ನಮಸ್ಕಾರ ಪ್ರಿಯ ಸ್ನೇಹಿತರೇ, ದಿವ್ಯ ಉರುಡಗ ಮತ್ತು ಅರವಿಂದ್ ಅವರು ಒಂದೆರಡು ವರ್ಷಗಳಿಂದ ಪ್ರೀತಿ ಪ್ರೇಮದ ವಿಚಾರದಲ್ಲಿ ಇದ್ದಾರೆ ಅವರು ಕೂಡ ಮುಂದಿನ ಜೀವನದ ನಿರ್ಧಾರವನ್ನ ತೆಗೆದುಕೊಳ್ಳುವುದು ಮುಂದಾಗಿದ್ದಾರೆ ಅತ್ಯುತ್ತಮ ಸ್ನೇಹಿತರು ಎಂದು ಹೇಳಬಹುದಾಗಿದೆ ಅವರಬ್ಬರ ನಡುವಿನ ಸಂಬಂಧವನ್ನು ನೋಡಿದರೆ ಎಲ್ಲರೂ ಕೂಡ ಸಂತೋಷ ಪಡುತ್ತಾರೆ.
ಇಬ್ಬರಿಬ್ಬರನ್ನ ನೋಡಿದರೆ ತುಂಬಾ ಅತ್ಯುತ್ತಮ ಜೋಡಿ ಎಂದು ಕೂಡ ಹೇಳುತ್ತಾರೆ ಹಾಗೆ ದಿವ್ಯ ಉರುಡುಗ ಅವರು ರೇಷ್ಮೆ ಸೀರೆ ಮಲ್ಲಿಗೆ ಹೂಗಳನ್ನ ಮುಡಿದುಕೊಂಡು ಫೋಟೋಶೂಟ್ಗಳನ್ನ ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಮದುವೆಗೆ ಕೂಡ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದ್ದಾರೆ ಆ ಸಿದ್ಧತೆಯವೂ ಕೂಡ ನಡೆಯುತ್ತದೆ ಅತ್ಯುತ್ತಮವಾದ ಜೋಡಿ ಎಂದು ಹೇಳಲಾಗಿದೆ
ದಿವ್ಯ ಊರುಡಗ ಅವರು ಮತ್ತು ಅರವಿಂದ್ ಅವರು ಒಳ್ಳೆಯ ಜೋಡಿಸುತ್ತಿದ್ದಾರೆ ಉತ್ತಮ ಸ್ನೇಹಿತರಾಗಿದ್ದಾರೆ ಎಲ್ಲದಕ್ಕೂ ಕೂಡ ಬೆಂಬಲವನ್ನ ನೀಡುತ್ತಿದ್ದಾರೆ. ಈ ಬೆಂಬಲವೂ ಅವರಿಬ್ಬರ ನಡುವೆ ಮುಂದುವರೆಯಲಿ ಮುಂದಿನ ದಿನಗಳಲ್ಲಿ ಅವರ ಜೀವನ ಅನುಕೂಲವಾಗಿರಲಿ ಎಂದು ಎಲ್ಲರ ಹಾರೈಕೆಯಾಗಿದೆ
ಮತ್ತು ಅರವಿಂದವರು ಬಿಗ್ ಬಾಸ್ ನಲ್ಲಿ ಭೇಟಿಯಾಗಿ ಆ ಭೇಟಿಯು ಸ್ನೇಹಿತರನ್ನಾಗಿ ಮಾಡಿ ಸ್ನೇಹಿತರನ್ನ ಪ್ರೇಮಿಗಳನ್ನಾಗಿ ಮಾಡಿ ಈಗ ಮದುವೆ ಹಂತಕ್ಕೆ ತಲುಪಿಸಿದೆ. ಮುಂದಿನ ದಿನಗಳಲ್ಲಿ ದಿವ್ಯ ಉರುಡುಗ ಮತ್ತು ಅರವಿಂದ್ ಅವರು ಮದುವೆಯಾಗಿ ಅವರ ಸಂಸಾರಿಕ ಜೀವನವೂ ಕೂಡ ಉತ್ತಮವಾಗಿರಲಿ
ಇಬ್ಬರೂ ಕೂಡ ಹೊಂದಾಣಿಕೆಯಿಂದ ಇರಲಿ ಎಂಬುವುದು ಎಲ್ಲರೂ ಕೂಡ ಶುಭ ಹಾರೈಸುತಿದ್ದಾರೆ. ಅವರು ಎಷ್ಟೋ ದಿನಗಳಿಂದ ಹೊಂದಿರುವ ಕನಸು ಈಗ ಅವರ ಕನಸು ಈಡೇರಿಸುವ ಸ್ಥಾನಕ್ಕೆ ಬಂದಿದೆ. ಅವರ ಮದುವೆಯನ್ನು ನೋಡುವುದಕ್ಕೆ ಎಲ್ಲರಿಗೂ ಕೂಡ ತುಂಬಾ ಕಾತುರ ಹೆಚ್ಚಾಗಿದೆ.
ಆದ್ದರಿಂದ ದಿವ್ಯ ಉರುಡಗ ಮತ್ತು ಅರವಿಂದ್ ಅವರ ಮದುವೆ ದಿನಾಂಕವನ್ನು ಕೂಡ ನಿಗದಿಪಡಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅವರ ಮದುವೆ ದಿನಾಂಕ ಯಾವುದು ಎಂಬುದು ಕೂಡ ತಿಳಿಯುತ್ತದೆ ಎಲ್ಲರೂ ಕೂಡ ಅವರಿಗೆ ಶುಭ ಹಾರೈಸಿ ಅವರ ಸಾಂಸಾರಿಕ ಜೀವನ ಉತ್ತಮವಾಗಿರಲಿ ಎಂಬುದು ಪ್ರತಿಯೊಬ್ಬರ ಬೇಡಿಕೆಯಾಗಿದೆ.
ಮುಂದಿನ ದಿನಗಳಲ್ಲಿ ದಿವ್ಯ ಉರುಡುಗ ಮತ್ತು ಅರವಿಂದ್ ಅವರು ಮದುವೆಯಾಗಲು ಅವರ ಜೀವನ ತುಂಬಾ ಅನುಕೂಲಕರವಾಗಿರಲಿ ಸುಖವಾಗಿರಲಿ ಎಂಬುದು ಎಲ್ಲರ ಇಚ್ಛೆಯಾಗಿದೆ ಮುಂದಿನ ದಿನಗಳಲ್ಲಿ ಅವರ ಮದುವೆ ದಿನಾಂಕವನ್ನು ಹಾಗೂ ಹೇಳಲಿದ್ದಾರೆ.
ಉದ್ಯೋಗದಲ್ಲಿ ಕಿರಿ ಕಿರಿ, ಪ್ರೀತಿ ಪ್ರೇಮದಲ್ಲಿ ಮೋಸ, ತುಂಬಾ ಅನಾರೋಗ್ಯ ಬಾಧೆಗಳು, ಅತ್ತೆ ಸೊಸೆ ಕಿರಿಕಿರಿ ಮತ್ತು ಫ್ರೀ ಕುಭೆರ ಯಂತ್ರ ಪಡೆಯೋಕೆ ಫೋನ್ ಮಾಡಿರಿ 9620569954
- ಅನ್ನಭಾಗ್ಯ ಯೋಜನೆಯಲ್ಲಿ ಒಂದು ದೊಡ್ಡ ಬದಲಾವಣೆ
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರು ಈ ಕೆಲ್ಸ ಮಾಡಿ
- ಸರ್ಕಾರದಿಂದ ರೈತರಿಗೆ ಉಚಿತ ಜನಧನ್ ಅಕೌಂಟ್ ಇದ್ದವರಿಗೆ ಮಾತ್ರ
- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ಯೋಜನೆ
- ಫ್ಯಾಕ್ಟರಿಯ ಬೆಲೆಗೆ ನಿಮಗೆ ಸೀರೆ ಸಿಗುತ್ತದೆ 45 ರೂಪಾಯಿ
- ನ್ಯೂಯಾರ್ಕ್ ಮುಳುಗುತ್ತಿರುವುದು ಯಾಕೆ
ಮಾಹಿತಿ ಆಧಾರ