ಡಿ ಬಾಸ್ ದರ್ಶನ್ ನಕಲಿ ಹುಲಿ ಉಗುರಿನ ವಿಷಯ ಇಟ್ಟುಕೊಂಡು ಕೆಟ್ಟದಾಗಿ ಮಾತನಾಡುವವರಿಗೆ ಇದೊಂದು ಎಚ್ಚರ.

38

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಹುಲಿ ಉಗುರಿಗೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಚರ್ಚೆಗಳು ಉಂಟಾಗುತ್ತಿದ್ದರು ಅನೇಕ ಜನರು ಬಂಧನಕ್ಕೆ ಒಳಪಡಿಸಿದ್ದರು

ಹಾಗೆ ಅನೇಕ ರೀತಿಯ ವಿಷಯಗಳನ್ನ ಕುರಿತು ಚರ್ಚೆಗಳನ್ನು ಮಾಡುತ್ತಾ ಇದ್ದರು ಈ ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ದರ್ಶನವರ ಮನೆ ಆಗಿರಬಹುದು

ಅನೇಕ ಸೆಲೆಬ್ರಿಟಿ ಮನೆಯವರನ್ನ ಕೂಡ ಹುಲಿ ಉಗುರು ಇದೆ ಎಂಬುದನ್ನು ಸರ್ಚ್ ಮಾಡಿದ್ದರು ಆದರೆ ಯಾವುದೇ ರೀತಿಯ ಹುಲಿ ಉಗುರು ಕೂಡ ದೊರೆಯಲಿಲ್ಲ ಆದ್ದರಿಂದ

ಜನರದ್ದು ಬೇರೆ ಬೇರೆ ಈ ಹುಲಿ ಉಗುರಿಗೆ ಸಂಬಂಧಿಸಿದಂತೆ ನಕಲಿಯಾಗಿ ಮಾಡಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಚರ್ಚೆಗಳು ಉಂಟಾಗುತ್ತದೆ.

ಅವುಗಳನ್ನು ದೂರ ಮಾಡಿಕೊಳ್ಳಬೇಕು. ಎನ್ನುವ ಉದ್ದೇಶವನ್ನು ಪ್ರತಿಯೊಬ್ಬರೂ ಕೂಡ ಹೊಂದಿರುವುದನ್ನು ನಾವು ಗಮನಿಸಬಹುದಾಗಿದೆ. ಆದರೆ ಡಿ ಬಾಸ್ ದರ್ಶನ್ ಅವರು ನಕಲಿ ಉಗುರು ಇಟ್ಟುಕೊಂಡಿದ್ದಾರೆ ಎಂದು

ಅನೇಕ ವ್ಯಕ್ತಿಗಳು ಕೆಟ್ಟದಾಗಿ ಮಾತನಾಡುತ್ತಾ ಇದ್ದರು ಅದನ್ನ ವಿರೋಧಿಸುವುದಕ್ಕಾಗಿ ದರ್ಶನ್ ಅವರೇ ಉತ್ತರವನ್ನು ನೀಡಿದ್ದಾರೆ. ಕೆಲವೊಂದಿಷ್ಟು ವ್ಯಕ್ತಿಗಳು ಕೆಲವೊಂದಿಷ್ಟು ವಿಡಿಯೋಗಳನ್ನು ಮಾಡಿ

ಈ ಸೆಲೆಬ್ರಿಟಿಗಳು ದರ್ಶನ್ ಜಗ್ಗೇಶ ಬೇರೆ ಬೇರೆ ವ್ಯಕ್ತಿಗಳು ಟಿವಿಯಲ್ಲಿ ತೋರಿಸುತ್ತಾ ಇದ್ದರು ಇವರ ಬಳಿ ಉಗುರು ಇರುವುದು ಆದರೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಎಂಬುದಾಗಿ ಅನೇಕ ಜನರು ವಿಡಿಯೋಗಳನ್ನು ಮಾಡಿ ಜನರಿಗೆ ಸುಳ್ಳು ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ.

ಅದನ್ನು ಏಕವಚನವಾಗಿ ಮಾತನಾಡಿದರೆ ಇದರಿಂದ ದರ್ಶನ ಅವರ ಫ್ಯಾನ್ಸ್ ಆಗಿರಬಹುದು ಅಥವಾ ಬೇರೆ ಬೇರೆ ಸೆಲೆಬ್ರಿಟಿಗಳ ಫ್ಯಾನ್ಸ್ ಅಂದ್ರೆ ಆ ರೀತಿ ವಿಡಿಯೋ ಮಾಡಿರುವವರ ವಿರುದ್ಧ ತಿರುಗಿ ಬಿದ್ದಿದ್ದಾರೆ ಇದರಿಂದ ಸಾಕಷ್ಟು ತೊಂದರೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ನೀವು ಯಾವುದೇ ರೀತಿಯ ಸುಳ್ಳು ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡುವುದರಿಂದ ಇದು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನೀವು ಎಚ್ಚರದಿಂದ ಇರುವುದು ತುಂಬಾ ಮುಖ್ಯವಾಗಿರುತ್ತದೆ. ಯಾವುದೇ ರೀತಿ ಸುಳ್ಳು ಆಗಿರಬಹುದು ಬೇರೆ ಬೇರೆ ಸೆಲಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೆ ಆದರೆ ಅವರ ಅಭಿಮಾನಿಗಳಿಗೆ ಇದರಿಂದ ತುಂಬಾ ತೊಂದರೆ ಉಂಟಾಗುತ್ತದೆ ಮತ್ತು ಇದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನನ್ನ ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇರಲಿಲ್ಲ ಮಾರುತಿ ಗುರುಜೀ ಹತ್ತಿರ ಹೋದಮೇಲೆ ನನ್ನ 8 ವರ್ಷದ ಎಲ್ಲಾ ಕಷ್ಟಗಳು ಎರಡು ದಿನದಲ್ಲಿ ಪರಿಹಾರ ಆಯ್ತು ನೀವು ಒಮ್ಮೆ ಫೋನ್ ಮಾಡಿ FREE 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here