ಅನ್ನಭಾಗ್ಯ ಯೋಜನೆಯ 5ನೇ ಕಂತಿನ ಹಣ ಜಮಾ

46

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯವೂ ಕೂಡ ಒಂದಾಗಿದೆ. ಈ ಅನ್ನಭಾಗ್ಯ ಯೋಜನೆಗೆ ಹೇಗೆ ಸಂಬಂಧಿಸಿದಂತೆ ಅಪ್ಡೇಟ್ ಬಂದಿದೆ. ಅನ್ನಭಾಗ್ಯ ಯೋಜನೆಯ 5ನೇ ಕಂತಿನ ಹಣ ಕೂಡ ಬಿಡುಗಡೆ ಮಾಡಲಾಗಿದೆ. ಎಲ್ಲಾ ಕಂತಿಗೂ ಕೂಡ ಜಮಾ ಆಗುತ್ತಾ ಇದೆ.

ಯಾವ ಕಂತಿನ ಹಣ ಯಾವ ತಿಂಗಳ ಹಣ ಎಂಬುದು ಗೊಂದಲಗಳು ಸೃಷ್ಟಿಯಾಗಿವೆ. ಯಾವ ಕಂತಿನ ಹಣ ಬಂದಿದೆ ಎಂದು ನೀವು ಕೂಡ ಸ್ಟೇಟಸ್ ಗಳ ಮೂಲಕ ಚೆಕ್ ಮಾಡಿಕೊಳ್ಳಬಹುದು. ಆಹಾರ ಎನ್ನುವ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅಲ್ಲೂ ಕೂಡ ತಿಳಿದುಕೊಳ್ಳಬಹುದು. ಅನ್ನಭಾಗ್ಯ ಯೋಜನೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ ಆಗಿದೆ.

ಡಿಸೆಂಬರ್ ತಿಂಗಳಲ್ಲಿ 5ನೇ ಕಂತಿನ ಹಣ ಜಮಾ ಆಗಬೇಕಾಗಿತ್ತು ಆ ಹಣ ಕೂಡ ಜಮಾ ಆಗಿದೆ. 5 ನೇ ಕಂತಿನ ಹಣ ಎಂದರೆ ನವೆಂಬರ್ ತಿಂಗಳ ಹಣ ಆಗಿದೆ.

ಡಿಸೆಂಬರ್ ನಲ್ಲಿ ಬರಬೇಕಾದ ಅಕ್ಕಿಯ ಹಣ ಜನವರಿ ತಿಂಗಳಲ್ಲಿ ಜಮಾ ಆಗುತ್ತದೆ, ಜನವರಿಯಲ್ಲಿ ಬರುವ ಹಣ ಫೆಬ್ರವರಿಯಲ್ಲಿ ಜಮಾ ಆಗುತ್ತದೆ. ನವೆಂಬರ್ ತಿಂಗಳ ಅಕ್ಕಿಯ ಹಣ ಡಿಸೆಂಬರ್ ತಿಂಗಳಲ್ಲಿ ಎಲ್ಲರ ಖಾತೆಗೂ ಕೂಡ ಕ್ರೆಡಿಟ್ ಆಗಿದೆ.

ನೀವು ಮನೆಯ ಸದಸ್ಯರ ಅನುಗುಣವಾಗಿ ಹಣ ಎಂಬುದು ಜಮಾ ಮಾಡಲಾಗಿದೆ. ಆಹಾರ ಎನ್ನುವ ವೆಬ್ ಸೈಟಿಗಳಿಗೆ ಭೇಟಿ ನೀಡಿ ಅಲ್ಲಿ ನೀವು ಡಿ ಬಿ ಟಿ ಸ್ಟೇಟಸ್ ಗಳನ್ನು ಚೆಕ್ ಮಾಡಿಕೊಳ್ಳುವ ಮೂಲಕ ಹಣ ಎಂಬುದು ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ ಕೂಡ 5ನೇ ಕಂತಿನ ಹಣವನ್ನು ಕೂಡ ಜಮಾ ಮಾಡಲಾಗುತ್ತದೆ. ಸರ್ಕಾರವು ಅನ್ನ ಭಾಗ್ಯ ಯೋಜನೆ ಐದನೇ ಕಂತಿನ ಹಣ ಜಮಾ ಮಾಡುವುದರಿಂದ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ.

ಡಿಸೆಂಬರ್ 31ರ ಒಳಗೆ ಎಲ್ಲರ ಖಾತೆಗೂ ಕೂಡ ಅನ್ನ ಭಾಗ್ಯ ಯೋಜನೆ ಹಣ ಜಮಾ ಆಗುತ್ತದೆ. ಯಾವುದೇ ರೀತಿಯ ಚಿಂತೆ ಪಡುವ ಅವಶ್ಯಕತೆ ಇಲ್ಲ ಎಲ್ಲರ ಖಾತೆಗೂ ಕೂಡ ಐದನೇ ಕಂತಿನ ಹಣವನ್ನು ಜಮಾ ಮಾಡಲಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here