ಮೆಟ್ರೋದಲ್ಲಿ ಮೈಮರೆತ ಪ್ರೇಮಿಗಳು ಪಕ್ಕದಲ್ಲಿದ್ದ ಪ್ರಯಾಣಿಕರು ಮಾಡಿದ್ದೇನೆ.

68

ನಮಸ್ಕಾರ ಪ್ರಿಯ ಸ್ನೇಹಿತರೇ, ಮೆಟ್ರೋದಲ್ಲಿ ಪ್ರತಿದಿನವೂ ಅನೇಕ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಸೋಶಿಯಲ್ ಮೀಡಿಯಾಗಳಲ್ಲಿ ಅನೇಕ ರೀತಿಯ ಘಟನೆಗಳು ವೈರಲ್ ಆಗುವುದನ್ನ ಕಾಣಬಹುದಾಗಿದೆ. ಕೆಲವೊಂದು ವಿಡಿಯೋಗಳು ನೋಡಲು ಸಾಧ್ಯವಾಗದೇ ಇರುವ ರೀತಿ ಇರುತ್ತದೆ.

ಪ್ರೇಮಿಗಳು ಮೆಟ್ರೋದಲ್ಲಿ ಮೈ ಮರೆಯೋ ವಿಷಯ ಇದು ಹೊಸ ವಿಷಯವೇನಲ್ಲ ಆದರೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ತುಂಬಾ ಮುಜುಗರವನ್ನು ಉಂಟು ಮಾಡುತ್ತದೆ. ಮೆಟ್ರೋದಲ್ಲಿ ಹೋಗುವಾಗ ಒಂದು ಘಟನೆಯು ನಡೆದಿದೆ ಆ ಘಟನೆಗೆ ಏನೆಂದರೆ ದೆಹಲಿಯ ಮೆಟ್ರೋ ಸ್ಟೇಷನ್ ನಲ್ಲಿ ಪ್ರೇಮಿಗಳು ಚುಂಬಿಸುತ್ತಿರುವ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ದೆಹಲಿ ಮೆಟ್ರೋ ಅವರು ಕೂಡ ಇದಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಹೊರ ಹಾಕಿದ್ದಾರೆ. ದೆಹಲಿಯ ಮೆಟ್ರೋದಲ್ಲಿ ಈ ರೀತಿಯ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ಇದರ ಬಗ್ಗೆ ಕೆಟ್ಟ ಹೇಳಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ದಿನದಿಂದ ದಿನಕ್ಕೆ ವೈರಲ್ ಆಗುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋಗಳು ತುಂಬಾ ಮಜುಗರವನ್ನ ಉಂಟು ಮಾಡುತ್ತದೆ ಇದು ದೆಹಲಿ ಮೆಟ್ರೋದಲ್ಲಿ ಉಂಟಾಗಿರುವ ಘಟನೆಯಾಗಿದೆ ಪ್ರಯಾಣಿಕರಿಗೆ ತುಂಬಾ ಮುಜುಗರವನ್ನ ಉಂಟು ಮಾಡುತ್ತಿರುವ ಘಟನೆಯಾಗಿದೆ. ಇಲ್ಲಿ ಪ್ರೇಮಿಗಳು ಇಬ್ಬರು ಕುಳಿತುಕೊಂಡು ಚುಂಬಿಸುತ್ತಿರುವ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿದೆ.

ಇವರು ಚೊಂಬಿಸುತ್ತಿರುವ ಪಕ್ಕದಲ್ಲಿ ಬೇರೆ ಪ್ರಯಾಣಿಕರು ಕೂಡ ಕುಳಿತಿದ್ದಾರೆ ಎಂಬುದು ಅರಿವಿಲ್ಲದೆ ಈ ರೀತಿ ಮಾಡಿದ್ದಾರೆ. ಮೆಟ್ರೋ ದಲ್ಲಿ ಕುಳಿತಿರುವ ಒಬ್ಬ ವ್ಯಕ್ತಿ ಈ ವಿಡಿಯೋವನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಹರಿವು ಹೆಚ್ಚಾಗಿರುವುದನ್ನ ಕಾಣಬಹುದಾಗಿದೆ.

ಮೆಟ್ರೋದಲ್ಲಿ ಮೈಮರೆದ ಪ್ರೇಮಿಗಳು ಈ ರೀತಿ ಮಾಡಿದ್ದಾರೆ ಎಲ್ಲಾ ಕಡೆಯಲ್ಲೂ ಈ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ. ದೆಹಲಿಯಲ್ಲಿ ನಡೆದಂತಹ ಘಟನೆ ಯಾಗಿದ್ದು ಇದು ಎಲ್ಲಾ ಸೋಶಿಯಲ್ ಮೀಡಿಯಾಗಳು ಮತ್ತು ಸೋಶಿಯಲ್ ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವುದನ್ನ ಕಾಣಬಹುದಾಗಿದೆ.

ಪ್ರತಿಯೊಂದು ಕಡೆನೂ ಕೂಡ ವೈರಲ್ ಆಗಿರೋದು ಕಾಣಬಹುದಾಗಿದೆ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಸರ್ವೇಸಾಮಾನ್ಯವಾಗಿರುವುದನ್ನು ಕಾಣಬಹುದಾಗಿದೆ. ಇಂಥ ಘಟನೆಗಳ ಬಗ್ಗೆ ಅನೇಕ ಜನರು ಅವಿರೋಧವನ್ನು ವ್ಯಕ್ತಪಡಿಸಿದ್ದಾರೆ ಅದರ ಬಗ್ಗೆ ಗಮನ ಹರಿಸಬೇಕು ಎಂಬುವುದು ಅಧಿಕಾರಿಗಳಿಂದ ಮನವಿಯಾಗಿದೆ.

ನಿರುದ್ಯೋಗ, ಪ್ರೀತಿ ಪ್ರೇಮದಲ್ಲಿ ತೊಂದ್ರೆ, ಅಥ್ವಾ ಗಂಡ ಹೆಂಡತಿ ಸಮಸ್ಯೆ ಇನ್ನು ಶತ್ರುಕಾಟ ಇನ್ನು ಹತ್ತಾರು ರೀತಿಯ ಎಲ್ಲಾ ಸಮಸ್ಯೆಗೆ ಶ್ರೀನಿವಾಸ ಗುರುಗಳು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಈ ಕೂಡಲೇ ಫೋನ್ ಮಾಡಿ 9900804442 ಶ್ರೀನಿವಾಸ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here