ಸೌಜನ್ಯ ಕೇಸ್ ಮರು ತನಿಖೆ ಮಾಡಲ್ಲ ನಾವೇನೂ ಮಾಡೋಕಾಗಲ್ಲ ಗೃಹ ಸಚಿವ.

75

ನಮಸ್ಕಾರ ಪ್ರಿಯ ಸ್ನೇಹಿತರೇ, ಸೌಜನ್ಯ ಕೇಸ್ ಮರು ತನಿಖೆ ಆಗಬೇಕು ಎಂಬುದು ಪ್ರತಿಯೊಬ್ಬರ ಹಟವಾಗಿದೆ. ಸಿದ್ದರಾಮಯ್ಯನವರು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಅಡ್ವಕೇಟ್ ಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದರು

ಅವರ ಹತ್ತಿರ ಮಾತನಾಡಿದ ನಂತರ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಸರಿಯಾದ ಸ್ಪಷ್ಟವಾಗಿ ಗಂಭೀರವಾಗಿ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಮಾಧ್ಯಮದವರು ಗೃಹ ಸಚಿವರ ಬಗ್ಗೆ ಚರ್ಚೆಯನ್ನ ಇಟ್ಟಾಗ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರು ಈ ವಿಚಾರ ಕಾನೂನಿನ ಮೂಲಕ ಏನೆಲ್ಲ ಆಗಬೇಕು ಅವುಗಳು ಉಂಟಾಗುತ್ತಿದೆ ಇದು ಮುಗಿದು ಹೋದ ಕಥೆ ಎಂದು ಹೇಳಿದ್ದಾರೆ.

ಮರುತನಿಕೆ ವಿಚಾರದ ಬಗ್ಗೆ ನಾವು ಯಾವುದೇ ರೀತಿಯ ಚರ್ಚೆ ಮಾಡುವುದಿಲ್ಲ. ಹೋರಾಟಗಾರರ ಮನವಿ ಏನೆಂದರೆ ಸಿದ್ದರಾಮಯ್ಯನವರಿಗೆ ಮೊದಲೇ ಪತ್ರವನ್ನು ಬರೆದಿದ್ದಾರೆ. ಮರು ತನಿಕೆ ಆಗಬೇಕೆಂದರೆ ಮೊದಲಿಗೆ ಎಸ್ಐಟಿ ರಚನೆ ಮಾಡಿ ಎಸ್ಐಟಿ ಮೂಲಕ ಇದು ತನಿಖೆಯಾಗಲಿ ಏನು ಉದ್ದೇಶ ಹೊಂದಿದ್ದಾರೆ.

ಸರ್ಕಾರದ ಪಾತ್ರ ತುಂಬಾ ಕಡಿಮೆ ಇದೆ, ಪರಮೇಶ್ವರ್ ಅವರ ಮಾತನ್ನು ಕೇಳಿದರೆ ಸರ್ಕಾರದವರ ಪಾತ್ರ ಏನು ಇಲ್ಲ ಈ ಹಿಂದೆ ಸಿಬಿಐಯವರಿಗೆ ತನಿಖೆ ಮಾಡಲು ಅಧಿಕಾರವನ್ನು ನೀಡಲಾಗಿತ್ತು ಅವರು ಕೂಡ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದಾರೆ.

ಯಾವುದೇ ರಾಜಕಾರಣಿಗಳು ಈ ರೀತಿ ಮಾತನಾಡುವುದು ಸರಿಯಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಜನರಿಗೆ ಸಮಸ್ಯೆ ಉಂಟಾದಾಗ ರಾಜಕಾರಣಿಗಳು ನಾವೇ ಆಯ್ಕೆ ಮಾಡಿದಂತಹ ವ್ಯಕ್ತಿಗಳು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು.

11 ವರ್ಷಗಳಿಂದ ಸೌಜನ್ಯ ಅವರ ಕುಟುಂಬದವರು ತುಂಬಾ ದುಃಖದಲ್ಲಿದ್ದಾರೆ. ಈ ಸಚಿವರು ಅಥವಾ ರಾಜಕಾರಣಿಗಳು ಮಾತು ನೋಡುವುದನ್ನ ನೋಡಿದ್ರೆ ಯಾರು ಕೂಡ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಒಳ್ಳೆಯ ಅಧಿಕಾರಿಯ ನೇತೃತ್ವದಲ್ಲಿ ಈ ರೀತಿ ಯಾಕೆ ಸಣ್ಣ ನಾವು ಪರಿಗಣನೆ ತೆಗೆದುಕೊಳ್ಳಬೇಕು. ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಈ ಪರಿಸ್ಥಿತಿ ಬಂದರೆ ನಾವು ಕೂಡ ಹೋರಾಡುತ್ತಿದ್ದೆವೋ ಅದೇ ರೀತಿಯಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಹೇಳಿರುವುದು ತಪ್ಪು

ಸರ್ಕಾರದವರಿಗೂ ನಮಗೂ ಯಾವುದೇ ರೀತಿ ಪಾತ್ರ ಇಲ್ಲ ಎಂಬುದು ಇದು ದೊಡ್ಡ ತಪ್ಪು ಎಂಬುದು ಪ್ರತಿಯೊಬ್ಬರ ವಾದವಾಗಿದೆ ಇದರ ಬಗ್ಗೆ ಹೋರಾಟವನ್ನು ನಡೆಸಬೇಕು ಎಂಬುದು ಪ್ರತಿಯೊಬ್ಬರ ಮನವಿ ಎಂದೇ ಹೇಳಬಹುದು.

ಎಷ್ಟೇ ದೊಡ್ಡ ಸಮಸ್ಯೆ ಇದ್ದರು ಪರಿಹಾರ ಆಗುತ್ತೆ, ಒಮ್ಮೆ ಈ ನಂಬರ್ ಗೆ ಕರೆ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here