ಡಿ ಬಾಸ್ ನಟ ದರ್ಶನ್ ಎಲ್ಲರಲ್ಲಿಯೂ ಒಂದು ವಿನಂತಿ

54

ನಮಸ್ಕಾರ ಪ್ರಿಯ ಸ್ನೇಹಿತರೇ, ಡಿ ಬಾಸ್ ದರ್ಶನ್ ಅವರು ಎಲ್ಲರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ ನಾವು ಗರಡಿಯನ್ನುವ ಸಿನಿಮಾವನ್ನ ಮಾಡಿದ್ದೇವೆ ಅದಕ್ಕೆ ಎಲ್ಲರ ಮೆಚ್ಚುಗೆಯು ಕೂಡ ಬೇಕು ಎಂಬುದು ಜನರಲ್ಲಿ ಮಾಡಿಕೊಂಡ ವಿನಂತಿಯಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸಿನಿಮಾಕ್ಕೆ ಹೆಚ್ಚು ಮುನ್ನಡೆಯನ್ನು ನೀಡಿದರೆ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಸೂಚಿಸಿದ್ದಾರೆ.

ಗರಡಿ ಸಿನಿಮಾ ರಿಲೀಸ್ ಆಗಿದ್ದು ಎಲ್ಲರೂ ಕೂಡ ಅದನ್ನ ನೋಡಿ ಹೆಚ್ಚು ಮನ್ನಡೆ ವ್ಯಕ್ತಪಡಿಸಿದ್ದಾರೆ. ಗರಡಿ ಸಿನಿಮಾ ವನ್ನ ಎಲ್ಲರೂ ಕೂಡ ತುಂಬಾ ಶ್ರಮಪಟ್ಟು ಆ ಸಿನಿಮಾಕ್ಕೆ ಹೆಚ್ಚು ಗಮನವನ್ನು ತದ್ದಿದ್ದಾರೆ ಅದೇ ರೀತಿಯಲ್ಲಿ ಕೆಲಸವನ್ನು ಕೂಡ ನಿರ್ವಹಿಸುತ್ತಿದ್ದಾರೆ. ಇದು ಒಂದು ಒಳ್ಳೆಯ ಸಿನಿಮವಾಗಿದೆ.

ಜನರ ಮೆಚ್ಚುಗೆಯು ಕೂಡ ದೊರೆಯುತ್ತದೆ ಆದ್ದರಿಂದ ಈ ಸಿನಿಮಾಗೆ ತುಂಬಾ ಶ್ರಮಪಟ್ಟು ಕೆಲಸವನ್ನು ನಿರ್ವಹಿಸಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದಕ್ಕೆ ಹೆಚ್ಚು ಗಮನವನ್ನು ಸೆಳೆಯುವಂತಹ ಪ್ರೋತ್ಸಾಹವನ್ನು ನೀಡಲೇಬೇಕು. ಎಲ್ಲರೂ ಕೂಡ ತುಂಬಾ ಶ್ರಮಪಟ್ಟು ನಿರ್ವಹಿಸಿದ್ದರಿಂದ ಜನರ ಮೆಚ್ಚುಗೆಗೆ ಪಾತ್ರರಾಗಬೇಕು ಎಂಬುವುದು ಜನರಲ್ಲಿ ದರ್ಶನ್ ಅವರು ಮನವಿ ಮಾಡಿದ್ದಾರೆ

ಎಲ್ಲರೂ ಕೂಡ ಸಿನಿಮಾ ಥಿಯೇಟರಿಗೆ ಬಂದು ನೋಡಿ ಈ ಸಿನಿಮಾಕ್ಕೆ ಹೆಚ್ಚು ಪ್ರೋತ್ಸಾಹವನ್ನು ನೀಡಿ ಎಂದು ಹೇಳುತ್ತಿದ್ದಾರೆ. ನಾವು ಕೂಡ ಸಿನಿಮಾವನ್ನ ನೋಡುತ್ತೇವೆ. ನೀವು ಕೂಡ ಸಿನಿಮಾ ವನ್ನ ನೋಡಿ ಜನರ ಮೆಚ್ಚುಗೆಗೆ ಪಾತ್ರರಾಗಿ ಎಂದು ಹೇಳುತ್ತಿದ್ದಾರೆ. ಈ ರೀತಿಯ ಸಿನಿಮಾದಲ್ಲಿ ತುಂಬಾ ಶ್ರಮ ಎಂಬುದು ಇರುತ್ತದೆ ಆ ಶ್ರಮಕ್ಕೆ ತಕ್ಕಂತೆ ಪ್ರತಿಯೊಬ್ಬರೂ ಕೂಡ ಕೆಲಸವನ್ನ ನಿರ್ವಹಿಸಲೇಬೇಕು. ಎ

ಲ್ಲರೂ ಕೂಡ ಚಿತ್ರರಂಗದಲ್ಲಿ ಶ್ರಮವನ್ನ ಪಟ್ಟು ಅವುಗಳಿಗೆ ಸಮಯವನ್ನು ವ್ಯರ್ಥ ಮಾಡಿ ಕಷ್ಟಪಟ್ಟು ಸಿನಿಮಾ ವನ್ನ ಮಾಡಿರುವುದರಿಂದ ಜನರ ಮೆಚ್ಚುಗೆಯನ್ನ ಬಯಸುತ್ತಲೇ ಇರುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಅಂತಹ ಸಿನಿಮಾಗಳಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಬೇಕು.

ಡಿ ಬಾಸ್ ದರ್ಶನ್ ಅವರು ಎಲ್ಲರೂ ಕೂಡ ಈ ಸಿನಿಮಾಕ್ಕೆ ಹೆಚ್ಚು ಮೆಚ್ಚುಗೆ ವ್ಯಕ್ತಪಡಿಸಿ ಎಂದಿಗೂ ಕೂಡ ಇದನ್ನ ಕೆಳಗಿಳಿಸಬೇಡಿ ಎಂಬುವುದು ಜನರಲ್ಲಿ ಪ್ರಾರ್ಥನೆಯನ್ನು ಮಾಡಿಕೊಂಡಿದ್ದಾರೆ ಆದ್ದರಿಂದ ದರ್ಶನ್ ಅವರು ಜನರಲ್ಲಿ ಬೇಡಿಕೊಂಡ ಒಂದು ವಿನಂತಿ ಎಂದು ಹೇಳಬಹುದಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here