ಡಿಜೆ ಸೌಂಡ್ ಗೆ 19 ದಿನದ ಮಗು ಬಲಿ

81

ನಮಸ್ಕಾರ ಪ್ರಿಯ ಸ್ನೇಹಿತರೇ, ಡಿಜೆ ಸೌಂಡು ಕೆಲವರಿಗೆ ತುಂಬಾ ಮನೋರಂಜನೆ ನೀಡುತ್ತದೆ ಆದರೆ ಅದೇ ಸೌಂಡುಗಳು ಇನ್ನೊಬ್ಬರಿಗೆ ತುಂಬಾ ಕಿರಿಕಿರಿ ಅದು ಮಾನಸಿಕವಾಗಿ ತೊಂದರೆಯನ್ನು ನೀಡುತ್ತದೆ. ಗಣಪತಿ ಹಬ್ಬಗಳಲ್ಲಿ ಹೆಚ್ಚಾಗಿ ವಿಸರ್ಜನೆ ಮಾಡುವ ಸಂದರ್ಭಗಳಲ್ಲಿ ಡಿಜೆಗಳನ್ನ ಫಿಕ್ಸ್ ಮಾಡೇ ಮಾಡಿರುತ್ತಾರೆ.

ಈ ಡಿಜೆಗಳನ್ನ ಹಾಕುವುದರಿಂದ ಇದರಿಂದ ಹೆಚ್ಚು ಜನರಿಗೆ ತೊಂದರೆಯೇ ಜಾಸ್ತಿ. ಗಣಪತಿ ವಿಸರ್ಜನೆ ಮಾಡಿ ಡಿಜೆ ಸಾಂಡ್ ಇಲ್ಲ ಕೆಲವೊಂದು ಮಹಿಳೆ ಮೃತಪಟ್ಟಿದ್ದಾರೆ ಹಾಗೆಯೇ ಇನ್ನೊಂದು ರೀತಿಯ ಸುದ್ದಿ ಹೊರ ಬಂದಿದೆ. ಡಿಜೆ ಸೌಂಡ್ ಗೆ 19 ದಿನದ ಮಗು ಬಲಿಯಾಗಿದೆ.

ಅತಿಯಾದ ಡಿಜೆ ಸಾಂಡ್ ನಿಂದ ಮಗು ಸಾವನ್ನಪ್ಪಿದೆ. ಮಲಗಿದ್ದಾಗಲೇ 19 ದಿನದ ಮಗು ಬಲಿಯಾಗಿದೆ. ಮುಗಿಲು ಮುಟ್ಟಿದ ಪೋಷಕರ ಆಕ್ರಂದನ. ಸುರೇಶ್ ಬಾಬು ಮತ್ತು ಸುಮತಿ ದಂಪತಿಯ ಮಗು ರಾಯಚೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ದೂರನ್ನ ದಾಖಲು ಮಾಡಿದ ಮಗುವಿನ ಅಜ್ಜ. ಅತಿಯಾದ ಡಿಜೆ ಸೌಂಡ್ ನಿಂದ ಈ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ. ಗಣೇಶನ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಎಲ್ಲಾ ಕಡೆಯಲ್ಲೂ ಕೂಡ ಸರ್ವೇ ಸಾಮಾನ್ಯವಾಗಿ ಡಿಜೆ ಎನ್ನ ಬಳಸುವ ವಿಸರ್ಜನೆ ಮಾಡುತ್ತಾರೆ,

ಕಳೆದ 19 ದಿನದ ಹಿಂದೆ ಜನಿಸಿದ ಮಗು ಆ ಡಿಜೆ ಸೌಂಡ್ ಇಲ್ಲ ಮಗು ಮೃತಪಟ್ಟಿದೆ. ಸುಮತಿ ಅವರು ತಾಯಿಗೆ ಹಾಲನ್ನ ಕುಡಿಸಿ ಮಲಗಿದ್ದಾರೆ ಆದರೆ ಸಂಜೆಯ ವೇಳೆಯಲ್ಲಿ ಆ ಮಗು ಜೀವನ ಇಲ್ಲ ಅಲ್ಲೇ ಜೀವ ಹೋಗಿದೆ ಅತಿಯಾದ ಡಿಜೆ ಸಾಂಡ್ ನಿಂದ ಈ ರೀತಿಯ ತೊಂದರೆಗಳು ಕೂಡ ಉಂಟಾಗುತ್ತದೆ.

ಆದ್ದರಿಂದ ಜನರು ಇದರ ಕಡೆ ಹೆಚ್ಚು ಗಮನ ಕೊಡಬೇಕು. ಡಿಜೆಯ ಸೌಂಡ್ ಹೃದಯಕ್ಕೆ ಸಂಬಂಧಿಸಿದಂತೆ ಹೆಚ್ಚು ಸಮಸ್ಯೆ ಉಂಟಾಗಿದೆ. ಆದ್ದರಿಂದ ಈ ತೊಂದರೆಯನ್ನು ಮಗು ಅನುಭವಿಸಿದೆ ಎಂದು ಹೇಳಲಾಗುತ್ತಿದೆ ಆದ್ದರಿಂದ ಈ ರೀತಿಯ ಡಿಜೆ ಸೌಂಡ್ ನಿಂದ ತುಂಬಾ ಅನಾಹುತಗಳು ಸಂಭವಿಸುತ್ತದೆ.

ಅವುಗಳನ್ನ ಎಂದಿಗೂ ಕೂಡ ನಿರ್ಲಕ್ಷ ಮಾಡಬೇಡಿ, ಅವುಗಳ ಕಡೆ ಹೆಚ್ಚು ಗಮನ ಕೊಡುವುದು ತುಂಬಾ ಉತ್ತಮ ಎಂದು ಹೇಳಿದ್ದಾರೆ. ಈ ರೀತಿಯ ಡಿಜೆ ಸಾಂಡ್ ನಿಂದ ಸಣ್ಣಪುಟ್ಟ ಅನಾಹುತಗಳು ದೊಡ್ಡದಾಗುವ ಸಾಧ್ಯತೆ ಇದೆ.

ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here