ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್

40
ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್
ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್

ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಣುಕಾ ಸ್ವಾಮಿಯವರ ಕೊಲೆ ಪ್ರಕರಣದಲ್ಲಿ ದರ್ಶನವರು ಇದ್ದಾರೆ ಎಂಬುದಾಗಿ ರಾಜ್ಯ ಸರ್ಕಾರವು ಸಾಕಷ್ಟು ರೀತಿಯ ಕ್ರಮಬದ್ಧವಾಗಿ ತನಿಖೆಯನ್ನ ಮಾಡುತ್ತಾ ಇದೆ.

ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್
ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್

ಪೊಲೀಸರು ತನಿಖೆಗಳನ್ನ ಮಾಡುತ್ತಾ ಇದ್ದಾರೆ. ದರ್ಶನ್ ಅವರ ಪ್ರಕರಣ ಆದ ನಂತರ ಈಗ ಒಂದು ಶಾ-ಕಿಂಗ್ ಸುದ್ದಿ ಹೊರಬಂದಿದೆ ಅದುವೇ ದಿವ್ಯ ವಸಂತ ಅರೆಸ್ಟ್.

ದರ್ಶನ್ ಮತ್ತು ಅವರ ಗ್ಯಾಂಗ್ ಹೇಗೆ ಕೊಲೆ ಮಾಡಿದ್ದು ಅದೇ ರೀತಿ ಒಂದು ಗ್ಯಾಂಗ್ , ಒಂದು ಪ್ರಕರಣವನ್ನು ಮಾಡಿದೆ. ದಿವ್ಯ ವಸಂತ ಅವರು ರಾಜ್ಯವೇ ಬೆಚ್ಚಿ ಬೀಳಿಸುವಂತಹ ಸುದ್ದಿಯನ್ನು ನೀಡಿದ್ದಾರೆ. ಅವರ ಮೇಲೆ ಬಂದಿರುವ ಆರೋಪ ಅಂತಿಂಥದ್ದಲ್ಲ. ದಿವ್ಯ ವಸಂತ ಅವರ ಪ್ರಕರಣದಲ್ಲಿ ಮೂರು ಜನರನ್ನ ಆರೋಪಿಗಳನ್ನು ಬಂಧಿಸಲಾಗಿದೆ.

ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಕನ್ನಡದ ಸುದ್ದಿ ವಾಹಿನಿಯ ನಿರೂಪಕಿಯಾಗಿರುವ ದಿವ್ಯ ವಸಂತ ಅವರ ಹೆಸರು ಕೇಳಿ ಬರುತ್ತಿದೆ. ಬೇರೆ ಬೇರೆ ಮಾರ್ಗದಲ್ಲಿ ಹಣ ಗಳಿಸಲು ಹೋಗಿ ದಿವ್ಯ ಅವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಮೊದಲಿಗೆ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ ಸಾಕಷ್ಟು ಗಮನ ಸೆಳೆದಿದ್ದರು ಸಾಕಷ್ಟು ಸದ್ದನ್ನ ಮಾಡುತ್ತಿದ್ದರು.

ಸ್ಪಾ ಒಂದರ ವ್ಯವಹಾರಸ್ಥರನ್ನ ಬೆದರಿಸಿ ಹಣ ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ಪೊಲೀಸರು ಮೂರು ಜನರನ್ನ ಈಗಾಗಲೇ ಬಂಧನ ಮಾಡಲಾಗಿದೆ.

ದಿವ್ಯ ವಸಂತ ಅವರ ತಮ್ಮನದಂತಹ ಸಂದೇಶ ಅವರನ್ನ ಕೂಡ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ವಿಚಾರಣೆಯನ್ನ ಕೂಡ ನಡೆಸುತ್ತಾ ಇದ್ದಾರೆ ಆ ದಿವ್ಯ ವಸಂತ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವೈಶಾವಾಟಿಕೆ ನಡೆಸುತ್ತಿದ್ದೀರಾ ಎಂದು ಬೆದರಿಕೆ ನಾವು ಒಡ್ಡಿ ಹಣವನ್ನ ವಸೂಲಿ ಮಾಡಿದ್ದಾರೆ ಎಂಬ ಆರೋಪಗಳು ದಿವ್ಯ ವಸಂತ ಅವರಿಂದ ಕೇಳಿ ಬರುತ್ತಾ ಇದೆ.

ರಾಜ್ ನ್ಯೂಸ್ ನಲ್ಲಿದ್ದಂತಹ ವ್ಯವಸ್ಥಾಪಕರು ಹಾಗೆ ಅವರ ತಮ್ಮ ಸಂದೇಶವರೂ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಮಾಹಿತಿ ಆಧಾರ:

ಸರ್ಕಾರಿ ನೌಕರರ ವೇತನ ಏರಿಕೆ ಸದ್ಯಕ್ಕಿಲ್ಲ

ಇಂಡಿಯನ್ ಹೈವೇ ಮ್ಯಾನೇಜ್ಮೆಂಟ್ ನಲ್ಲಿ ಉದ್ಯೋಗ

60 ಸಾವಿರವರೆಗೂ ಕೂಡ ಸಾಲ ದೊರೆಯುವ ಬೆಸ್ಟ್ ಅಪ್ಲಿಕೇಶನ್

ಬೆಂಗಳೂರು ನಲ್ಲೇ ಉದ್ಯೋಗ ಬೇಕು ಎನ್ನುವವರು ಈ ರೀತಿ ಮಾಡಿ

ಹಸುವಿನ ಹಾಲಿನ ಇಳುವರಿಯನ್ನ ಹೆಚ್ಚು ಮಾಡುವುದಕ್ಕೆ 12 ರೂಪಾಯಿ ಟ್ರಿಕ್

ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್

ಸ್ಪಾ ಮಾಲಿಕರಿಂದ 15 ಲಕ್ಷ ರೂಪಾಯಿ ಹಣವನ್ನ ಕೊಡುವಂತೆ ಬೇಡಿಕೆಯನ ಇಟ್ಟಿದ್ದರು. ಆ ಮಾಲಿಕರು ರೂ. 1 ಲಕ್ಷ ಹಣವನ್ನು ನೀಡುವುದಾಗಿ ಹೇಳುತ್ತಾರೆ.

ಆದರೆ ದಿವ್ಯ ವಸಂತ ಅವರ ಗ್ಯಾಂಗ್ ಅದಕ್ಕೆ ಒಪ್ಪದೇ ಇದ್ದಾಗ ನೀವು ಈ ಸ್ಪಾದಲ್ಲಿ ವೈಶ್ಯವಾಟಿಕೆಯನ್ನ ಮಾಡುತ್ತಿದ್ದೀರಾ ಎಂಬುದಾಗಿ ನಾವು ಟಿವಿಯಲ್ಲಿ ಹಾಕುತ್ತೇವೆ ಎಂಬುದಾಗಿ ಬೆದರಿಕೆ ಕೂಡ ಇಟ್ಟಿದ್ದಾರೆ.

ಅನೇಕ ಕಾರ್ಯಕ್ರಮಗಳಲ್ಲಿ ಇವರು ಭಾಗಿಯಾಗಿದ್ದರು ಹಾಗೆಗೆ ತಮ್ಮದೇ ಆದಂತಹ ಪಾತ್ರಗಳನ್ನ ನಿರ್ವಹಿಸಿ ಮನೋರಂಜನೆ ಮಾಡುತ್ತಿದ್ದರು ಆದರೆ ಈ ರೀತಿಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂಬುವುದರಿಂದ ಸಾಕಷ್ಟು ರೀತಿಯಲ್ಲಿ ಚರ್ಚೆಗೆ ಕಾರಣವಾಗಿದೆ.

ಖಾಸಗಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿಕೊಂಡಿದ ದಿವ್ಯ ಅವರು ಕೆಲ ದಿನಗಳ ಹಿಂದೆ ಕೆಲಸವನ್ನ ಬಿಟ್ಟಿದ್ದರು. ಇದೀಗ ಶೋಕಿಗೆ ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here