ರಚಿತಾ ರಾಮ್ ರಂತೆ ಮಾಲಾಶ್ರೀ ಮಗಳು ಒನ್ ಟೇಕ್ ಆರ್ಟಿಸ್ಟ್ ಹಾಡಿ ಹೊಗಳಿದ ದರ್ಶನ್.

45

ನಮಸ್ಕಾರ ಪ್ರಿಯ ಸ್ನೇಹಿತರೇ, ದರ್ಶನ್ ಅವರ ಪ್ರಕಾರ ಸಿನಿಮಾಗಳನ್ನು ಪ್ರೊಡಕ್ಷನ್ ಗಳು ಹೇಗೆ ನಿರ್ಮಾಣ ಮಾಡುತ್ತದೆಯೋ ಅದೇ ರೀತಿಯಲ್ಲಿ ಸಿನಿಮಾ ಕೂಡ ದೊಡ್ಡದಾದ ಹೆಸರು ಮಾಡುತ್ತವೆ. ನಟ ನಟಿ ಇದ್ದರೂ ಕೂಡ ಇಲ್ಲದಿದ್ದರೂ ಕೂಡ ಸಿನಿಮಾ ಎಂಬುದು ಮಹತ್ವವಾದದ್ದು ಎಂದು ತಿಳಿಸಿದ್ದಾರೆ.

ರಚಿತಾ ರಾಮ್ ಅಂತೆ ಮಾಲಶ್ರೀ ಮಗಳು ಅವರು ಕೂಡ ಒನ್ ಟೆಕ್ ಆರ್ಟಿಸ್ಟ್ ಇವರು ತುಂಬಾ ಮಹತ್ವವಾದ ಆರ್ಟಿಸ್ಟ್ ಎಂದು ಹೇಳಬಹುದು ತಮ್ಮದೇ ಆದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಮಾಲಾಶ್ರೀ ಅವರ ಮಗಳು ಕೂಡ ತುಂಬಾ ಹೆಮ್ಮೆಯನ್ನಾಗಿ ವ್ಯಕ್ತಪಡಿಸುತ್ತಿದ್ದಾರೆ,

ದರ್ಶನ್ ಅವರು ಸಿನಿಮಾ ಎಂಬುದು ತುಂಬಾ ಮಹತ್ವವಾದದ್ದು ಸಿನಿಮಾಗೆ ಕೊಡುವ ಪ್ರಶಂಸೆ ನಾವು ಹೆಚ್ಚಾಗಿ ಕೊಟ್ಟರೆ ಆ ಸಿನಿಮಾದಲ್ಲಿ ಯಶಸ್ಸು ಎಂಬುದನ್ನು ನಾವು ಕಾಣಬಹುದು ಎಂದು ಹೇಳುತ್ತಾರೆ.

ದರ್ಶನ್ ಅವರ ಜೊತೆಯಲ್ಲಿ ರಚಿತಾರಾಮ ಅವರು ತಮ್ಮದೇ ಆದ ಕೆಲಸವನ್ನ ನಿರ್ವಹಿಸಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗೆ ಆ ಪಾತ್ರಗಳಿಗೆ ಜೀವ ತುಂಬ ಕೆಲಸವನ್ನು ನಿರ್ವಹಿಸುತ್ತಿರುತ್ತಾರೆ.

ರಚಿತಾ ರಾಮ್ ರೀತಿಯಲ್ಲಿ ಮಾಲಶ್ರೀ ಮಗಳು ಅವರು ಕೂಡ ನಿಂತು ಕೆಲಸವನ್ನು ನಿರ್ವಹಿಸುತ್ತಾರೆ. ಮಾಲಾಶ್ರೀ ಅವರು ತಮ್ಮದೇ ಆದ ಬದುಕನ್ನ ನಿರ್ವಹಿಸುವವರು ಹಾಗೆ ಆ ಬದುಕಿನಲ್ಲಿ ಸುಂದರವಾದ ಅಂತಹ ಗಡುಸಾದ ನಿರ್ಧಾರದಲ್ಲಿ ಅವರು ಹೋರಾಟವನ್ನ ನಡೆಸುವವರು.

ಮಾಲಾಶ್ರೀ ಅವರ ಮಗಳು ಕೂಡ ತುಂಬಾ ಜನಪ್ರಿಯವಾದವರು ಹಾಗೆ ತುಂಬಾ ಟ್ಯಾಲೆಂಟ್ ಅನ್ನ ವ್ಯಕ್ತಪಡಿಸುತ್ತಾರೆ ಎಂದೂ ದರ್ಶನವರು ಆ ನಾಯಕ ನಟಿಯ ಬಗ್ಗೆ ಹೇಳಿದ್ದಾರೆ. ಮಾಲಾಶ್ರೀ ಚಿತ್ರರಂಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು

ಅದೇ ರೀತಿಯಲ್ಲಿ ಅವರ ಮಗಳು ಕೂಡ ಒಳ್ಳೆಯ ಆರ್ಟಿಸ್ಟ್ ಆಗಿದ್ದರು ಅವರು ಚಿತ್ರರಂಗಗಳಲ್ಲೂ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರ ಚಿತ್ರರಂಗದಲ್ಲಿ ತಮ್ಮದೇ ಆದ ಪಾತ್ರಗಳನ್ನು ರಚಿತಾ ರಾಮ್ ಅವರು ಏಕೆ ಕೆಲಸವನ್ನ ನಿರ್ವಹಿಸುತ್ತಾರೆ

ಅದೇ ರೀತಿಯಲ್ಲಿ ಮಾಲಾಶ್ರೀ ಅವರ ಮಗಳು ಕೂಡ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿ ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಾರೆ. ತಮ್ಮದೇ ಆದ ಕರ್ತವ್ಯವನ್ನ ನಿರ್ವಹಿಸುತ್ತಾರೆ ಎಂದು ದರ್ಶನ್ ಅವರು ವೇದಿಕೆ ಮೇಲೆ ಅವರ ಮಗಳನ್ನು ಹಾಡಿ ಹೊಗಳಿರುವುದನ್ನು ಕಾಣಬಹುದಾಗಿದೆ.

ಕೊಲ್ಲೂರು ಶ್ರೀ ಮೂಕಂಬಿಕಾ ದೇವಿ ಆರಧಾನೆ ಮಾಡುವ ಗುರುಗಳು ಮತ್ತು ಪ್ರಖ್ಯಾತ ಜ್ಯೋತಿಶ್ಯ ವಿದ್ವಾನ್ ಶ್ರೀ ಶ್ರೀ ಸುರ್ಯ ಪ್ರಕಾಶ್ ಕುಡ್ಲ ರವರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ FREE ಸಲಹೆ ಪಡೆಯೋಕೆ ಕರೆ ಮಾಡಿ 9620799909

ವೀಡಿಯೊ

LEAVE A REPLY

Please enter your comment!
Please enter your name here