Ad
Home ಸುದ್ದಿ ಮನೆ ಕನ್ನಡಿಗನ ಕೆಣಕಿ ತಪ್ಪು ಮಾಡಿದ್ರಾ LGS?

ಕನ್ನಡಿಗನ ಕೆಣಕಿ ತಪ್ಪು ಮಾಡಿದ್ರಾ LGS?

ಕನ್ನಡಿಗನ ಕೆಣಕಿ ತಪ್ಪು ಮಾಡಿದ್ರಾ LGS?
ಕನ್ನಡಿಗನ ಕೆಣಕಿ ತಪ್ಪು ಮಾಡಿದ್ರಾ LGS?

ಕನ್ನಡಿಗನ ಕೆಣಕಿ ತಪ್ಪು ಮಾಡಿದ್ರಾ LGS?

ನಮಸ್ಕಾರ ಪ್ರಿಯ ಸ್ನೇಹಿತರೇ, ಲಕ್ನೋ ಮತ್ತು ಸನ್ ರೈಸಸ್ ನ ನಡುವೆ ನಡೆದಂತಹ ಪಂದ್ಯವು ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ.

ಕನ್ನಡಿಗನ ಕೆಣಕಿ ತಪ್ಪು ಮಾಡಿದ್ರಾ LGS?

ಕೆ ಎಲ್ ರಾಹುಲ್ ಅವರ ಜೊತೆ ನಡೆದುಕೊಂಡ ಸಂಜೀವ ವರು ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗುತ್ತದೆ. ಲಕ್ನೋ ಸೂಪರ್ ಜೆನ್ಸ್ ನ ಒಂದು ಸೋಲು ಮಾಲೀಕನ ನಿಜ ಬಣ್ಣ ಬಯಲು ಮಾಡಿದೆ.

ತಂಡದ ನಾಯಕನನ್ನು ನಡೆಸಿಕೊಂಡ ಬಗ್ಗೆ ಆಕ್ರೋಶ ಆಗಿದೆ ಕನ್ನಡಿಗ ಆರ್ ಸಿ ಬಿ ಗೆ ಮರಳುತ್ತಾರಾ ಅಥವಾ ಧೋನಿ ಕೂಡ ಇದಂತ ಸ್ಥಿತಿ ಅನುಭವಿಸಿದ್ರ ಕನ್ನಡಿಗರಿಗೆ ಬೈದ ಸಂಜೀವ ಅವರು ಯಾರು ಎಂಬುದನ್ನು ತಿಳಿಯೋಣ.

ಸನ್ ರೈಸೆಸ್ ವಿರುದ್ಧ ಲಕ್ನೋ ಹೀನಾಯವಾಗಿ ಸೋಲನ್ನ ಖಂಡಿತ. ಎಲ್ ಎಸ್ ಜಿ ತಂಡವು ಚಿಂದಿಚಿಂದಿಯಾಗಿತ್ತು. ರಾಹುಲ್ ಅವರು ಮೈದಾನದಿಂದ ಹೊರ ಬರುತ್ತಿದ್ದಂತೆಯೇ ಎಲ್ ಎಸ್ ಜಿ ತಂಡದ ನಾಯಕರಾದಂತಹ ಸಂಜೀವ ಅವರು ದೀರ್ಘ ಕಾಲದವರೆಗೆ ಸಂಭಾಷಣೆ ನಡೆಯಿತು.

ಸಂಜೀವ್ ಅವರು ಕೆ ಎಲ್ ರಾಹುಲ್ ಅವರಿಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಇದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಕೂಡ ಆಗಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಜೀವ್ ಅವರು ಕೇವಲ ರಾಹುಲ್ ಅವರ ಮೇಲೆ ಮಾತ್ರ ಸಿಟ್ಟಾಗಿಲ್ಲ.

ಎಂ ಎಸ್ ಧೋನಿ ಅವರ ಜೊತೆಯಲ್ಲೂ ಕೂಡ ಕಳೆದೆವು ಐದಾರು ವರ್ಷಗಳ ಹಿಂದೆ ಇದೇ ರೀತಿ ಮಾಡಿದ್ದರು. ಪೂಣೆ ತಂಡವು ಅತ್ಯಂತ ಕೆಟ್ಟ ಪ್ರದರ್ಶನ ಮಾಡಿರುವುದರಿಂದ ಎಂ ಎಸ್ ಧೋನಿ ಅವರನ್ನ ತೆಗೆದು ಹಾಕಲಾಗಿತ್ತು.

ಎಷ್ಟೇ ಶ್ರೀಮಂತರಾಗಿದ್ದರು ಕೂಡ ಆಟಗಾರರಿಗೆ ಗೌರವ ಕೊಡದೆ ಇದ್ದವರು ಅವರು ಎಂಥ ಶ್ರೀಮಂತರು ಎಂದು ಅನೇಕ ಜನ ಹೇಳುತ್ತಿದ್ದರು.

ಇದನ್ನು ಕೂಡ ಓದಿ:

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಈ ಅಪ್ಲಿಕೇಶನ್ ನಲ್ಲಿ 25000 ದವರೆಗೆ ಸಾಲ ಸಿಗುತ್ತೆ

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲ್ಲ ಎಂದು ಲಿಖಿತ ದಾಖಲೆ ನೀಡಿದ್ದಾರೆ

ನಿಮ್ಮ ಜೀವನದಲ್ಲಿ ಯಾವತ್ತೂ ಕೂಡ ಹಾರ್ಟ್ ಸಮಸ್ಯೆ ಬರಲ್ಲ

ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ

ಕನ್ನಡಿಗನ ಕೆಣಕಿ ತಪ್ಪು ಮಾಡಿದ್ರಾ LGS?

30,000 ಕೋಟಿಗಿಂತಲೂ ಹೆಚ್ಚು ಆಸ್ತಿಯನ್ನು ಈ ಸಂಜೀವ ಅವರು ಹೊಂದಿದ್ದಾರೆ. ಗೋಯಂಕಾ ಎನ್ನುವ ಕುಟುಂಬದಲ್ಲಿ ಈ ಸಂಜೀವ ಅವರು ಜನಿಸಿದ್ದರು. ಗೋಯಂಕ ಎಂಬುದು ಖ್ಯಾತ ಬಿಸಿನೆಸ್ ಮ್ಯಾನ್ ಗಳಲ್ಲೂ ಕೂಡ ಒಬ್ಬರಾಗಿದ್ದಾರೆ.

ಕೆ ಎಲ್ ರಾಹುಲ್ ಅವರಿಗೆ ಬೈದಿರುವ ವಿಡಿಯೋಗಳು ಎಲ್ಲರನ್ನ ಕೂಡ ಕೆರಳಿಸುವಂತೆ ಮಾಡಿದೆ ಹಾಗೆ ಸಂಜೀವ ಒಬ್ಬರಿಗೆ ಇದೊಂದು ರೀತಿ ಅವಮಾನದ ರೀತಿ ಎದುರಾಗಿದೆ ಮುಂದಿನ ದಿನಗಳಲ್ಲಿ ಕೆ ಎಲ್ ರಾಹುಲ್ ಅವರು ತಮ್ಮ ತಂಡವನ್ನು ಬಿಟ್ಟು ಬರುತ್ತಾರೆ ಎಂಬುದು ನೋಡಬೇಕಾಗಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here

Exit mobile version