ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಬೇಕು ಅಂದರೆ ಈ ಕೆಲಸ ಮಾಡಿ

110
ಕಟ್ಟಡ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್
ಕಟ್ಟಡ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್

ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಬೇಕು ಅಂದರೆ ಈ ಕೆಲಸ ಮಾಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಪಟ್ಟಣ ಕಾರ್ಮಿಕರ ಸ್ಕಾಲರ್ಶಿಪ್ ಗೆ ಅನೇಕ ಜನ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಬಗ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ಸ್ಕಾಲರ್ಶಿಪ್ ನ ಹಣ ಇನ್ನೂ ಕೂಡ ಯಾವ ವಿದ್ಯಾರ್ಥಿಗಳಿಗೂ ಕೂಡ ಜಮಾ ಮಾಡಿಲ್ಲ.

ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಬೇಕು ಅಂದರೆ ಈ ಕೆಲಸ ಮಾಡಿ
ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಬೇಕು ಅಂದರೆ ಈ ಕೆಲಸ ಮಾಡಿ

ಒಂದು ವೇಳೆ ನೀವು ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಹಣವನ್ನು ಪಡೆಯಬೇಕು ಆದರೆ ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು ಈ ಕೆಲಸವನ್ನ ಮಾಡಿದರೆ ಮಾತ್ರ ನೀವು ಹಣವನ್ನು ಪಡೆಯಲು ಸಾಧ್ಯ.

2022 23ನೇ ಸಾಲಿನ ಸ್ಕಾಲರ್ಶಿಪ್ ಹಣವೇ ಬಂದಿಲ್ಲ, ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಗಳ ಸೇವಾ ಸಿಂಧು ಪೋರ್ಟಲ್ ಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು,

ನೀವು ಕಟ್ಟಡ ಕಾರ್ಮಿಕರ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗಳಿಗೆ ಅರ್ಜಿಯನ್ನು ಸಲ್ಲಿಸಿದರೆ ಆ ಸೇವಾ ಸಿಂಧು ಪೋರ್ಟಲ್ ಗಳಿಗೆ ಹೋಗಿ ಅಪ್ಲಿಕೇಶನ್ ಸ್ಟೇಟಸ್,ಅಪ್ಲಿಕೇಶನ್ ರೆಫರೆನ್ಸ್ ನಂಬರ್ ಅನ್ನು ಕೂಡ ನೀವು ಅಪ್ಲಿಕೇಶನ್ ಸ್ಟೇಟಸ್ಗಳಲ್ಲಿ ಅಪ್ಲೈ ಮಾಡಿ ದಿನಾಂಕ ಮತ್ತು ಯಾವ ದಿನಾಂಕ ಅರ್ಜಿ ಸಲ್ಲಿಸಿದ್ದೀರಿ ಎಂಬುದನ್ನು ಕೂಡ ಅಪ್ಲೈ ಮಾಡಬೇಕು

ನಂತರ ಅದನ್ನು ನೀವು ಓಪನ್ ಮಾಡಿದ ನಂತರ ಸ್ಟೇಟಸ್ ಅಪ್ಲಿಕೇಶನ್ ನಲ್ಲಿ ಎಲ್ಲಾ ಮಾಹಿತಿಯನ್ನು ಕೂಡ ತಿಳಿಸುತ್ತದೆ. ಇಂಜಿನಿಯರ್ ವಿದ್ಯಾರ್ಥಿಗಳಿಗೆಲ್ಲ ಹಿಂದಿನ ವರ್ಷದಲ್ಲಿ 50,000 ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಪಡೆಯಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನು 10,000 ಕ್ಕೆ ಕಡಿಮೆ ಮಾಡಿದ್ದಾರೆ.

ಇದನ್ನು ಸಹ ಓದಿ: 

ಕಂಪನಿಯಲ್ಲಿ ಉದ್ಯೋಗ ಮಾಡುವವರಿಗೆ 43 ಲಕ್ಷ

ಸಿದ್ದರಾಮಯ್ಯನವರ ಗೃಹಲಕ್ಷ್ಮಿಯರಿಗೆ ಹೊಸ ಗ್ಯಾರಂಟಿ

ಫೆಬ್ರವರಿ 29ರ ಒಳಗೆ ರಾಜ್ಯದ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ರದ್ದು

ಒಂದನೇ ತಾರೀಕಿನಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಂದ್? ಕೂಡಲೇ ಈ ಕೆಲಸ ಮಾಡಿ

ಲೇಬರ್ ಆಫೀಸ್ ಗಳಿಗೆ ಹೋಗಿ ಎಸ್ ಎಸ್ ಪಿ ಐ ಡಿ ನೀವು ಲಿಂಕ್ ಮಾಡಿಕೊಳ್ಳಬೇಕು, ಈ ರೀತಿಯಾಗಿ ಲಿಂಕ್ ಮಾಡಿದರೆ ಮಾತ್ರ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಹಣವನ್ನ ಪಡೆದುಕೊಳ್ಳಲು ಸಾಧ್ಯ, ಒಂದು ವೇಳೆ ನೀವು ಲಿಂಕ್ ಮಾಡಿಲ್ಲ ಎಂದರೆ ಈ ಹಣವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಬೇಕು ಅಂದರೆ ಈ ಕೆಲಸ ಮಾಡಿ
ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಬೇಕು ಅಂದರೆ ಈ ಕೆಲಸ ಮಾಡಿ

ಪ್ರತಿಯೊಬ್ಬ ವಿದ್ಯಾರ್ಥಿಗಳು ಅದರಲ್ಲೂ ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಹಣ ಬೇಕು ಅಂದವರು ಈ ಲಿಂಕನ್ನು ನೀವು ಮಾಡಿಸಿಕೊಳ್ಳಲೇಬೇಕು. ವಿದ್ಯಾರ್ಥಿಗಳು ಅದರಲ್ಲೂ ನೀವು ಲೇಬರ್ ಆಫೀಸ್ ಗಳಿಗೆ ಕಟ್ಟಡ ಕಾರ್ಮಿಕರ ಆಫೀಸ್ ಕಚೇರಿಗಳಿಗೆ ಹೋಗಿ

ಲಿಂಕ್ ಅನ್ನ ಮಾಡಿಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ನೀವು ಕಟ್ಟಡ ಕಾರ್ಮಿಕರ ಸ್ಕಾಲರ್ಶಿಪ್ ಹಣವನ್ನು ಪಡೆದುಕೊಳ್ಳಬಹುದು ಪ್ರತಿಯೊಬ್ಬರಿಗೂ ಕೂಡ ಇದು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here