ಬಿಎಸ್ಎನ್ಎಲ್ ಗೆ ಶುಕ್ರದೆಸೆ ಆರಂಭ ದೇಶದಲ್ಲಿ ಮತ್ತೆ ಡೇಟಾ ಕ್ರಾಂತಿ.
ನಮಸ್ಕಾರ ಪ್ರಿಯ ಸ್ನೇಹಿತರೇ, ಅಂಬಾನಿ ಮಗನ ಮದುವೆಗೆ ಜನರು ಕೂಡ ಗಮನಹರಿಸುತ್ತಾ ಇದ್ದರು ಆದರೆ ಮಗನ ಮದುವೆ ಎಂಬುದು ಇನ್ನೂ ಕೂಡ ಮುಗಿದಿಲ್ಲ. ಅಂಬಾನಿ ತಮ್ಮ ಮಗನ ಮದುವೆಗೆ ಜನರಿಂದಲೇ ಹಣವನ್ನ ವಸೂಲಿ ಮಾಡುತ್ತಿದ್ದಾರೋ ಏನೋ ಎಂಬುದು ಕೆಲವೊಂದಿಷ್ಟು ಗೊಂದಲಗಳು ಎದುರಾಗಿದೆ.
ಜಿಯೋದ ಎಲ್ಲಾ ಪ್ಲಾನ್ ಗಳು ಕೂಡ ಇದ್ದ ದರಕ್ಕಿಂತ ಎರಡರಷ್ಟು ಹೆಚ್ಚಾಗಿದೆ. 250 ಇದ್ದಂತ ಪ್ಲಾನ್ ಗಳಿಗೆ ಈಗ 350 ರೂಪಾಯಿ ಹಣವನ್ನ ಕೊಡಬೇಕಾಗಿದೆ. ಜಿಯೋ ಪ್ಲಾನ್ ಗಳು ಹೆಚ್ಚಾಗಿದೆ ಎಂದು ಏರ್ಟೆಲ್ ಕಡೆ ಹೋದರು ಏರ್ಟೆಲ್ ಕೂಡ ಹೆಚ್ಚಾಗಿ ಹೋಗಿದೆ. ಭಾರತದಲ್ಲಿ ಯಾವುದೇ ಸಿಮ್ ಅನ್ನ ತೆಗೆದುಕೊಂಡರು ಕೂಡ ಅವುಗಳ ಬೆಲೆ ಹೆಚ್ಚಳವಾಗಿದೆ.
ಬಿಎಸ್ಎನ್ಎಲ್ ಟಾಟಾ ಆಗುತ್ತದೆ ಎನ್ನುವ ಕೆಲವೊಂದಿಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಬಿಎಸ್ಎನ್ಎಲ್ಅನ್ನ ಟಾಟಾ ಅವರು ಖರೀದಿ ಮಾಡುತ್ತಿಲ್ಲ ಅದರ ಬದಲಾಗಿ ಬಿಎಸ್ಎನ್ಎಲ್ ಗೆ ಟಾಟಾ ಎಂಟ್ರಿ ಆಗುತ್ತಾ ಇದೆ. ಟಾಟಾ ಮತ್ತು ಬಿಎಸ್ಎನ್ಎಲ್ ನ ನಡುವೆ ಒಂದು ವಳಂಬಡಿಕೆಯಾಗಿದೆ. ಬಿಎಸ್ಎನ್ಎಲ್ ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಅನುಕೂಲವನ್ನು ನೀಡಬೇಕು ಎಂದು ತಿಳಿಸಲಾಗಿದೆ.
ಬಿಎಸ್ಎನ್ಎಲ್ ಭಾರತದ ಒಂದು ಒಳ್ಳೆಯ ಕಂಪನಿಯಾಗಿದ್ದು ಚಿನ್ನದ ಮೊಟ್ಟೆ ಇಡುವ ಕಂಪನಿ ಎಂದೇ ಹೇಳಬಹುದಾಗಿತ್ತು. ಬಿಎಸ್ಎನ್ಎಲ್ ಸಂಸ್ಥೆ ಹುಟ್ಟಿದ್ದು 2000 ರ ಇಸವಿಯಲ್ಲಿ 24 ವರ್ಷದ ಹಿಂದೆ ಈ ಬಿಎಸ್ಎನ್ಎಲ್ ಹುಟ್ಟಿಕೊಂಡಿದೆ. ಮೊದಲು ನಗರ ಭಾಗದಲ್ಲಿ ಮಾತ್ರ ನೆಟ್ವರ್ಕ್ ಎಂಬುದು ಇತ್ತು ಹಳ್ಳಿಗಳಲ್ಲಿ ಯಾವುದೇ ರೀತಿಯ ನೆಟ್ವರ್ಕ್ ಗಳು ಇರುತ್ತಿರಲಿಲ್ಲ .
2007ರಲ್ಲಿ ಬಿಎಸ್ಎನ್ಎಲ್ ನ ಮೊದಲ ಹಗರಣ ಕಾಣಿಸಿಕೊಳ್ಳುತ್ತದೆ. ಹೀಗೆ ಒಂದಾದ ಮೇಲೆ ಒಂದರಂತೆ ಹಗರಣಗಳು ಎದುರಾಗುತ್ತದೆ ಆದ್ದರಿಂದ ಬಿಎಸ್ಎನ್ಎಲ್ ನ ಸಾಕಷ್ಟು ರೀತಿಯಲ್ಲಿ ಬದಲಾವಣೆಗಳು ಉಂಟಾಯಿತು. ಆದ್ದರಿಂದ ಎಲ್ಲರೂ ಕೂಡ ಬಿಎಸ್ಎನ್ಎಲ್ ನನ್ನ ಬಿಟ್ಟು ಜಿಯೋ ಏರ್ಟೆಲ್ ಗಳ ಕಡೆ ಮುಖ ಮಾಡುತ್ತಾರೆ.
ಇದನ್ನು ಸಹ ಓದಿ:
ರೇಷನ್ ಕಾರ್ಡ್ಗಳಿಗೆ ತಿದ್ದುಪಡಿ ಮಾಡುವುದಕ್ಕೆ ಅರ್ಜಿ ಅನುಮೋದನೆ
ಇಲ್ಲೊಬ್ಬ ಮಹಿಳೆ ಬಕ್ರ ಮಾಡಿ ಐಎಎಸ್ ಅಧಿಕಾರಿಯಾದ್ರಾ?
ಅಪರ್ಣ ಅವರ ಧ್ವನಿಗೆ ತಾಗಿತ್ತ ದೃಷ್ಟಿ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ
ಜನಧನ್ ಅಕೌಂಟ್ ಇದ್ದವರಿಗೆ 10 ಸಾವಿರ ಜಮೆ?
ಬಿ ಎಸ್ ಏನ್ ಎಲ್ 2ಜಿ 3ಜಿ ತರುವ ವೇಳೆಯಲ್ಲಿ ಜಿಯೋ ಬಂದು 4ಜಿ ನೆಟ್ವರ್ಕ್ ಅನ್ನು ಜಾರಿಗೆ ತಂದಿತು. ಜನರಿಗೆ ಫೋರ್ ಜಿ ನೆಟ್ವರ್ಕ್ ಗಳನ್ನ ಉಚಿತವಾಗಿ ನೀಡಲಾಗುತ್ತದೆ ಎಂಬುದನ್ನ ಹೇಳಿಕೆ ನೀಡಿದ್ದರು. ದಿನಕ್ಕೆ ಒಂದು ಜಿಬಿ ಡಾಟಾ ಫ್ರೀ ಎಂದು ಜಿಯೋ ಹೇಳಿರುವುದರಿಂದ ಎಲ್ಲರೂ ಕೂಡ ಅದನ್ನ ಬಳಕೆ ಮಾಡಲು ಮುಂದಾಗುತ್ತಾರೆ.
ಮುಂದಿನ ದಿನಗಳಲ್ಲಿ ಬಿಎಸ್ಎನ್ಎಲ್ ಫೈಜಿ ಸೇವೆಗಳನ್ನು ಒದಗಿಸಲಾಗುತ್ತದೆ ಎಂಬುದನ್ನ ಸೂಚಿಸಲಾಗಿದೆ. ಒಂದು ವೇಳೆ ಬಿಎಸ್ಎನ್ಎಲ್ ಅನ್ನ ಮುಚ್ಚಿದ್ದೆ ಆದರೆ ನರೇಂದ್ರ ಮೋದಿಯವರಿಗೆ ಸಾಕಷ್ಟು ರೀತಿಯ ಆರೋಪಗಳು ಕೇಳಿ ಬರುತ್ತವೆ.
ಹತ್ತು ವರ್ಷದಲ್ಲಿ ಬಿಎಸ್ಎನ್ಎಲ್ ಗೆ ದೇಣಿಗೆಯನ್ನ ಕೊಟ್ಟಿದ್ದಾರೆ ಆದ್ದರಿಂದ ಜಿಯೋ ಕಥೆ ಸಂಪೂರ್ಣವಾಗಿ ಮುಗಿಯುತ್ತದೆ ಇನ್ನು ಮುಂದೆ ಬಿಎಸ್ಎನ್ಎಲ್ ಸಾಕಷ್ಟು ರೀತಿಯಲ್ಲಿ ಆದಾಯ ಪಡೆದುಕೊಳ್ಳಬಹುದು. ಟಾಟಾ ಅವರು ಎಂಟ್ರಿ ಕೊಟ್ಟಿದ್ದೆ ಆದರೆ ಬಿಎಸ್ಎನ್ಎಲ್ ಸಾಕಷ್ಟು ಅಭಿವೃದ್ಧಿಯನ್ನು ಕಾಣಬಹುದಾಗಿದೆ.
ಮಾಹಿತಿ ಆಧಾರ: