Ad
Home ಸುದ್ದಿ ಮನೆ ಕೇಂದ್ರದಿಂದ ಬೆಳೆ ಪರಿಹಾರದ ಹಣ ಜಮಾ ರೈತರಿಗೆ ಬಂಪರ್ ಗುಡ್ ನ್ಯೂಸ್

ಕೇಂದ್ರದಿಂದ ಬೆಳೆ ಪರಿಹಾರದ ಹಣ ಜಮಾ ರೈತರಿಗೆ ಬಂಪರ್ ಗುಡ್ ನ್ಯೂಸ್

ಕೇಂದ್ರದಿಂದ ಬೆಳೆ ಪರಿಹಾರದ ಹಣ ಜಮಾ ರೈತರಿಗೆ ಬಂಪರ್ ಗುಡ್ ನ್ಯೂಸ್
ಕೇಂದ್ರದಿಂದ ಬೆಳೆ ಪರಿಹಾರದ ಹಣ ಜಮಾ ರೈತರಿಗೆ ಬಂಪರ್ ಗುಡ್ ನ್ಯೂಸ್

ಕೇಂದ್ರದಿಂದ ಬೆಳೆ ಪರಿಹಾರದ ಹಣ ಜಮಾ ರೈತರಿಗೆ ಬಂಪರ್ ಗುಡ್ ನ್ಯೂಸ್

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲಾ ರೈತರಿಗೂ ಕೂಡ ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಲಾಗಿದೆ. ರೈತರಿಗೆ ಬೆಳೆ ನಷ್ಟ ಪರಿಹಾರದ ಹಣವನ್ನು ಕೇಂದ್ರದಿಂದ ಜಮಾ ಮಾಡಲಾಗುತ್ತದೆ ಆದ್ದರಿಂದ ಎಲ್ಲಾ ರೈತರ ಖಾತೆಗಳಿಗೂ ಕೂಡ ಇನ್ನು ಮುಂದಿನ ದಿನಗಳಲ್ಲಿ ಜಮಾ ಮಾಡುವ ಸಾಧ್ಯತೆ ಇದೆ.

ಕೇಂದ್ರದಿಂದ ಬೆಳೆ ಪರಿಹಾರದ ಹಣ ಜಮಾ ರೈತರಿಗೆ ಬಂಪರ್ ಗುಡ್ ನ್ಯೂಸ್

ಕೇಂದ್ರದಿಂದ 3.454 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗೆ ಇನ್ನು ಮುಂದಿನ ದಿನಗಳಲ್ಲಿ ಜಮಾ ಮಾಡಲಾಗುತ್ತದೆ. ರಾಜ್ಯ ಸರ್ಕಾರದಿಂದ ಎರಡು ಸಾವಿರ ಹಣವನ್ನು ಜಮಾ ಮಾಡಲಾಗಿದೆ.

ಡಿಬಿಟಿಯ ಮೂಲಕ ಕೇಂದ್ರದಿಂದ ಬಂದಿರುವ ಹಣವನ್ನು ಕೂಡ ರೈತರಿಗೆ ಹಂಚಿಕೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಕೂಡ ನೀಡಲಾಗಿದೆ.

ಎನ್ ಡಿ ಆರ್ ಎಫ್ ಕೃಷಿ ಮಾರ್ಗಸೂಚಿಯ ಅನ್ವಯ ತೋಟಗಾರಿಕೆ ಕೃಷಿ ಇಲಾಖೆ ನಿಗದಿಪಡಿಸಿದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲು ಸಿದ್ಧತೆಯನ್ನ ಮಾಡಿಕೊಳ್ಳಲಾಗಿದೆ.

ಮೊದಲು ಕೆಲವೊಂದಿಷ್ಟು ರೈತರಿಗೆ 15 ಲಕ್ಷ ರೂಪಾಯಿ ಹಣವನ್ನು ಮೊದಲು ಬಿಡುಗಡೆ ಮಾಡಲಾಗುತ್ತದೆ. ನಂತರ ಇನ್ನೂ ಉಳಿದಂತಹ ರೈತರಿಗೆ ಬೆಳೆ ಪರಿಹಾರದ ಹಣವನ್ನು ಹಂತ ಹಂತವಾಗಿ ಜಮಾ ಮಾಡಲಾಗುತ್ತದೆ.

ಕೇಂದ್ರದಿಂದ ಬಂದಿರುವ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎನ್ನುವ ಕಾರಣಕ್ಕಾಗಿ ಚುನಾವಣೆ ನೀತಿ ಸಂಹಿತೆಯಿಂದ ಒಪ್ಪಿಗೆಯನ್ನು ಕೂಡ ಪಡೆದುಕೊಳ್ಳಲಾಗಿದೆ.

ಇದನ್ನು ಕೂಡ ಓದಿ: 

ಗಂಡನ ಸಾಲಕ್ಕೆ ಹೆಂಡತಿಯನ್ನು ಅಡ ಇಟ್ಟುಕೊಂಡ ಬ್ಯಾಂಕ್

ನಿಮ್ಮ ಮನೆಯ ಎಸಿಯು ಸ್ಫೋ-ಟಗೊಳ್ಳಬಹುದು

ಈ ಸಣ್ಣ ಸೆಟಿಂಗ್ಸ್ ಮಾಡಿದರೆ ಫೋನ್ ಯಾವತ್ತೂ ಕೂಡ ಬಿಸಿ ಆಗಲ್ಲ

ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ

ಆನ್ಲೈನ್ ಅಲ್ಲೇ ಜಮಾ ಮಾಡಲಾಗುತ್ತದೆ ಆದರೆ ಎಲ್ಲಾ ರೈತರಿಗೂ ಕೂಡ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರದ ಹಣ ಜಮಾ ಆಗಿದೆ. ಕೇಂದ್ರದಿಂದ ಹಣ ಜಮಾ ಆಗಿರಲಿಲ್ಲ ಆದ್ದರಿಂದ ರೈತರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರದಿಂದಲೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ.

ಕೇಂದ್ರದಿಂದ ಬೆಳೆ ಪರಿಹಾರದ ಹಣ ಜಮಾ ರೈತರಿಗೆ ಬಂಪರ್ ಗುಡ್ ನ್ಯೂಸ್

ಒಂದೇ ದಿನ ಹಣವನ್ನ ಜಮಾ ಮಾಡಲು ಸಾಧ್ಯವಿಲ್ಲ, ರೈತರ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ ಮೂರು ಕೋಟಿಗಿಂತ ಹೆಚ್ಚು ಹಣ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಅದರಲ್ಲಿ ಕೇಂದ್ರದಿಂದ ಎಷ್ಟು ಹಣ

ರೈತರ ಖಾತೆಗೆ ಜಮಾ ಆಗಬೇಕು ಎಂದು ತೀರ್ಮಾನವನ್ನ ತೆಗೆದುಕೊಂಡು ಅದಾದ ನಂತರ ಡಿಬಿ ಟಿ ಯ ಮೂಲಕ ರೈತರ ಖಾತೆಗೆ ಈ ಬೆಳೆ ಪರಿಹಾರದ ಹಣ ಎಂಬುದು ಜಮಾ ಮಾಡಲಾಗುತ್ತದೆ. ಎಲ್ಲಾ ರೈತರ ಖಾತೆಗೂ ಕೂಡ ಈ ಬೆಳೆ ಪರಿಹಾರದ ಹಣ ಜಮಾ.

NO COMMENTS

LEAVE A REPLY

Please enter your comment!
Please enter your name here

Exit mobile version