ಪ್ರತಾಪ್ ಸಿಂಹ ಮೂರು ತಪ್ಪುಗಳನ್ನು ಇದೇ ಕಾರಣಕ್ಕೆ ಟಿಕೆಟ್ ಸಿಕ್ಕಿಲ್ಲವೇ

24
ಪ್ರತಾಪ್ ಸಿಂಹ ಮೂರು ತಪ್ಪುಗಳನ್ನು ಇದೇ ಕಾರಣಕ್ಕೆ ಟಿಕೆಟ್ ಸಿಕ್ಕಿಲ್ಲವೇ
ಪ್ರತಾಪ್ ಸಿಂಹ ಮೂರು ತಪ್ಪುಗಳನ್ನು ಇದೇ ಕಾರಣಕ್ಕೆ ಟಿಕೆಟ್ ಸಿಕ್ಕಿಲ್ಲವೇ

ಪ್ರತಾಪ್ ಸಿಂಹ ಮೂರು ತಪ್ಪುಗಳನ್ನು ಇದೇ ಕಾರಣಕ್ಕೆ ಟಿಕೆಟ್ ಸಿಕ್ಕಿಲ್ಲವೇ

ನಮಸ್ಕಾರ ಪ್ರಿಯ ಸ್ನೇಹಿತರೇ, ಮೈಸೂರು ಮತ್ತು ಕೊಡಗು ಕ್ಷೇತ್ರದ ಪ್ರತಾಪ್ ಸಿಂಹ, ಈ ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದಿಲ್ಲ,

ಪ್ರತಾಪ್ ಸಿಂಹ ಮೂರು ತಪ್ಪುಗಳನ್ನು ಇದೇ ಕಾರಣಕ್ಕೆ ಟಿಕೆಟ್ ಸಿಕ್ಕಿಲ್ಲವೇ
ಪ್ರತಾಪ್ ಸಿಂಹ ಮೂರು ತಪ್ಪುಗಳನ್ನು ಇದೇ ಕಾರಣಕ್ಕೆ ಟಿಕೆಟ್ ಸಿಕ್ಕಿಲ್ಲವೇ

ಹತ್ತು ವರ್ಷಗಳ ಹಿಂದೆ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಕ್ಕಾಗ ಎಲ್ಲರಿಗೂ ಕೂಡ ಸಂತೋಷವಾಗಿತ್ತು ಆದರೆ 10 ವರ್ಷಗಳ ಹಿಂದೆ ಬಿಜೆಪಿಯ ಟಿಕೆಟ್ ಯಾವುದೇ ರೀತಿಯಲ್ಲಿ ಗೊಂದಲಗಳು ಇರಲಿಲ್ಲ,

ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಮಿಸ್ ಆಗಲು ಕಾರಣವೇನು ಎಂದು ನೋಡಲು ಹೋದಾಗ ಪ್ರತಾಪ್ ಸಿಂಹ ಅವರು ಮಾಡಿರುವ ಮೂರು ತಪ್ಪುಗಳು ಇದಕ್ಕೆ ಟಿಕೆಟ್ ಸಿಗುವುದಿಲ್ಲ ಎಂಬುದು ಗೋಚರವಾಗುತ್ತಿದೆ.

ಮೂರನೇ ಬಾರಿಗೂ ಕೂಡ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಬೇಕೆಂದು ಈ ಬಾರಿ ಟಿಕೆಟ್ ಸಿಗುತ್ತಾ ಇಲ್ಲವಾ ಎನ್ನುವ ಚರ್ಚೆ ಬಾರಿ ಚರ್ಚೆಗೆ ಕಾರಣವಾಗಿದೆ.

ಟಿಕೆಟ್ ಕೈತಪ್ಪಿ ಹೋಗುತ್ತದೆ ಎನ್ನುವ ಚರ್ಚೆಗೆ ಕಾರಣವಾಗಿರುವುದೇ ಪ್ರತಾಪ್ ಸಿಂಹ ಅವರಾಗಿದ್ದಾರೆ, ಪ್ರತಾಪ್ ಸಿಂಹ ಅವರು ಮೊದಲು ಜರ್ನಲಿಸ್ಟ್ ಆದವರು,

ಬಲಪಂಥೀಯ ಆಶಯಗಳ ಮುಕ್ತವಾಗಿ ಬರೆದು ನಂತರ ಅವರು ಟಿಕೆಟ್ ಗಳನ್ನು ಪಡೆದವರು, ಸಂಸದರಾದ ನಂತರ ಒಳ್ಳೆಯ ಕೆಲಸಗಳನ್ನು ಮಾಡಿ ಹೆಸರನ್ನ ಪಡೆದಿದ್ದಾರೆ.

ತಾನು ಮಾಡಿರುವುದು ಸರಿ ಉಳಿದವರು ಮಾಡಿರುವುದು ತಪ್ಪು ಎನ್ನುವ ಮನವರಿಕೆಯನ್ನು ಪ್ರತಾಪ್ ಸಿಂಹ ಅವರು ಹೊಂದಿದ್ದಾರೆ. ಇನ್ನೊಂದು ತಪ್ಪು ಯಾವುದು ಎಂದರೆ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದ ಸಂಸದ!

ಜನರು ವಿಶ್ವಾಸವನ್ನು ಹೊಂದಿದ್ದರೂ ಕೂಡ ಪ್ರತಾಪ್ ಸಿಂಹ ಅವರು ಈ ಕ್ಷೇತ್ರಗಳಿಂದ ಅವರು ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಮೋದಿಯ ಬಗ್ಗೆ ಕೆಲವೊಂದು ಪ್ರಚಾರಗಳನ್ನ ಮಾಡುತ್ತಿದ್ದಾರೆ ಎಂಬುದಾಗಿ ಅವಿಶ್ವಾಸವನ್ನ ಜನರು ಹೊರಹಾಕಿದ್ದಾರೆ.

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಲೋಕಸಭೆಯಲ್ಲಿ ಕಲರ್ ಬಾಂಬ್ ಸ್ಪೋಟಿಸುವವರೆಗೆ ಪಾಸ್! ಇದರಲ್ಲಿ ಪ್ರತಾಪ್ ಸಿಂಹ ಅವರ ಕೈವಾಡ ಇದೆಯೋ ಇಲ್ಲವೋ ಎಂಬುದು ತನಿಖೆ ಆದ ನಂತರ ಸಂಪೂರ್ಣವಾಗಿ ತಿಳಿಯುತ್ತದೆ. ಬಿಜೆಪಿಗೆ ಇದನ್ನ ಸಮರ್ಥಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಎದುರಾಗಿತ್ತು,

ಪ್ರತಾಪ್ ಸಿಂಹ ಮೂರು ತಪ್ಪುಗಳನ್ನು ಇದೇ ಕಾರಣಕ್ಕೆ ಟಿಕೆಟ್ ಸಿಕ್ಕಿಲ್ಲವೇ
ಪ್ರತಾಪ್ ಸಿಂಹ ಮೂರು ತಪ್ಪುಗಳನ್ನು ಇದೇ ಕಾರಣಕ್ಕೆ ಟಿಕೆಟ್ ಸಿಕ್ಕಿಲ್ಲವೇ

ಪ್ರತಾಪ್ ಸಿಂಹ ಅವರು ಏನೇ ಹೇಳಿದರೂ ಕೂಡ ಬಿಜೆಪಿಗೆ ಒಂದು ರೀತಿಯ ಮುಜುಗರವನ್ನ ಸೃಷ್ಟಿಸಿರುವ ಘಟನೆ ಇದಾಗಿದೆ. ಆದ್ದರಿಂದ ಪ್ರತಾಪ್ ಸಿಂಹ ಅವರಿಗೆ

ಕೊಡಗು ಮತ್ತು ಮೈಸೂರು ಕ್ಷೇತ್ರಗಳಲ್ಲಿ ಅವರು ಮಾಡಿರುವ ತಪ್ಪಿನಿಂದಾಗಿ ಟಿಕೆಟ್ ಗಳು ಸಿಗದೇ ಇರುವಂತಹ ಪರಿಸ್ಥಿತಿಗಳು ಎದುರಾಗಿದೆ ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರಗಳಲ್ಲಿ ಟಿಕೆಟ್ ಸಿಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here