ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ? ಕಾಂಗ್ರೆಸ್ ಪ್ರತಿಭಟನೆಯಿಂದ ಲೆಕ್ಕಾಚಾರ ಉಲ್ಟಾ

16
ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಅಭಿಯಾನ ಈಗಾಗಲೇ ಆರಂಭವಾಗಿದೆ
ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಅಭಿಯಾನ ಈಗಾಗಲೇ ಆರಂಭವಾಗಿದೆ

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ? ಕಾಂಗ್ರೆಸ್ ಪ್ರತಿಭಟನೆಯಿಂದ ಲೆಕ್ಕಾಚಾರ ಉಲ್ಟಾ

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಅಭಿಯಾನ ಈಗಾಗಲೇ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರವು ಈ ವಿಷಯವನ್ನು ಇಟ್ಟುಕೊಂಡು ಕೇಂದ್ರದ ಮೇಲೆ ಪ್ರತಿಭಟನೆಯನ್ನು ಮಾಡುತ್ತಿದೆ.

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ? ಕಾಂಗ್ರೆಸ್ ಪ್ರತಿಭಟನೆಯಿಂದ ಲೆಕ್ಕಾಚಾರ ಉಲ್ಟಾ
ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ? ಕಾಂಗ್ರೆಸ್ ಪ್ರತಿಭಟನೆಯಿಂದ ಲೆಕ್ಕಾಚಾರ ಉಲ್ಟಾ

2018ರ ವಿಧಾನಸಭಾ ಚುನಾವಣೆಗೆ 10 ತಿಂಗಳು ಇದೆ ಎನ್ನುವ ಹಾಗೆ ಅನೇಕ ರೀತಿಯ ಚರ್ಚೆಗಳು ನಡೆದವು ಹಿಂದಿ ವಿರೋಧಿ ಚಳುವಳಿಯ ಮಾಡಲು ಮುಂದಾದರು ಆಗಲು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಧಿಕಾರದಲ್ಲಿದ್ದರು,

ಕನ್ನಡದ ಅಸ್ಮಿತೆಯನ್ನು ಉಳಿಸಿ ಎನ್ನುವ ಪ್ರತಿಭಟನೆ ಎಲ್ಲಾ ಕಡೆ ಕೂಡ ನಡೆಯಿತು.

ಬೆಂಗಳೂರಿನಲ್ಲಿ ಎಲ್ಲರೂ ಕೂಡ ರಸ್ತೆಗಳಿದರು, ಬೆಂಗಳೂರಿನಲ್ಲಿ ಮೆಟ್ರೋ ಸ್ಟೇಷನ್ ಗಳಲ್ಲಿಯೂ ಕೂಡ ಜನವೋ ಜನ, ಹಿಂದಿಯಲ್ಲಿ ಇರುವಂತಹ ಬೋರ್ಡ್ ಗಳಿಗೆ ಮಸಿಯನ್ನ ಬಳಿದರು,

ಪ್ರಧಾನಿ ನರೇಂದ್ರ ಮೋದಿಯನ್ನ ಸಿದ್ದರಾಮಯ್ಯನವರನ್ನ ಹಿಗ್ಗ ಮುಗ್ಗ ತರಾಟೆಗೆ ತೆಗೆದುಕೊಂಡರು, ಮೋದಿಯನ್ನ ಎದುರು ಹಾಕುವುದಕ್ಕೆ ಸಿದ್ಧರಾಮಯ್ಯ ಒಬ್ಬರೇ ಸಾಕು ಎಂಬುದಾಗಿ ಎಲ್ಲಾ ಕಡೆ ಹೇಳುತ್ತಿದ್ದರು. ಬಿಜೆಪಿಯವರು ಹಿಂದಿಯ ಪರವಾಗಿದ್ದರು ಕಾಂಗ್ರೆಸ್ ಅವರು ಹಿಂದಿಯನ್ನು ವಿರೋಧ ಮಾಡುತ್ತಿದ್ದರು,

ಇದನ್ನು ಓದಿ:

ಮಿಸ್ಟರ್ ಹೆಚ್ ಡಿ ದೇವೇಗೌಡ ಮೋದಿ ಹತ್ರ ಕೊಡಿಸಿ ನೋಡೋಣ

ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ

ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ಪ್ರಧಾನಿ ಮೋದಿ ಅವರ ಹೆಸರನ್ನೇ ಮರೆತ್ರು ಸಿಎಂ ಸಿದ್ದರಾಮಯ್ಯ?

ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

ರಾಷ್ಟ್ರೀಯ ಚಾನೆಲ್ ಗಳಲ್ಲೂ ಕೂಡ ಇದರ ಬಗ್ಗೆ ಸಾಕಷ್ಟು ರೀತಿ ಪ್ರತಿಭಟನೆಗಳು ಕೂಡ ನಡೆದವು. 2019ರ ಚುನಾವಣೆಯವರಗೂ ಕೂಡ ಈ ರೀತಿಯ ವಿಷಯಗಳು ಮುಂದಾದವು, 2024 ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಘೋಷಣೆಗಳು ಕೇಳಿ ಬರುತ್ತಿವೆ, ಈ ವಿಷಯವು ಕೇವಲ ಹೇಳಿಕೆಯಲ್ಲಿ ಮುಗಿಯುವ ವಿಷಯವಲ್ಲ,

ಸಿದ್ದರಾಮಯ್ಯ ಮತ್ತು ಅವರ ಮಂತ್ರಿ ಮಂಡಲದ ಸದಸ್ಯರು ದೆಹಲಿಯ ಜಂತರ್ ಮಂತರಲ್ಲಿ ಪ್ರತಿಭಟನೆಯನ್ನು ಮಾಡಲಿದ್ದಾರೆ, ಕೇಂದ್ರದ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟಿರುವವರು ಕೂಡ ವಿರೋಧ ಪಕ್ಷದವರಿಗೂ ಕೂಡ ಪತ್ರವನ್ನ ಬರೆದು ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಎಂಬುದಾಗಿ ತಿಳಿಸಿದರು.

ಚುನಾವಣೆಗೆ ಎರಡು ತಿಂಗಳು ಇರುವುದಕ್ಕಿಂತ ಮುಂಚಿತವಾಗಿ ಈ ವಿಷಯವನ್ನು ತೆಗೆದುಕೊಂಡಿರುವುದರಿಂದ ಇದು ಲೋಕಸಭೆ ಚುನಾವಣೆಗೆ ತೆಗೆದುಕೊಂಡಿರುವ ಅಸ್ತ್ರ ಎಂದೇ ಹೇಳಬಹುದು. ತಮಿಳ್ ನಾಡು ಮತ್ತು ಕೇರಳದವರು ಕೂಡ ಎಚ್ಚೆತ್ತುಕೊಂಡು ಈ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ? ಕಾಂಗ್ರೆಸ್ ಪ್ರತಿಭಟನೆಯಿಂದ ಲೆಕ್ಕಾಚಾರ ಉಲ್ಟಾ
ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ? ಕಾಂಗ್ರೆಸ್ ಪ್ರತಿಭಟನೆಯಿಂದ ಲೆಕ್ಕಾಚಾರ ಉಲ್ಟಾ

2019ರ ಆಧಾರವನ್ನೇ ಇಟ್ಟುಕೊಂಡು ಕೇಂದ್ರದವರು ತೆರಿಗೆಯನ್ನು ನೀಡುತ್ತಿದ್ದರು ಸ್ವಾಭಾವಿಕವಾಗಿ ಎಲ್ಲಾ ರಾಜ್ಯಗಳಿಗೂ ಕೂಡ ತೆರಿಗೆ ಹಣ ಹೆಚ್ಚಾಗಿ ಬರುತ್ತಿತ್ತು,

ಜನಸಂಖ್ಯಾ ಬೆಳವಣಿಗೆ ದರ ಅತ್ಯಂತ ಕಡಿಮೆ ಇರುವಂತಹ ದಕ್ಷಿಣದ ರಾಜ್ಯಗಳಿಗೆ ಕಡಿಮೆ ತೆರಿಗೆ ಹಣ ನೀಡಬೇಕು ಎಂಬುವ ತೀರ್ಮಾನವನ್ನು ತೆಗೆದುಕೊಂಡು,

ಜನಸಂಖ್ಯಾ ಹೆಚ್ಚಿರುವ ಉತ್ತರದ ರಾಜ್ಯಗಳಿಗೆ ಇದರಿಂದ ತುಂಬಾ ಅನುಕೂಲ ವನ್ನು ಪಡೆದುಕೊಂಡಿದ್ದರು ಹೆಚ್ಚಿನ ಜನಸಂಖ್ಯೆಯ ಆಧಾರದ ಮೇಲೆ ಅವರು ಕೂಡ ಹೆಚ್ಚಳವನ್ನು ಹಣವನ್ನು ಪಡೆದುಕೊಳ್ಳುತ್ತಿದ್ದರು.

ಮೋದಿ ಸರ್ಕಾರದಿಂದ ಅನ್ಯಾಯ ನಡೆಯುತ್ತಾ ಇದೆ ಆದರೆ ಮುಂದಿನ ದಿನಗಳಲ್ಲಿ ಅದರಿಂದ ಅನುಕೂಲವಾಗಬಹುದು ಎಂದು ಕಾಂಗ್ರೆಸ್ ಅವರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ ಆ ಪ್ರತಿಭಟನೆ ಲೆಕ್ಕಾಚಾರ ಉಲ್ಟಾ ಆಗುವ ಸಾಧ್ಯತೆ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here