ಈ ಬಿಸಿನೆಸ್ ಮಾಡಿ ಮೂರು ಲಕ್ಷದವರೆಗೆ ಆದಾಯ ಗಳಿಸಿ

70
ಈ ಬಿಸಿನೆಸ್ ಮಾಡಿ ಮೂರು ಲಕ್ಷದವರೆಗೆ ಆದಾಯ ಗಳಿಸಿ
ಈ ಬಿಸಿನೆಸ್ ಮಾಡಿ ಮೂರು ಲಕ್ಷದವರೆಗೆ ಆದಾಯ ಗಳಿಸಿ

ಈ ಬಿಸಿನೆಸ್ ಮಾಡಿ ಮೂರು ಲಕ್ಷದವರೆಗೆ ಆದಾಯ ಗಳಿಸಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಬಿಸಿನೆಸ್ ಅನ್ನ ನೀವು ಮಾಡಬೇಕಾದರೆ ಯಾವುದೇ ರೀತಿಯ ಹೆಚ್ಚು ಬಂಡವಾಳವನ್ನ ಹಾಕುವ ಅವಶ್ಯಕತೆ ಇಲ್ಲ. ಕಡಿಮೆ ಬಂಡವಾಳದಿಂದ ನೀವು ಈ ಬಿಸಿನೆಸ್ ಅನ್ನು ಮಾಡಬಹುದಾಗಿದೆ. ಪ್ರತಿ ತಿಂಗಳು ಕೂಡ ಎರಡರಿಂದ ಮೂರು ಲಕ್ಷದವರೆಗೆ ಆದಾಯವನ್ನು ಗಳಿಸಬಹುದು.

ಈ ಬಿಸಿನೆಸ್ ಮಾಡಿ ಮೂರು ಲಕ್ಷದವರೆಗೆ ಆದಾಯ ಗಳಿಸಿ
ಈ ಬಿಸಿನೆಸ್ ಮಾಡಿ ಮೂರು ಲಕ್ಷದವರೆಗೆ ಆದಾಯ ಗಳಿಸಿ

ಕಡಿಮೆ ಬಂಡವಾಳದಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಬಿಸಿನೆಸ್ ಅನ್ನ ಮಾಡಲು ಕಡಿಮೆ ಸ್ಥಳಾವಕಾಶದಲ್ಲೂ ಕೂಡ ಮಾಡಬಹುದು.

ಎಲ್ಲಾ ರೀತಿಯ ಪ್ರಯೋಜನಗಳನ್ನ ಕೂಡ ಕಂಪನಿಯವರೇ ನಿಮಗೆ ನೀಡುತ್ತಾರೆ. ನೀವು ಇಲ್ಲಿ ಪ್ರಾಂಚಸ್ಸಿಗಳನ್ನ ಭೇಟಿ ಮಾಡಿದ್ದೆ ಆದರೆ ಎಲ್ಲಾ ರೀತಿಯ ಗ್ರೋಸರಿ ಗಳು ಕೂಡ ನೀವು ಪಡೆಯಬಹುದು.

ಡಿಸ್ಕೌಂಟ್ ಗಳ ಬೆಲೆಯಲ್ಲಿ ನೀವು ಇದನ್ನ ಪಡೆದುಕೊಳ್ಳುತ್ತೀರಿ. ಇದು ಸೂಪರ್ ಮಾರ್ಕೆಟ್ ಬಿಸಿನೆಸ್ ಆಗಿದೆ. ಪ್ರಾಂಚಸ್ಸಿಗೆ ಎಲ್ಲವೂ ಕೂಡ ಮಾಡಬೇಕಾದರೆ ನಾವು ಸಾಕಷ್ಟು ರೀತಿಯ ಬಂಡವಾಳವನ್ನ ಹೂಡಿಕೆ ಮಾಡಬೇಕು. ಇವತ್ತು ಲಕ್ಷದ ಮೇಲೆಯೇ ನಾವು ಹೂಡಿಕೆಯನ್ನು ಮಾಡಬೇಕು.

ಈ ರೀತಿಯ ಸ್ವಂತವಾಗಿ ನಾವೇ ಮಾಡುವುದರಿಂದ 15 ಲಕ್ಷದಿಂದ ಈ ಬಿಸಿನೆಸ್ ಅನ್ನ ಮಾಡುವುದು ತುಂಬಾ ಉತ್ತಮವಾಗಿರುತ್ತದೆ. 500 ಫೀಟ್ ಇರುವಂತಹ ಜಾಗಗಳನ್ನ ನೀವು ಆಯ್ಕೆ ಮಾಡುವುದು

ಇದನ್ನು ಕೂಡ ಓದಿ:

ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ಬೇಗ ಬನ್ನಿ ಮೋದಿ 3 ಸಾವಿರ ಕೊಡ್ತಾರೆ ಅಂತೆ

ಐಸ್ ಕ್ರೀಮ್ ಸೆಲ್ಲರ್ ವೀರ್ಯ ಮಿಕ್ಸ್ ಮಾಡಿ ಮಾರಾಟ

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ತುಂಬಾ ಮುಖ್ಯ ಆಗಿರುತ್ತೆ ಏಕೆಂದರೆ ಈ ಸೂಪರ್ ಮಾರ್ಕೆಟ್ಗಳಲ್ಲಿ ಜನರು ಬೆಳಗ್ಗೆಯಿಂದ ಸಂಜೆವರೆಗೂ ಬಳಸುವಂತಹ ವಸ್ತುಗಳು ಇದ್ದರೆ ಜನರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಆದ್ದರಿಂದ ಎಲ್ಲಾ ವಸ್ತುಗಳು ಕೂಡ ನೀವು ಪಡೆದುಕೊಳ್ಳಬಹುದು.

ಈ ಬಿಸಿನೆಸ್ ಮಾಡಿ ಮೂರು ಲಕ್ಷದವರೆಗೆ ಆದಾಯ ಗಳಿಸಿ
ಈ ಬಿಸಿನೆಸ್ ಮಾಡಿ ಮೂರು ಲಕ್ಷದವರೆಗೆ ಆದಾಯ ಗಳಿಸಿ

ಪ್ರಾಂಚಿಸಿ ಗಳಿಂದಲೇ ನಿಮಗೆ ಎಲ್ಲಾ ರೀತಿಯ ಸೌಲಭ್ಯಗಳು ಕೂಡ ಇರುತ್ತದೆ ಲೇಬರ್ ಗಳ ಅವಶ್ಯಕತೆ ಇದ್ದರೆ ಅಗ್ರಿಮೆಂಟ್ ಗಳ ಮೂಲಕ ನಿಮಗೆ ಅವಶ್ಯಕತೆ ಇದ್ದರೆ ಕಂಪನಿಗೆ ತಿಳಿಸಬಹುದು ಇಲ್ಲವಾದರೆ ನಾವೇ ಎಲ್ಲ ಮಾಡಿಕೊಳ್ಳುತ್ತೇವೆ ಎಂದರೆ ನೀವೇ ಲೇಬರ್ಸ್ ಗಳನ್ನ ಪಡೆದುಕೊಂಡು ಮಾಡಬಹುದು

ಈ ಬಿಸಿನೆಸ್ ಅನ್ನ ಮಾಡಿ ಪ್ರತಿ ತಿಂಗಳು ಕೂಡ ನೀವು 5 ಲಕ್ಷಕ್ಕೂ ಹೆಚ್ಚು ಆದಾಯವನ್ನ ಗಳಿಸಬಹುದಾಗಿದೆ ಆದ್ದರಿಂದ ಈ ಬಿಸಿನೆಸ್ ಅನ್ನ ಮಾಡಿ ಹೆಚ್ಚು ಲಾಭವನ್ನು ಪಡೆಯಲು ಸಾಧ್ಯ. ನೀವು ಮಾಡಬಹುದು ಇದರಿಂದ ನಿಮಗೆ ತುಂಬಾ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here