ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ತಿನ್ನದೇ ಇರುವರಿಗೆ ಈ ಅನಾರೋಗ್ಯ ಬಾಧೆ ಕಾಡುತ್ತೇ

22

ನಮಸ್ಕಾರ ಪ್ರಿಯ ಸ್ನೇಹಿತರೇ, ಬೇಸಿಗೆಗಾಲ ಬಂದರೆ ಸಾಕು ಪ್ರತಿಯೊಬ್ಬರೂ ಕೂಡ ನೀರನ್ನು ಹೆಚ್ಚಾಗಿ ಸೇವಿಸುತ್ತಾರೆ. ನೀರು ಕುಡಿದ ಸ್ವಲ್ಪ ಹೊತ್ತಲ್ಲೇ ಬಾಯಾರಿಕೆಯಾಗುತ್ತದೆ, ಇದರಿಂದಾಗಿ ಅನೇಕ ಜನರು ಹಣ್ಣುಗಳು ಮತ್ತು ಆ ಜ್ಯೂಸ್ ಗಳಿಗೆ ಹೆಚ್ಚು ಬೇಡಿಕೆಯನ್ನ ಇಡುತ್ತಾರೆ

ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ತಿನ್ನದೇ ಇರುವರಿಗೆ ಈ ಅನಾರೋಗ್ಯ ಬಾಧೆ ಕಾಡುತ್ತೇ
ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ತಿನ್ನದೇ ಇರುವರಿಗೆ ಈ ಅನಾರೋಗ್ಯ ಬಾಧೆ ಕಾಡುತ್ತೇ

ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣನ್ನು ಯಾಕೆ ತಿನ್ನಬೇಕು ಎಂದರೆ ಎಂದರೆ ಈ ಹಣ್ಣನ್ನ ನಾವು ಬೇಸಿಗೆ ಕಾಲದಲ್ಲಿ ತಿನ್ನುವುದು ತುಂಬಾ ಪ್ರಯೋಜನ ಕಾರ್ಯ ಈ ಹಣ್ಣಿನಲ್ಲಿ ಹಲವು ಔಷಧಿಯ ಗುಣಗಳಿವೆ ಇನ್ನು ಬೇಸಿಗೆಯಲ್ಲಿ ಎದುರಾಗುವ ಸಾಮಾನ್ಯ ಸಮಸ್ಯೆಗಳಿಗೆ ಈ ಹಣ್ಣು ಕಡಿವಾಣವನ್ನ ಹಾಕುತ್ತದೆ.

ಬೇಸಿಗೆಗಾಲ ಬಂದರೆ ಸಾಕು ಅನೇಕ ರೀತಿಯ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಅನೇಕ ರೀತಿಯ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಕೂಡ ವ್ಯಾಪಾರವನ್ನ ಮಾಡುತ್ತಾರೆ. ಈ ಹಣ್ಣನ್ನ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಡಿ ಹೈಡ್ರೇಶನ್ ಉಂಟಾಗುತ್ತದೆ ಆದರಿಂದ ಬೇಸಿಗೆಯಲ್ಲಿ ನೀವು ಇದನ್ನ ಸೇವಿಸಲೇಬೇಕು. 92ರಷ್ಟು ಕಲ್ಲಂಗಡಿಯಲ್ಲಿ ನೀರಿನಂಶ ಇರುವುದರಿಂದ ಪೋಷಕಾಂಶಗಳು ಜೀವ ಸತ್ವಗಳು ಈ ಹಣ್ಣಿನಲ್ಲಿ ಒಳಗೊಂಡಿದೆ. ಬೇಸಿಗೆಯಲ್ಲಿ ಬರುವಂತಹ ಅನೇಕ ಸಮಸ್ಯೆಗಳನ್ನು ನಾವು ಕಲ್ಲಂಗಡಿಯಿಂದ ದೂರ ಮಾಡಿಕೊಳ್ಳಬಹುದಾಗಿದೆ.

ಕಲ್ಲಂಗಡಿ ಯು ತೂಕವನ್ನ ಕಡಿಮೆ ಮಾಡಿಕೊಳ್ಳಲು ತುಂಬಾ ಪ್ರಮುಖವಾದ ಸಾಧನ ಎಂದೇ ಹೇಳಬಹುದು. ಇದರಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇರುವುದರಿಂದ ಈ ಹಣ್ಣನ್ನ ತಿನ್ನುವುದರಿಂದ ಪೂರ್ಣತೆಯ ಭಾವಗಳು ಉಂಟಾಗುತ್ತದೆ.

ಇದನ್ನು ಕೂಡ ಓದಿ: 

ಸರ್ಕಾರದ ಕಡೆಯಿಂದ ಜಮೀನು ಇರುವ ರೈತರಿಗೆ ಹೊಸ ಆದೇಶ

HDFC ಬ್ಯಾಂಕ್ ಮುಗಿದೇ ಹೊಯ್ತಾ?

ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಇದ್ದವರಿಗೆ ಗುಡ್ ನ್ಯೂಸ್

ಒಂದು ಮರದಿಂದ 150 ಕೆಜಿ ಲಾಭ ಪಡೆದು ಲಕ್ಷಾಂತರ ರೂಪಾಯಿ ಲಾಭ

ಮಾರ್ಚ್ ತಿಂಗಳ ಅಕ್ಕಿಯ ಹಣ ಬಿಡುಗಡೆ ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ

ತೂಕ ಕಡಿಮೆ ಮಾಡಿಕೊಳ್ಳಲು ಈ ಕಲ್ಲಂಗಡಿ ತುಂಬಾ ಉಪಯುಕ್ತ, ಮೆಗ್ನೀಷಿಯಂ ಪೋಟಸಿಯಂ, ವಿಟಮಿನ್ ಸಿ ಸೇರಿದಂತೆ ಅನೇಕ ರೀತಿಯ ಪೋಷಕಾಂಶಗಳು ಕೂಡ ಇದರಲ್ಲಿ ಇರುವುದರಿಂದ ತುಂಬಾ ಅನುಕೂಲವನ್ನು ಪಡೆದುಕೊಳ್ಳಬಹುದ

ಇದನ್ನು ಆ ಸೇವಿಸುವುದರಿಂದ ಕ್ಯಾನ್ಸರ್ ನಂತಹ ರೋಗಗಳನ್ನು ನಾವು ದೂರವಾಗಿ ಇಟ್ಟುಕೊಳ್ಳಲು ಸಾಧ್ಯ. ಸ್ನಾಯು ನೋವಿನಿಂದ ಬಳಲುತ್ತಿರುವವರೆಗೂ ಕೂಡ ಈ ಕಲ್ಲಂಗಡಿಯು ಮುಖ್ಯವಾಗಿರುತ್ತದೆ.

ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ತಿನ್ನದೇ ಇರುವರಿಗೆ ಈ ಅನಾರೋಗ್ಯ ಬಾಧೆ ಕಾಡುತ್ತೇ
ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ತಿನ್ನದೇ ಇರುವರಿಗೆ ಈ ಅನಾರೋಗ್ಯ ಬಾಧೆ ಕಾಡುತ್ತೇ

ಜೀರ್ಣಕ್ರಿಯೆ ಸಮಸ್ಯೆಗಳು ಕೂಡ ಕಲ್ಲಂಗಡಿ ತುಂಬಾ ಪ್ರಮುಖವಾದದ್ದು ಎಂದು ಹೇಳಬಹುದು. ಇದು ಫೈಬರ್ ಅಂಶ ಇರುವುದರಿಂದ ಕರುಳಿನ ಆರೋಗ್ಯವನ್ನ ಕಾಪಾಡುತ್ತದೆ.

ಜೀರ್ಣಕ್ರಿಯೆಯಲ್ಲಿ ತ್ಯಾಜ್ಯವಾದ ವಸ್ತುಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ ಆದ್ದರಿಂದ ಬೇಸಿಗೆಯಲ್ಲಿ ನೀವು ಕಲ್ಲಂಗಡಿಯನ್ನು ತಿನ್ನುತ್ತಿದ್ದರೆ ಈ ಮಹತ್ವವನ್ನ ತಿಳಿಯಲೇಬೇಕು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here