನ್ಯರಿಗೆ ದೊಡ್ಡ ರೀತಿಯ ಸಮಸ್ಯೆಗಳು ಉಂಟಾಗಬಹುದು ಎನ್ನುವ ಪ್ರಶ್ನೆ ಎದುರಾಗಿದೆ.

ಸೋಮೇಶ್ವರವರು ಆಪ್ತರ ಬೆಂಬಲವನ್ನು ಆಗಸ್ಟ್ 27ನೇ ತಾರೀಕಿನಂದು ಕರೆಯುತ್ತಾರೆ ಅವರು ಪಕ್ಷದಿಂದ ಹೊರ ಬರುತ್ತಾರೆ ಎಂಬುವ ಸುದ್ದಿಗಳು ಸಹ ಕೇಳಿ ಬರುತ್ತಿದೆ

ಸೋಮೇಶ್ವರವರು ಕಾಂಗ್ರೆಸ್ ಪಕ್ಷ ಸೇರಿದ್ದಕ್ಕೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಒಪ್ಪಿಗೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.

ಸೋಮೇಶ್ವರರು 2014ರಲ್ಲಿ ಅವರು ಕೂಡ ಶಾಂತಕರಾಗಿದ್ದರು ಬೆಂಗಳೂರಿನಲ್ಲಿ ಅವರು ಹೀನಾಯವಾಗಿ ಸೋಲನ್ನ ಅನುಭವಿಸಿದ್ದರು ಎಂದು ಮತದಾನರು ದಡ್ಡರಲ್ಲ ಎಂದು ಅಧಿಕಾರದಲ್ಲಿರುವ ಕಾಂಗ್ರೆಸ್ ನವರಿಗೆ ಇನ್ನು ತಿಳಿಯುತ್ತಿಲ್ಲ ಆದರೆ

ಈ ರೀತಿ ಪಕ್ಷಕ್ಕೆ ಸೇರ್ಪಡೆಗೊಳಿಸುವುದರಿಂದ ತುಂಬಾ ಸಮಸ್ಯೆ ಎದುರಾಗಬಹುದು ಎಂಬುದು ಕಾಂಗ್ರೆಸ್ನವರು ಯಾಕೆ ಚಿಂತನೆ ಮಾಡುತ್ತಿಲ್ಲ ಎಂಬುದು ಸರಿಯಾಗಿ ಸ್ಪಷ್ಟವಾಗಿ ತಿಳಿಯುತ್ತಿದೆ.

ಎಷ್ಟೇ ದೊಡ್ಡ ಸಮಸ್ಯೆ ಇದ್ದರು ಪರಿಹಾರ ಆಗುತ್ತೆ, ಒಮ್ಮೆ ಈ ನಂಬರ್ ಗೆ ಕರೆ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

LEAVE A REPLY

Please enter your comment!
Please enter your name here