ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು ನಿಗದಿ.

61
ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು ನಿಗದಿ.
ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು ನಿಗದಿ.

ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು ನಿಗದಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆನ್ಲೈನಲ್ಲಿ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡುವುದಕ್ಕೆ ಗಡುವಿನ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಆದ್ದರಿಂದ ಯಾರೆಲ್ಲಾ ಇನ್ನೂ ತಮ್ಮ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಂಡಿಲ್ಲ ಅಂತವರು ನವೀಕರಣ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ನೀಡಲಾಗಿದೆ.

ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು ನಿಗದಿ.
ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು ನಿಗದಿ.

ಆನ್ಲೈನ್ ನಲ್ಲಿ ನೀವು ಜೂನ್ 14ನೇ ತಾರೀಕಿನವರೆಗೆ ಆಧಾರ್ ಕಾರ್ಡ್ಗಳನ್ನ ನವೀಕರಣ ಮಾಡಿಕೊಳ್ಳಬಹುದಾಗಿದೆ. ಆಧಾರ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ ಆದ್ದರಿಂದ ನೀವು ನವೀಕರಣ ಮಾಡಿಕೊಳ್ಳುವುದು ತುಂಬಾ ಉತ್ತಮವಾಗಿದೆ.

10 ವರ್ಷಗಳಿಗೊಮ್ಮೆ ನೀವು ನಿಮ್ಮ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಳ್ಳುತ್ತಲೇ ಇರಬೇಕು. 5 ರಿಂದ 15ನೇ ವಯಸ್ಸಿನ ಮಗುವಿನ ಬಯೋಮೆಟ್ರಿಕ್ ವಿವರಗಳು ಆಧಾರ್ ಕಾರ್ಡ್ ಗಳಲ್ಲಿ ನವೀಕರಿಸಲು ಸಹ ಅವಶ್ಯಕತೆ ಇರುತ್ತದೆ.

ನೀವು ಆನ್ಲೈನ್ ಗಳಲ್ಲಿ ಏನಾದರೂ ವಿಶೇಷವಾಗಿ ಹೆಸರಾಗಿರಬಹುದು, ವಿಳಾಸ, ಹುಟ್ಟಿದ ದಿನಾಂಕ, ವಯಸ್ಸು, ಲಿಂಗ, ಮೊಬೈಲ್ ನಂಬರ್, ಇಮೇಲ್ ವಿಳಾಸ ಇವುಗಳ ಸಂಬಂಧಿಸಿದಂತೆ ನೀವು ಆನ್ಲೈನಲ್ಲಿ ಉಚಿತವಾಗಿ ನವೀಕರಣ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ಗಳನ್ನು ಏಕೆ ನವೀಕರಣ ಮಾಡಿಕೊಳ್ಳಬೇಕು ಎಂದರೆ ಸರ್ಕಾರಿ ಸೇವೆಗಳನ್ನ ಪಡೆಯಲು ಹಣಕಾಸು ವೈಹಿವಾಟುಗಳು ಸುರಕ್ಷಿತವಾಗಿರಬೇಕು ಎನ್ನುವ ಕಾರಣಕ್ಕಾಗಿ ಭಾರತೀಯ ನಿವಾಸಿಗಳಿಗೆ ನೀಡಲಾದ 12 ಅಂಕೆಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಆಧಾರ ಕಾರ್ಡ್ ತುಂಬಾ ಅಗತ್ಯವಾಗಿರುತ್ತದೆ.

ಆಧಾರ ಕಾರ್ಡ್ ಗಳನ್ನ ನವೀಕರಿಸುವುದು ನಕಲು ತಡೆಗಟ್ಟಲು ಮತ್ತು ಮೋಸದ ಚಟುವಟಿಕೆಗಳನ್ನ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಆನ್ಲೈನ್ ನಲ್ಲಿ ನೀವು ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕು.

ಯು ಐ ಡಿ ಎ ಐ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ಮೊದಲು ನೀವು ಭಾಷೆಯನ್ನು ಆಯ್ಕೆ ಮಾಡಿಕೊಂಡು ಮೈ ಆಧಾರ್ ಎನ್ನುವ ವೆಬ್ಸೈಟ್ಗಳಿಗೆ ಹೋಗಿ ಅಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ನಿಮಗೆ ಆಧಾರ್ ಕಾರ್ಡ್ ಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನು ಸಹ ಓದಿ: 

ನಿಮ್ಮ ಹಣ ಡಬಲ್ ಮಾಡೋಕೆ ಹೀಗೆ ಮಾಡಿ

ಸೀಟಿಗಾಗಿ ಮಹಿಳೆಯರ ಫೈಟ್ ಬಸ್ ಅನ್ನೆ ಠಾಣೆಗೆ ತಂದ ಚಾಲಕ

ಸಾಲ ಮಾಡಿ ತಪ್ಪಿಸಿಕೊಂಡು ಓಡಾಡ್ತಾ ಇದ್ದೀರಾ ನಿಮ್ಮಂತ ದಡ್ಡರು ಮತ್ತೊಬ್ಬರು ಇಲ್ಲ

ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ

ಆಧಾರ್ ಕಾರ್ಡ್ಗಳನ್ನ ನವೀಕರಣ ಮಾಡಿಕೊಳ್ಳಲು ಅಗತ್ಯವಾದ ದಾಖಲೆಗಳು ಮೈ ಆಧಾರ್ ರ್ಪೋರ್ಟಲ್ಲಿ ನಿಮ್ಮ ಆಧಾರ್ ಕಾರ್ಡ್ ಗಳನ್ನು ನವೀಕರಣವನ್ನ ಬೆಂಬಲಿಸಲು ಪ್ರಮುಖವಾದ ದಾಖಲೆಗಳು ಇರಬೇಕು.

ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಗುರುತಿನ ಚೀಟಿಗಳಿಗಾಗಿ ಪಾನ್ ಕಾರ್ಡ್ ಗಳ, ಅಂಕಪಟ್ಟಿ, ವಿವಾಹ ಪ್ರಮಾಣ ಪತ್ರ ಪಡಿತರ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ಪ್ರಮಾಣ ಪತ್ರಗಳ ಆಧಾರದ ಮೇಲೆ ನೀವು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

ಉಚಿತ ಆಧಾರ್ ಕಾರ್ಡ್ ಗಳನ್ನು ನವೀಕರಣ ಮಾಡಿಕೊಳ್ಳಲು ದಿನಾಂಕ ಗಡವು ನಿಗದಿ.

ಏನೆಂದರೆ ನೀವು ಬಯೋಮೆಟ್ರಿಕ್ ವಿವರಗಳನ್ನು ಆನ್ಲೈನಲ್ಲಿ ಉಚಿತವಾಗಿ ನೀಡಲು ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರದಲ್ಲಿರುವ ಸೇವಾ ಕೇಂದ್ರಗಳಿಗೆ ಹೋಗಿ ನೀವು ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನೀವು ಸರಿಪಡಿಸಿಕೊಳ್ಳಬಹುದಾಗಿದೆ.

14ನೇ ತಾರೀಖಿನವರೆಗೂ ಕೂಡ ವಿಸ್ತರಣೆ ಮಾಡಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here