ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

35
ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?
ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಏನು ಮಾಡಲು ಹೋಗಿ ಇನ್ನೇನು ಆಗಿ ಕೊನೆಗೆ ಜೈಲಿಗೆ ಹೋಗಿದ್ದಾರೆ. ರೀಲ್ಸ್ ರಾಣಿ ಸೋನುಗೌಡ. ಹಾಗಿದ್ದರೆ ಸೋನು ಗೌಡ ಮಾಡಲು ಹೋಗಿದ್ದು ಏನು ಅವರು ಮಾಡಿಕೊಂಡ ಎಡವಟ್ಟು ಏನು ಎಂಬುದು ತಿಳಿಯೋಣ

ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?
ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ಟಿಕ್ ಟಾಕ್ ವಿಡಿಯೋದಲ್ಲಿ ಸೋನು ಗೌಡ ಅವರು ತುಂಬಾ ಫೇಮಸ್, ರೀಲ್ಸ್ ರಾಣಿ ಆಗಿಯೂ ಕೂಡ ಫೇಮಸ್ ಆದರೆ ಏನೋ ಮಾಡಲು ಹೋಗಿ ಏನೇನು ಆಗುವುದರಲ್ಲಿ ಫೇಮಸ್ ಆಗಿದ್ದಾರೆ ಸೋನು ಶ್ರೀನಿವಾಸ್ ಗೌಡ ಅವರು,

ವಿವಾದ ಇವರೇ ಮಾಡಿಕೊಳ್ಳುವುದು ಅಥವಾ ವಿವಾದವೇ ಇವರನ್ನ ಹುಡುಕಿಕೊಂಡು ಬರುವುದು ಎಂಬುದು ಯಾರಿಗೂ ಕೂಡ ತಿಳಿಯುತ್ತಿಲ್ಲ.

ಕೈಯಲ್ಲಿ ಮೊಬೈಲ್ ಇದ್ದರೆ ಸಾಕು, ಟಿಕ್ ಟಾಕ್ ವಿಡಿಯೋಗಳ ದರ್ಬಾರ್ ಗಳನ್ನು ನಡೆಸುತ್ತಿದ್ದರು. ಟಿಕ್ ಟಾಕ್ ವಿಡಿಯೋಗಳು ಮಾಡಿ ಸಾಕಷ್ಟು ರೀತಿಯ ವೈರಲ್ ಅನ್ನ ಹೊಂದಿದ್ದವರು ಎಂದರೆ ಅದು ಸೋನು ಗೌಡ ಅವ್ರೆ, ರೀಲ್ಸ್ ಪ್ರಿಯರಲ್ಲೂ ಕೂಡ ಅನೇಕ ಜನ ಫಾಲೋವರ್ಸ್ ಗಳು ಈ ಸೋನು ಅವರಿಗೆ ಇದ್ದರು.

ಕೆಲವೊಂದಿಷ್ಟು ಜನರು ನೆಗೆಟಿವ್ ಆಗಿ ಹೇಳಿದರೆ ಇನ್ನೂ ಕೆಲವೊಂದಿಷ್ಟು ಜನರು ಸೋನು ಗೌಡ ಅವರಿಗೆ ಸಪೋರ್ಟ್ ಗಳನ್ನ ಮಾಡುತ್ತಿದ್ದರು. ಟಿಕ್ ಟಾಕ್ ಬ್ಯಾನ್ ಆದ ನಂತರ ರೀಲ್ಸ್ ಗಳನ್ನು ತನ್ನ ಪ್ರಪಂಚವಾಗಿ ಮಾಡಿಕೊಂಡಿದ್ದರು. ಈ ರೀಲ್ಸ್ ಗಳಲ್ಲಿ ಯಾರಿಗೂ ಕೂಡ ಕಮ್ಮಿ ಇಲ್ಲ ಎಂದೇ ಹೇಳಬಹುದು.

ಈ ರೀತಿಯ ರೀಲ್ಸ್ ಗಳ ಮೂಲಕವೇ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಮನೆಗೂ ಕೂಡ ಇವರು ಹೋಗಿದ್ದರು. ಸೋಶಿಯಲ್ ಮೀಡಿಯಾಗಳ ಬಗ್ಗೆ ತಿಳಿದುಕೊಂಡಿರುವವರಿಗೆ ಸೋನು ಗೌಡ ಏನು ಎಂಬುವ ಸಂಪೂರ್ಣ ಮಾಹಿತಿ ಗೊತ್ತು.

ಇದನ್ನು ಕೂಡ ಓದಿ: 

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ಈ ಬಿಸಿನೆಸ್ ಅನ್ನ ಮಾಡಿ ದಿನಕ್ಕೆ ಆರು ಸಾವಿರ ಆದಾಯ

ಗೃಹಲಕ್ಷ್ಮಿ 7ನೇ ಕಂತಿನ ಹಣ 2000 ಜಮಾ ಆಯ್ತು

ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ

ಸೋನು ಗೌಡ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಮಿಲಿಯನ್ ಹೆಚ್ಚು ಜನರು ಫಾಲೋವರ್ಸ್ ಗಳು ಇದ್ದಾರೆ. ರಿಯಾಲಿಟಿ ಶೋನಲ್ಲಿ ತನ್ನ ರಿಯಲ್ ವಿಷಯಗಳನ್ನು ಅವರು ಹೇಳಿಕೊಳ್ಳಲು ಮುಂದಾಗುತ್ತಾರೋ ಇದರಿಂದ ಜನರ ಮನಸ್ಸಿನಲ್ಲಿದ್ದ ಕೆಟ್ಟ ಅಭಿಪ್ರಾಯಗಳು ದೂರವಾಗುತ್ತದೆ.

ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?
ರೀಲ್ಸ್ ರಾಣಿ ಸೋನು ದುಡ್ಡಿಗಾಗಿ ಹೀಗೆ ಮಾಡಿದ್ರಾ?

ಅನೇಕ ರೀತಿಯ ಅವಕಾಶಗಳು ಬಂದರೂ ಕೂಡ ಅಕ್ರಮವಾಗಿ ಮಗುವನ್ನು ದತ್ತು ಪಡೆದುಕೊಂಡು ಸಾಕಷ್ಟು ಸಮಸ್ಯೆಗೆ ಗುರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಅವರು ಅರೆಸ್ಟ್ ಆಗಿದ್ದಾರೆ.

ಆಕೆಯ ಪರ ಮಾತನಾಡುವವರು ಇದ್ದಾರೆ ವಿರೋಧವನ್ನು ವ್ಯಕ್ತಪಡಿಸುವವರು ಕೂಡ ಇದ್ದಾರೆ. ಕಾನೂನಿನ ದೃಷ್ಟಿಯಲ್ಲಿ ಸೋನು ಗೌಡ ಅವರು ಆರೋಪಿ ಎಂದೇ ಸಾಬೀತಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here