ಟ್ಯಾಕ್ಸಿ ಬೈಕ್ ಓಡಿಸುವವರ ಮೇಲೆ ಹಲ್ಲೆ ಮಾಡುವಂತಿಲ್ಲ ಕೋರ್ಟ್ ಆದೇಶ?

20
ಟ್ಯಾಕ್ಸಿ ಬೈಕ್ ಓಡಿಸುವವರ ಮೇಲೆ ಹಲ್ಲೆ ಮಾಡುವಂತಿಲ್ಲ ಕೋರ್ಟ್ ಆದೇಶ?
ಟ್ಯಾಕ್ಸಿ ಬೈಕ್ ಓಡಿಸುವವರ ಮೇಲೆ ಹಲ್ಲೆ ಮಾಡುವಂತಿಲ್ಲ ಕೋರ್ಟ್ ಆದೇಶ?

ಟ್ಯಾಕ್ಸಿ ಬೈಕ್ ಓಡಿಸುವವರ ಮೇಲೆ ಹಲ್ಲೆ ಮಾಡುವಂತಿಲ್ಲ ಕೋರ್ಟ್ ಆದೇಶ?

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಟ್ಯಾಕ್ಸಿ ಮತ್ತು ಬೈಕ್ ಅನ್ನು ಓಡಿಸುವವರಿಗೆ ಯಾವುದೇ ರೀತಿಯ ಅಡ್ಡಿಯನ್ನ ಪಡಿಸುವಂತಿಲ್ಲ ಎಂದು ಇದರ ಬಗ್ಗೆ ಕ್ರಮವನ್ನ ಕೈಗೊಳ್ಳಲಾಗುತ್ತದೆ ಎಂದು ಹೈಕೋರ್ಟ್ ಸೂಚಿಸಿದೆ.

ಟ್ಯಾಕ್ಸಿ ಬೈಕ್ ಓಡಿಸುವವರ ಮೇಲೆ ಹಲ್ಲೆ ಮಾಡುವಂತಿಲ್ಲ ಕೋರ್ಟ್ ಆದೇಶ?
ಟ್ಯಾಕ್ಸಿ ಬೈಕ್ ಓಡಿಸುವವರ ಮೇಲೆ ಹಲ್ಲೆ ಮಾಡುವಂತಿಲ್ಲ ಕೋರ್ಟ್ ಆದೇಶ?

ಆಟೋ ಯೂನಿಯನ್ ಗಳು ಮತ್ತು ಅವುಗಳ ಸದಸ್ಯರಿಂದ ಬೈಕ್ ಟ್ಯಾಕ್ಸಿ ಯನ್ನ ಎದುರಿಸುವವರು ಕಿರುಕುಳ ದೈಹಿಕ ಹಿಂಸೆ ವಾಹನ ಹಾನಿ ಮತ್ತು ಅಡಚಡಣೆಗಳ ವಿರುದ್ಧ ಕಾನೂನು ಹೋರಾಟದಲ್ಲಿ ಟ್ಯಾಕ್ಸಿ ಬೈಕ್,

ಅಸೋಸಿಯೇಷನ್ ಗಮನರವಾಗಿ ಜಯ ಸಾಧಿಸಿದೆ ಟ್ಯಾಕ್ಸಿ ಬೈಕ್ ಸವಾರರಿಗೆ ತಮ್ಮ ಸೇವೆ ಒದಗಿಸಲು ಕಾನೂನು ಬಾಹಿರವಾಗಿ ಅಡ್ಡಿಗೂಡಿಸುವ ಯಾವುದೇ ವ್ಯಕ್ತಿ ಅಥವಾ ಘಟಕದ ವಿರುದ್ಧ ತ್ವರಿತ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹೈಕೋರ್ಟಿಗೆ ನಿರ್ದೇಶನ ನೀಡಿದೆ.

ಒಂದು ವೇಳೆ ಟ್ಯಾಕ್ಸಿ ಅಥವಾ ಬೈಕ್ ಕಾರ್ಯಾಚರಣೆಗೆ ಅರ್ಜಿದಾರರಿಗೆ ಯಾವುದಾದರೂ ಕಾನೂನುಬಾಹಿರವಾಗಿ ತಡೆಯನ್ನ ಉಂಟು ಮಾಡಿದ್ದೆ ಹಾಗಿದ್ದರೆ ಅವರ ವಿರುದ್ಧ ಸೂಕ್ತವಾಗಿ ಕಾನೂನಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಬೈಕ್ ಅಥವಾ ಟ್ಯಾಕ್ಸಿ ಚಾಲಕರಿಗೆ ಹಲ್ಲೆ ಯನ್ನ ಮಾಡಿ ಪೊಲೀಸರು ದೂರನಾ ದಾಖಲು ಮಾಡಿಕೊಳ್ಳುತ್ತಿರಲಿಲ್ಲ ಆದ್ದರಿಂದ ಮಾಡಿಕೊಳ್ಳಲೇಬೇಕು ಎಂಬುದನ್ನು ಸೂಚಿಸಿದ್ದಾರೆ.

ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಇದಕ್ಕೆ ಸಂಬಂಧಿಸಿದಂತೆ ಪ್ರತಿವಾದಗಳು ಕೂಡ ಹುಟ್ಟಿಕೊಂಡಿರುವುದನ್ನ ಗಮನಿಸಬಹುದಾಗಿದೆ ಆದರೆ ಟ್ಯಾಕ್ಸಿ ಚಾಲಕರ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಜರುಗಿಸುವ ಅವಶ್ಯಕತೆ ಇಲ್ಲ ಎಂದು ಮಧ್ಯಂತರ ಆದೇಶವನ್ನು ಕೂಡ ಹೊರಡಿಸಲಾಗಿದೆ.

ಪೊಲೀಸರು ಟ್ಯಾಕ್ಸಿ ಅಥವಾ ಬೈಕು ತಡೆಯುವುದು ಪರಿಸ್ಥಿತಿ ಅಥವಾ ಅವರ ವಿರುದ್ಧವಾಗಿ ಕಾನೂನು ಕ್ರಮವನ್ನು ಕೈಗೊಳ್ಳಲು ಕೂಡ ಸಾಧ್ಯವಾಗುವುದಿಲ್ಲ.

ಇದನ್ನು ಸಹ ಓದಿ:

ಕೆ ಎಸ್ ಆರ್ ಟಿ ಸಿ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಇಂತಹ ರೈತರಿಗೆ ಸಾಲ ಮನ್ನ ಆಗುವ ಸಾಧ್ಯತೆ ಇದೆ

ಬೆಂಗಳೂರಿನಲ್ಲಿ ಅತೀ ಕಡಿಮೆ ಬೆಲೆಗೆ ಸೈಟ್ ಸಿಗುವ ಏಕೈಕ ಜಾಗ ಇದು

ಪುಷ್ಪ 2 ರಿಲೀಸ್ ಮುನ್ನವೇ ಸಾವಿರ ಕೋಟಿ ಲಾಭ

ಟ್ಯಾಕ್ಸಿ ಬೈಕ್ ಓಡಿಸುವವರ ಮೇಲೆ ಹಲ್ಲೆ ಮಾಡುವಂತಿಲ್ಲ ಕೋರ್ಟ್ ಆದೇಶ?
ಟ್ಯಾಕ್ಸಿ ಬೈಕ್ ಓಡಿಸುವವರ ಮೇಲೆ ಹಲ್ಲೆ ಮಾಡುವಂತಿಲ್ಲ ಕೋರ್ಟ್ ಆದೇಶ?

ಯಾವುದೇ ರೀತಿಯ ತಡೆಗಟ್ಟುವ ಕ್ರಮವನ್ನ ವಿರೋಧಿಸುವ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶವನ್ನು ನೀಡಿದೆ ದೂರು ನೀಡಿದರು ಕೂಡ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದರೆ ಅವರ ವಿರುದ್ಧವೂ ಕೂಡ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂಬುದನ್ನು ಸೂಚಿಸಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಬೈಕನ ಚಲಾಯಿಸುವವರ ಮೇಲೆ ಯಾವುದೇ ರೀತಿಯ ಹಲ್ಲೆಯನ್ನು ನಡೆಸಲು ಸಾಧ್ಯ ವಾಗುವುದಿಲ್ಲ ಎಂದು ಸರ್ಕಾರ ಕ್ರಮವನ್ನು ಕೈಗೊಂಡಿದೆ ಇದು ಮಹತ್ವವಾದ ನಿರ್ಧಾರ ಎಂದೇ ಹೇಳಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here