ಡಿಕೆ ಶಿವಕುಮಾರ್ ಅವರ ಸಹೋದರರ ಭದ್ರಕೋಟೆಯನ್ನು ಚಿತ್ರಗೊಳಿಸಲು ಯೋಜನೆ

32
ಡಿಕೆ ಶಿವಕುಮಾರ್ ಅವರ ಸಹೋದರರ ಭದ್ರಕೋಟೆಯನ್ನು ಚಿತ್ರಗೊಳಿಸಲು ಯೋಜನೆ
ಡಿಕೆ ಶಿವಕುಮಾರ್ ಅವರ ಸಹೋದರರ ಭದ್ರಕೋಟೆಯನ್ನು ಚಿತ್ರಗೊಳಿಸಲು ಯೋಜನೆ

ಡಿಕೆ ಶಿವಕುಮಾರ್ ಅವರ ಸಹೋದರರ ಭದ್ರಕೋಟೆಯನ್ನು ಚಿತ್ರಗೊಳಿಸಲು ಯೋಜನೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಡಿಕೆ ಶಿವಕುಮಾರ್ ಸಹೋದರ ಕೋಟೆಗೆ ಬಿಜೆಪಿ ಚುನಾವಣಾ ಚಾಣಕ್ಯನಾದಂತಹ ಅಮಿತ್ ಶಾ ಅವರು ಪ್ರಯತ್ನವನ್ನು ಮಾಡಿದ್ದಾರೆ ಮೈತ್ರಿ ಅಭ್ಯರ್ಥಿ ಸಿಎಂ ಮಂಜುನಾಥ್ ಅವರ ಪರವಾಗಿ ಅನೇಕ ರೀತಿಯ ಪ್ರಚಾರಗಳು ತಯಾರಿಗಳನ್ನ ಮಾಡಿಕೊಂಡಿದ್ದಾರೆ ಅಮಿತ್ ಶಾ ಪ್ರಭಾವಿ ನಾಯಕರಾಗಿರುವುದರಿಂದ

ಡಿಕೆ ಶಿವಕುಮಾರ್ ಅವರ ಸಹೋದರರ ಭದ್ರಕೋಟೆಯನ್ನು ಚಿತ್ರಗೊಳಿಸಲು ಯೋಜನೆ
ಡಿಕೆ ಶಿವಕುಮಾರ್ ಅವರ ಸಹೋದರರ ಭದ್ರಕೋಟೆಯನ್ನು ಚಿತ್ರಗೊಳಿಸಲು ಯೋಜನೆ

ಅನೇಕ ಜನರು ಕೈಜೋಡಿಸಿದ್ದು ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರನ್ನು ಸೋಲಿಸಬೇಕು ಎಂಬುದಾಗಿ ಪಣವನ್ನ ತೊಟ್ಟಿದ್ದಾರೆ ಅನೇಕ ಕಡೆಗಳಲ್ಲಿ ಇವರು ಪ್ರಚಾರ ಕೆಲಸ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ದೇಶ ವಿಭಜನೆಯ ಬಗ್ಗೆ ವಿರೋಧವಾಗಿ ಮಾತನಾಡಿದಂತ ಡಿಕೆ ಸುರೇಶ್ ಅವರ ನಡುವೆ ಸಾಕಷ್ಟು ರೀತಿಯ ಪ್ರಚೋದನೆಗಳು ಮತ್ತು ವಿರೋಧಗಳು ವ್ಯಕ್ತವಾಗಿದ್ದವು.

ಎರಡು ಪಕ್ಷದ ನಾಯಕರು ಕೂಡ ಪ್ರಚಾರವನ್ನು ಮಾಡಲು ಕೆಲವೊಂದು ಇಷ್ಟು ರೀತಿಯ ತಯಾರಿಯನ್ನ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ನ ಪ್ರಮುಖ ನಾಯಕರು

ಡಿಕೆ ಸಹೋದರರ ಕೋಟೆಯಿಂದಲೇ ಸಾಕಷ್ಟು ಪ್ರಚಾರವನ್ನು ಕೈಗೊಂಡಿದ್ದಾರೆ ಅಮಿತ್ ಶಾ ಅವರು ಸಿ ಎನ್ ಮಂಜುನಾಥ್ ಅವರನ್ನ ಗೆಲುವು ಸಾಧಿಸಲೇಬೇಕು ಅವರನ್ನ ಗೆಲ್ಲಿಸಲೇಬೇಕು ಎಂಬುದಾಗಿ ಕೆಲವೊಂದಿಷ್ಟು ಕ್ರಮವನ್ನು ಕೈಗೊಂಡಿದ್ದಾರೆ.

ಹಳೆಯ ಮೈಸೂರು ಭಾಗವನ್ನ ಅಮಿತ್ ಶಾ ಅವರು ಗಮನದಲ್ಲಿಟ್ಟುಕೊಂಡು ಅಲ್ಲಿಯೂ ಕೂಡ ಪ್ರಚಾರ ಮಾಡುವಂತಹ ಕೆಲಸವನ್ನ ಮಾಡಿದ್ದಾರೆ.

ಮಂಜುನಾಥ್ ಅವರ ಪರವಾಗಿ ಅಮಿತ್ ಶಾ ಹಾಗೂ ಬಿಜೆಪಿಯವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ವಿವಿಧ ಭಾಗಗಳಲ್ಲಿ ರೋಡ್ ಶೋಗಳ ಮೂಲಕ ಪ್ರಚಾರವನ್ನು ಮಾಡಿದ್ದಾರೆ.

ಇದನ್ನು ಕೂಡ ಓದಿ:

ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್ ಫ್ರೀ ಪಡೆಯಿರಿ

ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್

ಮೂರು ನಿಮಿಷದಲ್ಲಿ ಈ ಆಪ್ ನಲ್ಲಿ ಸಾಲ ದೊರೆಯುತ್ತದೆ

ಗೃಹಲಕ್ಷ್ಮಿ ಯೋಜನೆಯ ಯಾವ ಕಂತಿನ ಹಣ ಬಂದಿಲ್ಲ

ಸರ್ಕಾರದ ಕಡೆಯಿಂದ ಗುಡ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿ ಆದಂತ ಸುರೇಶ್ ಅವರ ಬಗ್ಗೆ ವಿರೋಧವಾಗಿ ಮಾತನಾಡಿ ಅವರು ಮತ ಬೇಟೆಯನ್ನ ಮಾಡಿದ್ದಾರೆ. ಇದರಿಂದ ಅಮಿತ್ ಶಾ ಅವರು ಸಿಎನ್ ಮಂಜುನಾಥ್ ಅವರನ್ನು ಗೆಲ್ಲಿಸಲೇಬೇಕು ಎನ್ನುವ ಕಾರಣಕ್ಕಾಗಿ ಅವರು ಪಣವನ್ನ ತೊಟ್ಟು ಡಿಕೆ ಸುರೇಶ್ ಅವರನ್ನು ಸೋಲಿಸಬೇಕು ಎನ್ನುವ ಕ್ರಮವನ್ನು ಕೂಡ ಕೈಗೊಂಡಿದ್ದಾರೆ

ಡಿಕೆ ಶಿವಕುಮಾರ್ ಅವರ ಸಹೋದರರ ಭದ್ರಕೋಟೆಯನ್ನು ಚಿತ್ರಗೊಳಿಸಲು ಯೋಜನೆ
ಡಿಕೆ ಶಿವಕುಮಾರ್ ಅವರ ಸಹೋದರರ ಭದ್ರಕೋಟೆಯನ್ನು ಚಿತ್ರಗೊಳಿಸಲು ಯೋಜನೆ

ಆದ್ದರಿಂದ ಮುಂದಿನ ದಿನಗಳಲ್ಲಿ ಯಾರು ಚುನಾವಣೆಯಲ್ಲಿ ಗೆಲುವು ಸಾಧಿಸಬಹುದು ಎನ್ನುವ ಕುತೂಹಲ ಎಲ್ಲರಿಗೂ ಕೂಡ ಮನೆ ಮಾಡಿದೆ ಆದರೆ ಅಮಿತ್ ಶಾ

ಅವರು ಕೂಡ ರಾಜಕೀಯದಲ್ಲಿ ಬೆಂಗಳೂರು ಗ್ರಾಮಾಂತರಕ್ಕೆ ಬಂದು ಅಲ್ಲಿ ಪ್ರಚಾರವನ್ನು ಮಾಡಿ ಸಿ ಎನ್ ಮಂಜುನಾಥವರನ್ನು ಗೆಲ್ಲಿಸಿ ತಂತ್ರವನ್ನು ಮಾಡಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here