ರಕ್ಷಣಾ ಇಲಾಖೆಯ ಹುದ್ದೆಗಳು ಅರ್ಜಿ ಹಾಕಿರಿ ಬೆಂಗಳೂರು ನಲ್ಲೆ ಕೆಲಸ ಮಾಡೋದು

96

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಕ್ಷಣಾ ಇಲಾಖೆಯ ಹುದ್ದೆಗಳು ಇಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಮಹಿಳೆಯರು ಪುರುಷರು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಓಬಿಸಿ ಮತ್ತು ಎಸಿ ಎಸ್ಟಿ ವಿದ್ಯಾರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯನ್ನ ಕಾಣಬಹುದಾಗಿದೆ.

ಈ ಹುದ್ದೆಗೆ ನೀವು ಅರ್ಜಿಯನ್ನು 21 ಜುಲೈ 2018 ಸಲ್ಲಿಸಬೇಕು ನೀವು ಈ ಹುದ್ದೆಗೆ ಏನಾದರೂ ಆಯ್ಕೆಯಾದರೆ ಸಂದರ್ಶನವನ್ನು 29 ಜುಲೈ 2023ರ ಒಳಗೆ ಸಂದರ್ಶನವನ್ನು ನಡೆಸಲಾಗುತ್ತದೆ. ಇ-ಮೇಲ್ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬೇಕು.

ಈ ಹುದ್ದೆಗೆ ನೀವು ಅರ್ಜಿಯನ್ನ ಸಲ್ಲಿಸಬೇಕಾದರೆ 18 ವರ್ಷದಿಂದ 28 ವರ್ಷದ ಒಳಗಿರುವವರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬೇರೆ ಬೇರೆ ಯಾವುದೇ ಸರಕಾರಿ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ 18 ವರ್ಷ ಮೇಲ್ಪಟ್ಟವರ ಆಗಿರಬೇಕು.

ವಯಸ್ಸಿನ ಸಡಿಲಿಕೆಯಲ್ಲಿ ಒಬಿಸಿ ಅವರಿಗೆ ಮೂರು ವರ್ಷ ಎಸ್ ಸಿ ಮತ್ತು ಎಸ್ ಟಿ ಅವರಿಗೆ ಐದು ವರ್ಷದವರೆಗೆ ವಯೋಮಿತಿ ಸಡಿಲಿಕೆಯನ್ನ ಕಾಣಬಹುದಾಗಿದೆ. ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಈ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಈ ಹುದ್ದೆಗೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಯ ಹೆಸರು ಸೆಂಟ್ರಲ್ ಫಾರ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ರೋಬೋಟಿಕ್ಸ್. ಇಲ್ಲಿ ಎರಡು ಹುದ್ದೆಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ ನೀವು ಆಯ್ಕೆಯಾದರೆ ಉದ್ಯೋಗ ಮಾಡುವ ಸ್ಥಳ ಬೆಂಗಳೂರು ಮತ್ತು ಕರ್ನಾಟಕ. ಈ ಸಂಸ್ಥೆಯ ಹೆಸರು ಜೂನಿಯರ್ ರಿಸರ್ಚ್ ಫುಲ್ ಫೆಲೋ.

ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ಯಾವುದೇ ವಿಶ್ವವಿದ್ಯಾಲಯದ ಪದವಿ ಅಥವಾ ಸ್ನಾತಕೋತರ ಪದವಿ ಬಿ ಇ, ಬಿ ಟೆಕ್,ಎಂಇ, ಎಂ ಟೆಕ್ ಈ ವಿದ್ಯಾಭ್ಯಾಸವನ್ನು ನೀವು ಪೂರ್ಣಗೊಳಿಸಬೇಕು.

ಈ ಹುದ್ದೆಗೆ ನೀವು ಇಮೇಲ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬೇಕು 21 ಜುಲೈ 2023ರ ಒಳಗೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆ ಹೇಗೆ ನೀವು ಆಯ್ಕೆಯಾದರೆ ಸಂದರ್ಶನವನ್ನ ಸೆಂಟ್ರಲ್ ಫಾರ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರೋಬೋಟಿಕ್ಸ್ ಕಾಂಪ್ಲೆಕ್ಸ್ ಸಿ ಬಿ ರಾಮನ್ ನಗರ ಬೆಂಗಳೂರು.

ಈ ಸ್ಥಳದಲ್ಲಿ ನಿಮಗೆ ಸಂದರ್ಶನವನ್ನು ಮಾಡಲಾಗುತ್ತದೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಬೇಕಾಗುವುದು ಅಂಕಪಟ್ಟಿಗಳು ಮತ್ತು ಗ್ರಾಮೀಣ ಮತ್ತು ಕನ್ನಡ ಮಾಧ್ಯಮ, ಪಾನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಮೊಬೈಲ್ ಫೋನ್ ಫೋಟೋ ಇತ್ಯಾದಿಗಳನ್ನು ಬಳಸಿಕೊಳ್ಳುವ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಏನೇ ಕೆಲ್ಸಕ್ಕೆ ಕೈ ಹಾಕಿದರು ತುಂಬಾ ತೊಂದ್ರೆ ಆಗ್ತಿದೆ ಮತ್ತು ಅಂದುಕೊಂಡ ರೀತಿಯಲ್ಲಿ ಜೀವನ ಸಾಗಿಸೋಕೆ ಆಗ್ತಿಲ್ಲ ಚಿಂತೆ ಬಿಟ್ಟುಬಿಡಿ, ಈ ಕುಡ್ಲೆ ಫೋನ್ ಮಾಡಿರಿ 9620569954 ಪ್ರಾಖ್ಯಾತ ಗುರುಗಳು ನಿಮ್ಮ ಎಲ್ಲಾ ಸಂಕಷ್ಟಗಳಿಗೆ ಸೂಕ್ತ ದಾರಿ ನೀಡುತ್ತಾರೆ, ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here