ಸೌಜನ್ಯ ತಾಯಿಯ ಮುಂದೆ ಧೀರಜ್ ಉದಯ್ ಮಲ್ಲಿಕ್ ಜೈನ್ ಆಣೆ ಪ್ರಮಾಣ.

64

ನಮಸ್ಕಾರ ಪ್ರಿಯ ಸ್ನೇಹಿತರೇ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ದೃಷ್ಟಿಯಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಸೌಜನ್ಯ ಪ್ರಕರಣದಲ್ಲಿ ಸಂತೋಷ ಅವರು ನಿರಪರಾಧಿ ಎಂದು ಪ್ರೂಹದ ನಂತರ ಯಾವುದೇ ರೀತಿಯ ಹೋರಾಟ ಎಂಬುದು ನಡೆಯುವುದೇ ಇಲ್ಲ.

ಕೆಲವೊಂದಿಷ್ಟು ಯೂಟ್ಯೂಬರ್ಗಳು ಹಾಗೆಯೇ ಮಾಧ್ಯಮದವರು ಹೋಗಿ ಅಲ್ಲಿ ಮಾಹಿತಿಗಳನ್ನ ತೆಗೆದುಕೊಂಡು ಬರುತ್ತಿದ್ದರು. ಹೋರಾಟಗಾರರು ಸಣ್ಣ ಸಣ್ಣದಾಗಿ ಪ್ರತಿಭಟನೆಯನ್ನು ಮಾಡಲು ಮುಂದಾಗಿದರು.

ಆರಂಭದಲ್ಲಿ ಇದರ ಬಗ್ಗೆ ಯಾವುದೇ ರೀತಿಯ ಚರ್ಚೆಗಳು ನಡೆಯುತ್ತಿರಲಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ಇದರ ಬಗ್ಗೆ ಚರ್ಚೆಗಳನ್ನ ಹುಟ್ಟು ಹಾಕುತ್ತಿರುವುದನ್ನು ಗಮನಿಸಬಹುದಾಗಿದೆ.

ರಾಜ್ಯದ ಪ್ರತಿಯೊಂದು ಮೂಲೆ ಮೂಲೆಗಳಲ್ಲೂ ಕೂಡ ಇದರ ಬಗ್ಗೆ ಹೋರಾಟ ಎಂಬುದು ನಡೆಯುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

ಅಣ್ಣಪ ಸ್ವಾಮಿಯ ಮುಂದೆ ಸೌಜನ್ಯ ಅವರ ತಾಯಿಯವರು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಯಾರು ಈ ರೀತಿಯ ಶಿಕ್ಷೆಯನ್ನ ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ದೇವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕುಟುಂಬಸ್ಥರು ಯಾರು ಆರೋಪಿ ಎಂದು ಹೇಳುತ್ತಿದ್ದರಿಂದ ಧೀರಜ್ ಉದಯ್ ಮತ್ತು ಮಲ್ಲಿಕ್ ಜೈನ್, ಅವರು ಕೂಡ ಆಣೆ ಪ್ರಮಾಣ ಮಾಡುವ ಕೆಲಸವನ್ನ ಕೂಡ ನಿರ್ವಹಿಸಿದ್ದಾರೆ. ಈ ಪ್ರಕರಣಕ್ಕೂ ನಮಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬುದಾಗಿ ಹೇಳಿಕೆಯನ್ನು ನೀಡಿದ್ದಾರೆ.

ಧರ್ಮಸ್ಥಳ ದೇವಾಲಯದ ವಿರುದ್ಧ ಯಾರೂ ಕೂಡ ಮಾತನಾಡಬಾರದು ಎಂದು ನೋಟಿಸ್ ಅನ್ನ ಜಾರಿಗೆ ತಂದಿದ್ದಾರೆ. ಕುಟುಂಬಸ್ಥರ ಬಗ್ಗೆ ಊಹಾಪೂಹ ಮಾಹಿತಿಯನ್ನು ನೀಡಬಾರದು ಎಂದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಏನೇ ಕೆಲಸ ಮಾಡಿದರೂ ಕೂಡ ಲೀಗಲ್ ನೋಟಿಸ್ ಎಂಬುದನ್ನು ಕಳಿಸುತ್ತಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಹೋರಾಟವನ್ನು ನಡೆಸುತ್ತಿದ್ದಾರೆ ಬಿಜೆಪಿಯವರು ಕೂಡ ಇದರ ಬಗ್ಗೆ ಹೋರಾಟವನ್ನು ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ನೇತ್ರಾವತಿ ಸ್ನಾನಘಟ್ಟದಿಂದ ಧರ್ಮಸ್ಥಳದವರೆಗೆ ಭಜರಂಗದಳ ಮತ್ತು ವಿಶ್ವ ಪಾದಯಾತ್ರೆಯನ್ನು ಕೈಗೊಂಡಿದ್ದರು.

ಧರ್ಮಸ್ಥಳದ ನಾಗರಿಕರು ಕೂಡ ಇದರಲ್ಲಿ ಭಾಗವಹಿಸಿದ್ದರು, ಧರ್ಮಸ್ಥಳ ಕ್ಷೇತ್ರದ ಭಕ್ತಾದಿಗಳು ಕೂಡ ಭಾಗವಹಿಸಿದ್ದರು. ಅಂತಿಮವಾಗಿ ಅವರು ದೇವಸ್ಥಾನಕ್ಕೆ ಹೋಗಿ ಆಣೆ ಪ್ರಮಾಣಗಳನ್ನ ಮಾಡುತ್ತಿರುವುದನ್ನು ಗಮನಿಸಬಹುದು

ಆದರೆ ಕೆಲವೊಂದು ಇಷ್ಟು ದಿನಗಳ ಹಿಂದೆ ತಡೆ ಹಿಡಿಯಲಾಯಿತು. ಈ ರೀತಿ ಎಲ್ಲಿ ಮಾಡಿದ್ದಾರೆ ಸೌಜನ್ಯ ತಾಯಿಯ ಮುಂದೆ ಧೀರಜ್ ಉದಯ ಮತ್ತು ಮಲ್ಲಿಕಾ ಜೈನರು ಆಣೆಯನ್ನ ಮಂದಿ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ತಾಯಿಯ ಮುಂದೆ ತಿಳಿಸಿದ್ದಾರೆ.

ಎಲ್ಲಾ ಸಮಸ್ಯೆ ಪರಿಹಾರಕ್ಕೆ ನಮಗೆ ಕರೆ ಮಾಡಿ 9620799909 ಇಪ್ಪತ್ತು ವರ್ಷದ ಸುದೀರ್ಘ ಅನುಭವ ಹೊಂದಿರುವ ಪಂಡಿತ್ ಶ್ರೀ ಶ್ರೀ ಸೂರ್ಯ ಪ್ರಕಾಶ್ ಮಹಾ ಗುರುಜೀ ರವರು ಫೋನ್ ಮಾಡಿ 9620799909 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here