Ad
Home ಸುದ್ದಿ ಮನೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ.

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಇನ್ನು ಯಾರೆಲ್ಲಾ ಫಲಾನುಭವಿಗಳು ಅರ್ಜಿ ಸಲ್ಲಿಸಿಲ್ಲ ಅಂತವರು ಅರ್ಜಿಯನ್ನ ಸಲ್ಲಿಸಬಹುದು ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಮೂಲಕ ನೀವು 3 ಲಕ್ಷ ರೂಪಾಯಿ ಹಣವನ್ನು ಪಡೆದುಕೊಳ್ಳಬಹುದು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಿಂದ ಮಹಿಳೆಯರಿಗೆ ಕಿಟ್ ವಿತರಣೆ.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವಂತಹ ಸಹಾಯಧನದ ಹಣವನ್ನು ಪಡೆದುಕೊಂಡು ಸ್ವಯಂ ಉದ್ಯೋಗಿಗಳಾಗಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಯಾರೆಲ್ಲ ಅರ್ಜಿ ಸಲ್ಲಿಸಿದ್ದೀರಿ ಮತ್ತು ಅರ್ಜಿ ಸಲ್ಲಿಸದೆ ಇರುವವರಿಗೂ ಕೂಡ ಮೂರು ಲಕ್ಷದ ರುಪಾಯಿವರೆಗೂ ಕೂಡ ಸಹಾಯಧನವನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಿದವರು ಮತ್ತು ಅರ್ಜಿ ಸಲ್ಲಿಸಬೇಕು ಅಂದುಕೊಂಡಿರುವಂತಹ ಫಲಾನುಭವಿಗಳಿಗೆ 15 ಸಾವಿರದ ಟೂಲ್ ಕಿಟ್ ಗಳನ್ನ ನೀಡಲಾಗುತ್ತದೆ.

ನೀವು ಈ ಯೋಜನೆಯ ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲಾ ದಾಖಲೆಗಳು ಇರಬೇಕು ಮತ್ತು ಈ ಯೋಜನೆ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕೆಲವೊಂದಿಷ್ಟು ಕುಶಲಕರ್ಮಿಗಳು ಇದ್ದಾರೆ ಇಂಥವರನ್ನ ಸದೃಢ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕೆನ್ನುವ ಕಾರಣಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲ ದಾಖಲೆಗಳು ಬೇಕು ಎಂದರೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್,ಯಾವ ಉದ್ಯೋಗ ಮಾಡಬೇಕು ಅಂದುಕೊಂಡಿದ್ದೀರಾ ಅದರ ಸಂಪೂರ್ಣ ಮಾಹಿತಿಯನ್ನು ನಿಮ್ಮ ಹತ್ತಿರದಲ್ಲಿರುವ ಗ್ರಾಮವನ್, ಕರ್ನಾಟಕವನ್ ಈ ಕೇಂದ್ರಗಳಿಗೆ ಭೇಟಿ ನೀಡಿ ನೀವು ಅಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇದನ್ನು ಸಹ ಓದಿ: 

ಪ್ರಧಾನಿಯಾದ ಬಳಿಕ ಎರಡು ಬಂಪರ್ ಘೋಷಣೆ

ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಅತೀ ಕಡಿಮೆ ಬೆಲೆಗೆ ಟಾಟಾ ಕಾರು ಈಗಾಗಲೇ ಬುಕ್ಕಿಂಗ್ ಆರಂಭ

ನಿಜಕ್ಕೂ ರೇಣುಕಾ ಸ್ವಾಮಿ ಯಾರು? ಈತನ ನೈಜ ಮಾಹಿತಿ

ಹೆಂಡತಿ ಗರ್ಭಿಣಿ ಆದ್ರೂ ಬಿಡಲಿಲ್ಲ ನಟ ದರ್ಶನ್ ಕರಾಳ ಮುಖ

ನಿಮಗೆ ಮೊದಲು ತರಬೇತಿಯನ್ನು ನೀಡಿ ಪ್ರತಿ ದಿನವೂ ಕೂಡ 500 ರೂಪಾಯಿಗಳನ್ನು ನೀಡಲಾಗುತ್ತದೆ. ಇದರಿಂದ ಹದಿನೈದು ದಿನದವರೆಗೆ ತರಬೇತಿ ಕೂಡ ಇರುವುದರಿಂದ, ಇದರಿಂದ ತುಂಬಾ ಅನುಕೂಲ ಕೂಡ ಉಂಟಾಗುತ್ತದೆ.

18 ರೀತಿಯ ಕುಶಲಕರ್ಮಿಗಳಿಗೆ ಉದ್ಯೋಗ ಇರುವುದಿಂದ ಇದರಿಂದ ಸಂಪೂರ್ಣ ಲಾಭ ಪಡೆಯಲು ಸಾಧ್ಯ, ಮರ ಕೆಲಸಗಾರರು, ಗಾರೆ ಕೆಲಸಗಾರರು, ವಿಗ್ರಹ ತಯಾರಕರು, ಅಕ್ಕಸಾಲಿಗರು, ಕ್ಷೌರಿಕರು, ಟೈಲರ್ ಗಳು, ಬುಟ್ಟಿ ಚಾಪೆ ಹಣೆಯವರು ಹೀಗೆ 18ಕ್ಕೂ ಹೆಚ್ಚು ಉದ್ಯೋಗಗಳಿವೆ.

ಹೀಗೆ ಅನೇಕ ಉದ್ಯೋಗಗಳನ್ನ ಅಭಿವೃದ್ಧಿಪಡಿಸಬೇಕು ಎನ್ನುವ ಕಾರಣಕ್ಕಾಗಿ ಅವರಿಗೆ ಮೂರು ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ ಅವುಗಳನ್ನು ನೀವು ಬಳಸಿಕೊಂಡು ನಿಮ್ಮ ಜೀವನವನ್ನು ನೀವು ಅಭಿವೃದ್ಧಿ ಮಾಡಿಕೊಳ್ಳಲು ಸಾಧ್ಯ. ನಿಮಗೆ ಹದಿನೈದು ಸಾವಿರದ ವರೆಗೂ ಕೂಡ ಟೋಲ್ ಕಿಟ್ ನ್ನ ನೀಡಲಾಗುತ್ತದೆ.

NO COMMENTS

LEAVE A REPLY

Please enter your comment!
Please enter your name here

Exit mobile version