ಭಾರತ್ ಅಕ್ಕಿ ಬೇಳೆಗೆ ಡಿಮ್ಯಾಂಡು ಡಿಮ್ಯಾಂಡು ಪೂರೈಕೆ ಇಲ್ಲ

58
ಭಾರತ್ ಅಕ್ಕಿ ಬೇಳೆಗೆ ಡಿಮ್ಯಾಂಡು ಡಿಮ್ಯಾಂಡು ಪೂರೈಕೆ ಇಲ್ಲ
ಭಾರತ್ ಅಕ್ಕಿ ಬೇಳೆಗೆ ಡಿಮ್ಯಾಂಡು ಡಿಮ್ಯಾಂಡು ಪೂರೈಕೆ ಇಲ್ಲ

ಭಾರತ್ ಅಕ್ಕಿ ಬೇಳೆಗೆ ಡಿಮ್ಯಾಂಡು ಡಿಮ್ಯಾಂಡು ಪೂರೈಕೆ ಇಲ್ಲ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಕಡಿಮೆಯ ದರದಲ್ಲಿ ಅಕ್ಕಿ ಮತ್ತು ದವಸ ಧಾನ್ಯಗಳನ್ನು ಇದ್ದಿದ್ದು ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಂಡಿದ್ದಾರೆ

ಭಾರತ್ ಅಕ್ಕಿ ಬೇಳೆಗೆ ಡಿಮ್ಯಾಂಡು ಡಿಮ್ಯಾಂಡು ಪೂರೈಕೆ ಇಲ್ಲ
ಭಾರತ್ ಅಕ್ಕಿ ಬೇಳೆಗೆ ಡಿಮ್ಯಾಂಡು ಡಿಮ್ಯಾಂಡು ಪೂರೈಕೆ ಇಲ್ಲ

ಆದರೆ ಕೇಂದ್ರ ಸರ್ಕಾರದ ಈ ಯೋಜನೆಯಾ ಪ್ರಾರಂಭದಲ್ಲಿ ಎಡವಿ ಬಿದ್ದಿದ್ದಾರೆ ಎಂಬುದಕ್ಕೆ 60 ರೂಪಾಯಿಗಳಿಗೆ ಭಾರತ್ ತೊಗರಿ ಬೇಳೆ 29 ರೂ ಗಳಿಗೆ ಭಾರತ್ ಹಕ್ಕಿ ಪ್ರತಿ ಕೆಜಿಗೆ ದೊರೆಯುತ್ತದೆ ಎಂದು ಗ್ರಾಹಕರಿಗೆ ತಿಳಿಸಿತ್ತು ಆದರೆ ಅದರ ಪೂರೈಕೆ ಇಲ್ಲದೆ ಜನರಿಗೆ ಇದರಿಂದ ತುಂಬಾ ನಿರಾಸೆ ಉಂಟಾಗಿದೆ.

ಬೆಂಗಳೂರು ಸೇರಿದಂತೆ ಹಲವಡೆ ಯೋಜನೆ ಉದ್ಘಾಟನೆಗೊಂಡು ದಿನ ಸಾಂಕೇತಿಕವಾಗಿ ನೀಡಲು ನೂರು ಚೀಲಗಳನ್ನ ಪೂರೈಸಲಾಗುತ್ತಿತ್ತು. ಬಳಿಕ ಎಲ್ಲೂ ಸಹ ಭಾರತ ಅಕ್ಕಿ ಮತ್ತು ಬೆಳೆ ಕಾಣಿಸಲೇ ಇಲ್ಲ . ಏಕೆಂದರೆ ಜನರ ಬೇಡಿಕೆ ಇದಕ್ಕೆ ಹೆಚ್ಚಾಗಿದೆ ಆದರೆ ಪೂರೈಕೆ ಪ್ರಮಾಣ ಕಡಿಮೆಯಾಗಿದೆ,

ಇದರಿಂದ ಜನಸಾಮಾನ್ಯರಿಗೆ ನಿರಾಸೆ ಉಂಟಾಗಿದೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿ ಕೆಲವೇ ತಿಂಗಳಲ್ಲಿ ಇದರಿಂದ ಆ ಜನರಿಗೆ ಗ್ರಾಹಕರಿಗೆ ನಿರಾಸೆಯನ್ನು ಉಂಟುಮಾಡುವ ಪ್ರವೃತ್ತಿಯನ್ನು ಉಂಟಾಗಿದೆ.

ಸೂಪರ್ ಮಾರ್ಕೆಟ್ ಮತ್ತು ಈ ಕಾಮರ್ಸ್ ಮುಖಾಂತರ ಮಾರಾಟ ಮಾಡುವುದಲ್ಲದೆ ತೆರೆದ ವಾಹನಗಳಲ್ಲಿ ನಗರದ ಪ್ರತಿ ಮುಖ್ಯ ರಸ್ತೆಗಳಲ್ಲೂ ಭಾರತ ಅಕ್ಕಿ

ಮತ್ತು ಬೇಳೆ ಮಾರಾಟ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ಸೂಚಿಸಿತು ಆದರೆ ಹಣದುಬ್ಬರದಿಂದಾಗಿ ಪ್ರತಿ ಅಕ್ಕಿ ಕೆಜಿಗೆ ಕನಿಷ್ಠ 50 ರೂಪಾಯಿ ತೊಗರಿ ಬೇಳೆ 150 ರೂಪಾಯಿ ತಲುಪಿದೆ

ಇದರಿಂದ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳನ್ನ ಕೊಳ್ಳಲು ಜನರು ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು ಆದರೆ ಅವರಿಗೆ ತುಂಬಾ ನಿರಾಸೆ ಉಂಟಾಗಿದೆ.

ಭಾರತ್ ಅಕ್ಕಿ ಬೇಳೆಗೆ ಡಿಮ್ಯಾಂಡು ಡಿಮ್ಯಾಂಡು ಪೂರೈಕೆ ಇಲ್ಲ
ಭಾರತ್ ಅಕ್ಕಿ ಬೇಳೆಗೆ ಡಿಮ್ಯಾಂಡು ಡಿಮ್ಯಾಂಡು ಪೂರೈಕೆ ಇಲ್ಲ

ಕಡಿಮೆ ಬೆಲೆಯಲ್ಲಿ ಸಿಗುವುದರ ಕಡೆಯ ಗ್ರಾಹಕರು ಹೆಚ್ಚು ಒಲವನ್ನ ಹೊಂದಿರುತ್ತಾರೆ. ಆದರೆ ಕೇಂದ್ರ ಸರ್ಕಾರ ಅವುಗಳನ್ನು ಪೂರೈಕೆ ಮಾಡಿ

ಜನರ ಅಥವಾ ಗ್ರಾಹಕರಿಗೆ ನಿರತೆಯನ್ನು ಉಂಟು ಮಾಡಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಪೂರೈಕೆ ಆಗುತ್ತದ್ಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ ಆದರೆ ಭಾರತ ಅಕ್ಕಿ ಮತ್ತು ಬೆಳೆಗೆ ಇರುವ ಡಿಮ್ಯಾಂಡ್ ಎಲ್ಲೂ ಕೂಡ ಇಲ್ಲ ಎಲ್ಲಾ ಕಡೆಯಲ್ಲೂ ಕೂಡ ಈ ಡಿಮ್ಯಾಂಡ್ ಹೆಚ್ಚಾಗುತ್ತದೆ.

ಇದನ್ನು ಓದಿ:

ಜನವರಿ ಅಕ್ಕಿ ಹಣ ಬಿಡುಗಡೆ ಜೊತೆಗೆ ಡಿಸೆಂಬರ್ ಅಕ್ಕಿ ಹಣ ಬಿಡುಗಡೆ ಆಯ್ತು

10000 ರಿಂದ 50000 ವರೆಗೂ ಕೂಡ ಸಾಲ ಸಿಗುತ್ತೆ ಈ ಆಪ್ ನಲ್ಲಿ

ಮಕ್ಕಳಿಗೆ ವಿದ್ಯಾ ನಿಧಿ ಸ್ಕಾಲರ್ಶಿಪ್ ಅರ್ಜಿ ಆಹ್ವಾನ

ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯದೇ ಇರುವವರಿಗೆ ಗುಡ್ ನ್ಯೂಸ್

LEAVE A REPLY

Please enter your comment!
Please enter your name here