ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ಒಕ್ಕೂಟ ನಿಯಮಿತಿಯಿಂದ ಹೊಸ ಹುದ್ದೆಗಳ ಪ್ರಕಟ

104

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದವರು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 26.08.2023 ಈ ನೇಮಕಾತಿಯು ಪ್ರಕಟವಾಗಿದೆ. ವೇತನ ಶ್ರೇಣಿ 52 ಸಾವಿರದಿಂದ 97 ಸಾವಿರದ ವರೆಗೂ ಕೂಡ ವೇತನವನ್ನು ಕಾಣಬಹುದಾಗಿದೆ.

ಈ ವೇತನವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಓಬಿಸಿ ಮತ್ತು ಎಸ್ಸಿ ಎಸ್ಟಿ ಅವರಿಗೆ ವಯಸ್ಸಿನ ಸಡಿಲಿಕೆಯನ್ನ ಗಮನಿಸಬಹುದಾಗಿದೆ. ಸಹಾಯಕ ವ್ಯವಸ್ಥಾಪಕರ ಹುದ್ದೆ ಇಲ್ಲಿ ಎರಡು ಹುದ್ದೆಗಳು ಖಾಲಿ ಇದೆ 52 ಸಾವಿರದಿಂದ 97 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ.

ಸಹಾಯಕ ವ್ಯವಸ್ಥೆ ಮಿತ್ರ ಹುದ್ದೆ ಒಂದು ಹುದ್ದೆ ಖಾಲಿ ಇವೆ. ತಾಂತ್ರಿಕ ಅಧಿಕಾರಿಗಳು ಆರು ಹುದ್ದೆಗಳು ಖಾಲಿ ಇವೆ ತಾಂತ್ರಿಕ ಅಧಿಕಾರಿಗಳ ಕ್ಯುಸಿ ಒಂದು ಹುದ್ದೆ ಖಾಲಿ. ವಿಸ್ತರಣಾಧಿಕಾರಿ ದರ್ಜೆಯು 10 ಹುದ್ದೆಗಳು ಆಡಳಿತ ಸಹಾಯಕರ ದರ್ಜೆಯು ಐದು ಹುದ್ದೆಗಳು ಲೆಕ್ಕ ಸಹಾಯಕ ದರ್ಜೆ ಐದು ಹುದ್ದೆ.

ಕಿರಿಯ ಸಿಸ್ಟಮ್ ಆಪರೇಟರ್ ಕಿರಿಯ ತಾಂತ್ರಿಕರು ಮಾರುಕಟ್ಟೆ ಸಹಾಯಕ ದರ್ಜೆ ಈ ರೀತಿ ಒಟ್ಟು 46 ಹುದ್ದೆಗಳು ಖಾಲಿ ಇವೆ. ಅವುಗಳಿಗೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 26 ಸೆಪ್ಟೆಂಬರ್ 2023ರ ವರೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಅಧಿಕೃತ ವೆಬ್ಸೈಟ್ ಯಾವುದು ಎಂದರೆ

www. bemul. in ನಲ್ಲಿ ಲಭ್ಯವಿದ್ದು ಆಸಕ್ತಿಯುಳ್ಳ ಅಭ್ಯರ್ಥಿಯು ಆ ವೆಬ್ಸೈಟ್ಗಳ ಮೂಲಕ ಭೇಟಿ ನೀಡಿ ಆನ್ಲೈನ್ ಗಳ ಮೂಲಕ ನೇರ ನೇಮಕಾತಿಗೆ ಅರ್ಜಿಯನ್ನ ಸಲ್ಲಿಸಬಹುದು ಅಭ್ಯರ್ಥಿಗಳು ಅಂಚೆ ಅಥವಾ ಕೊರಿಯರ್ ಸಲ್ಲಿಸುವ ಯಾವುದೇ ರೀತಿಯ ಅವಕಾಶ ಇರುವುದಿಲ್ಲ.

ಬೆಳಗಾವಿಯಲ್ಲಿ ಖಾಲಿ ಇರುವಂಥ ಹುದ್ದೆಗಳಾಗಿವೆ. ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಆದರೆ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಮಗೆ ಹುದ್ದೆಯನ್ನು ನೀಡಲಾಗುತ್ತದೆ.

ಪ್ರಮುಖ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ವೆಬ್ಸೈಟ್ ಗೆ ನೀವು ಭೇಟಿ ನೀಡಿ ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಬಹುದು ಆದರೆ ಅರ್ಜಿ ಶುಲ್ಕವನ್ನು ನೀವು ಅಂಚೆ ಅಥವಾ ಕೋರಿಯರ್ ಗಳ ಮೂಲಕ ಪಾವತಿ ಮಾಡಲು ಸಾಧ್ಯವಿಲ್ಲ ಬ್ಯಾಂಕುಗಳ ಮೂಲಕ ಪಾವತಿ ಮಾಡಬೇಕು.

ಗುರುಜೀ ರವರಿಂದ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗೋಕೆ ಸೂಕ್ತ ಮಾರ್ಗದರ್ಶನ ಫೋನ್ ನಲ್ಲೆ ದೊರೆಯುವುದು ಅಥವಾ ನಮ್ಮ ಆಫೀಸ್ ನಲ್ಲಿ ಕುಡ ಬಂದು ಭೇಟಿ ಮಾಡಿರಿ ಕರೆ ಮಾಡಿರಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here