ಧ್ರುವ ಸರ್ಜಾ ಮಗ ಚಿರು ಸರ್ಜಾ ಪುನರ್ಜನ್ಮ ಅಂದಿದ್ದಾರೆ.

123

ನಮಸ್ಕಾರ ಪ್ರಿಯ ಸ್ನೇಹಿತರೇ, ಧ್ರುವ ಸರ್ಜಾ ಅವರು ಚಿರು ಸರ್ಜ್ ಅವರ ಸಮಾಧಿಯ ಪಕ್ಕದಲ್ಲಿ ವಾರದಲ್ಲಿ ಒಂದು ದಿನ ಕಳೆಯುತ್ತಾರೆ ಎಂದು ಅವರೇ ಹೇಳಿಕೊಂಡಿದ್ದಾರೆ ಹಾಗೆಯೇ ಅವರು ಮಲಗಿರುವ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ.

ಮೂರು ವರ್ಷಗಳಿಂದಲೂ ಕೂಡ ಧ್ರುವ ಸರ್ಜಾ ಅವರು ಇದನ್ನ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೋ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ. ಧ್ರುವ ಸರ್ಜಾ ಅವರು ಚಿರು ಸರ್ಜಾ ಅವರ ಮತ್ತೆ ಬಂದಿದ್ದಾರೆ ಎಂದು ಹೇಳಿದರೆ ನಾನು ತುಂಬಾ ಸಂತೋಷವಾಗಿರುತ್ತೇನೆ

ಈ ರೀತಿಯಲ್ಲಿ ಊಹಿಸಿಕೊಳ್ಳುವ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಧ್ರುವ ಸರ್ಜಾ ಅವರು ಹೇಳುವಂತೆ ನಾನು ಚಿರು ಸರ್ಜಾ ಅವರನ್ನು ಯಾವಾಗಲೂ ಕೂಡ ನೆನೆಸಿಕೊಳ್ಳುತ್ತಲೇ ಇರುತ್ತೇನೆ ಅವರನ್ನು ಮರೆಯಲು ಸಾಧ್ಯವಾಗುವುದಿಲ್ಲ ಅವರು ಸದಾ ನನ್ನ ಜೊತೆಯಲ್ಲೇ ಇರುತ್ತಾರೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಧ್ರುವ ಸರ್ಜಾ ಅವರ ಮಗ ಜನಿಸಿರುವುದರಿಂದ ಚಿರು ಸರ್ಜಾ ಅವರೇ ಮತ್ತೆ ಪುನರ್ಜನ್ಮವನ್ನು ತಾಳಿದ್ದಾರೆ ಎಂದು ಅವರು ಉತ್ತರವನ್ನು ನೀಡಿದ್ದಾರೆ. ಅವರಿಗೆ ಗಂಡು ಮಗು ಆಗಿರುವುದರಿಂದ ಎಲ್ಲರೂ ಕೂಡ ಚಿರು ಸರ್ಜಾ ಅವರೇ ಪುನರ್ಜನ್ಮವನ್ನ ತಾಳಿದ್ದಾರೆ ಎಂದು ಎಲ್ಲರೂ ಕೂಡ ಹೇಳುತ್ತಿದ್ದಾರೆ.

ಬಂದಿದ್ದಾರೆ ಎಂದು ಖುಷಿಯಾಗಿದ್ದಾರೆ ಸಂತೋಷದಿಂದ ಇದ್ದಾರೆ ಎಂದು ಹೇಳಲಾಗುತ್ತಿದೆ. ಇಂದಿನ ದಿನಗಳಲ್ಲಿ ಆರು ಅವರ ಸಿನಿಮಾಗೂ ಕೂಡ ಬಿಡುಗಡೆಯಾಗುತ್ತದೆ. ಧ್ರುವ ಸರ್ಜಾ ಅವರ ಮಗನ ಕಣ್ಣನ್ನ ನೋಡಿದರೆ ಚಿರು ಸರ್ಜಾ ಅವರ ಕಣ್ಣೇ ನೆನಪಾಗುತ್ತದೆ ಎಂದು ಹೇಳಿದ್ದಾರೆ.

ಧ್ರುವ ಸರ್ಜಾ ಅವರ ಹೆಂಡತಿ ಪ್ರೇರಣಾ ಅವರು ಗಂಡು ಮಗುವಿಗೆ ಜನ್ಮ ನೀಡಿರುವುದರಿಂದ ಎಲ್ಲರೂ ಕೂಡ ಚಿರು ಸರ್ಜರೇ ಆಗಮನವಾಗಿದ್ದಾರೆ ಎಂದು ಸಂತೋಷದಿಂದ ಇದ್ದಾರೆ ಮನೆಯಲ್ಲಿ ಸಂಭ್ರಮ ಆಸ್ಪತ್ರೆಯಲ್ಲೂ ಕೂಡ ಅವರು ಸಂಭ್ರಮದಿಂದ ಎಲ್ಲರಿಗೂ ಕೂಡ ಧನ್ಯವಾದ ಅರ್ಪಿಸುತ್ತಿರುವ

ವಿಡಿಯೋಗಳು ಕೂಡ ವೈರಲ್ ಆಗಿರುವುದನ್ನು ಗಮನಿಸಬಹುದಾಗಿದೆ. ಧ್ರುವ ಸರ್ಜಾ ಅವರ ಮಗನೇ ಚಿರು ಸರ್ಜಾ ಎಂದು ಎಲ್ಲರೂ ಕೂಡ ಸಂತೋಷದಿಂದ ಹೇಳುತ್ತಿರುವುದನ್ನ ಗಮನಿಸಬಹುದು. ಎಲ್ಲರೂ ಕೂಡ ತುಂಬಾ ಸಂತೋಷದಲ್ಲಿ ಇದ್ದಾರೆ.

ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677

ವೀಡಿಯೊ ನೋಡಿ

LEAVE A REPLY

Please enter your comment!
Please enter your name here