ಡಿ ಬಾಸ್ ಕಾಟೇರ ಸಿನಿಮಾ ವಿದೇಶದಲ್ಲಿ ಭರ್ಜರಿ ಪ್ರದರ್ಶನ
ನಮಸ್ಕಾರ ಪ್ರಿಯ ಸ್ನೇಹಿತರೇ, ಡಿ ಬಾಸ್ ಕಾಟೇರ ಸಿನಿಮಾ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ ಸಾಕಷ್ಟು ರೀತಿಯಲ್ಲಿ ಜನರ ಮೆಚ್ಚುಗೆಯನ್ನ ಪಡೆದುಕೊಂಡಿದೆ. ಈ ಸಿನಿಮಾವನ್ನು ನೋಡಿ ಜನರು ತಮ್ಮದೇ ಆದ ಪ್ರತಿಕ್ರಿಯೆಯನ್ನು ನೀಡುತ್ತಿರುವುದನ್ನ ಕಾಣಬಹುದು.
ಕಾಟೇರ ಸಿನಿಮಾ ತಮಿಳುನಾಡು ಗೋವಾದಲ್ಲಿ ಕೂಡ ಜನರೇ ಆ ಕಿಚ್ಚನ ಹೆಬ್ಬಿಸಿದೆ ಕನ್ನಡದಲ್ಲಿ ಮಾತ್ರ ಸಿನಿಮಾ ಬಿಡುಗಡೆಯಾಗಿದೆ ಆದರೆ ಕರ್ನಾಟಕ ಮಾತ್ರವಲ್ಲ ಬೇರೆ ಬೇರೆ ಪ್ರದೇಶ ರಾಜ್ಯಗಳಲ್ಲೂ ಕೂಡ ಈ ಸಿನಿಮಾ ಹೆಚ್ಚು ಮನ್ನಡೆಯನ್ನು ಪಡೆದುಕೊಂಡಿರುವುದನ್ನು ಕಾಣಬಹುದಾಗಿದೆ.
ರೈತರ ನೋವು ನಡುವಿನ ಕಥೆ ಉಳ್ಳವರು ಇಲ್ಲದವರು ನಡುವಿನ ಸಂಘರ್ಷವನ್ನು ಈ ಸಿನಿಮಾ ಆಧರಿಸಿರುವುದರಿಂದ ಕಾಟೇರ ಸಿನಿಮಾ ಎಲ್ಲಾ ವಿಭಾಗಗಳಲ್ಲೂ ಕೂಡ ಬೆಸ್ಟ್ ಎನಿಸಿಕೊಂಡಿದೆ ಸಣ್ಣಪುಟ್ಟ ತಪ್ಪುಗಳನ್ನ ಪಕ್ಕಕ್ಕಿಟ್ಟರೆ ಒಂದೊಳ್ಳೆ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಹಿಂದೆ ಹೇಳಬಹುದು ಪ್ರದೇಶಗಳಲ್ಲೂ ಕೂಡ ರಾಜ್ಯಗಳಲ್ಲೂ ಕೂಡ ಈ ಸಿನಿಮಾಕ್ಕೆ ಹೆಚ್ಚು ಮನ್ನಡೆಯನ್ನು ದೊರೆತಿರುವುದನ್ನು ಗಮನಿಸಬಹುದು.
ದರ್ಶನ್ ಅವರು ಈ ಕಾಟೇರ ಸಿನಿಮಾದಲ್ಲಿ ಸಾಕಷ್ಟು ರೀತಿಯ ಶ್ರಮವಿದೆ ಕೆಲಸವನ್ನ ನಿರ್ವಹಿಸಿದ್ದಾರೆ ಆದ್ದರಿಂದ ಈ ಸಿನಿಮಾ ಸಾಕಷ್ಟು ರೀತಿಯ ಮೆಚ್ಚುಗೆಯನ್ನ ಪಡೆದುಕೊಂಡಿದೆ.
ಕಾಟೇರ ಸಿನಿಮಾ ತಮಿಳುನಾಡು ಗೋವಾದಲ್ಲಿ ಕೂಡ ಸಾಕಷ್ಟು ಮೆಚ್ಚುಗೆಯನ್ನ ಪಡೆದುಕೊಂಡಿದೆ ಹಳ್ಳಿಗಳು ರೈತರ ಜೀವನ ಎಲ್ಲವನ್ನ ಆಧರಿಸಿರುವುದರಿಂದ ಈ ಸಿನಿಮಾಕ್ಕೆ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿರುವುದನ್ನು ಗಮನಿಸಬಹುದಾಗಿದೆ.
ಕಾಟೇರ ಸಿನಿಮಾವನ್ನು ಕರ್ನಾಟಕದಲ್ಲಿ ಸಾಕಷ್ಟು ಜನ ವೀಕ್ಷಣೆ ಮಾಡಿ ಈ ಸಿನಿಮಾ ತುಂಬಾ ಬೆಸ್ಟ್ ಎಂದು ಹೇಳಿದ್ದಾರೆ ಒಳ್ಳೆಯ ರೀತಿಯ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಜನರ ಮೆಚ್ಚುಗೆಗೂ ಕೂಡ ಸಾಕಷ್ಟು ರೀತಿಯಲ್ಲಿ ಪಾತ್ರ ನಿರ್ವಹಿಸಿದೆ ಎಂಬುದನ್ನು ಕಾಣಬಹುದಾಗಿದೆ.
ಈ ಕಾಟೆರಾ ಸಿನಿಮಾ ದೇಶ ವಿದೇಶಗಳಲ್ಲೂ ಕೂಡ ಜನಪ್ರಿಯತೆಗೆ ಕಾರಣವಾಗಿರುವುದರಿಂದ ಅನೇಕ ಜನರು ದರ್ಶನ್ ಅಭಿಮಾನಿಗಳಾಗಿದ್ದಾರೆ ಅವರು ಕೂಡ ಈ ಸಿನಿಮಾವನ್ನ ವೀಕ್ಷಿಸಿ ಸಾಕಷ್ಟು ರೀತಿಯ ಅಭಿಪ್ರಾಯನ ವ್ಯಕ್ತಪಡಿಸಿದ್ದಾರೆ
ಈ ಸಿನಿಮಾಕ್ಕೆ ಪ್ರಶಸ್ತಿಗಳು ಕೂಡ ಬರಬೇಕು ಎಂಬುದನ್ನು ಹೇಳುವ ಅಭಿಮಾನಿಗಳನ್ನ ನಾವು ಕೂಡ ಕೇಳಬಹುದಾಗಿದೆ ಜನರ ಮೆಚ್ಚುಗೆಗೆ ಸಾಕಷ್ಟು ರೀತಿಯ ಅನುಕೂಲವನ್ನು ಈ ಏನು ಮಾಡಿಕೊಟ್ಟಿದೆ ಆದ್ದರಿಂದ ನೀವು ಕೂಡ ವೀಕ್ಷಿಸಿ.
ಇದನ್ನು ಓದಿ:
ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ
ಕರ್ನಾಟಕ ಲೋಕಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ
ಮಾಹಿತಿ ಆಧಾರ: