ಈ ಕೃಷಿ ಮಾಡಿ ಲಕ್ಷ ಲಕ್ಷ ಆದಾಯವನ್ನು ಗಳಿಸಿ ಬೇರು ಬೀಜ ಕಾಂಡ ಎಲ್ಲದರಿಂದಲೂ ಲಾಭ

83

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ದೇಶದಲ್ಲಿ ಹೆಚ್ಚು ಬೆಲೆಬಾಳುವಂತ ವಸ್ತುಗಳು ಎಂದರೆ ಔಷಧೀಯ ಸಸ್ಯ ಗಳಾಗಿರಬಹುದು ಔಷದಿಯ ಗುಣವುಳ್ಳಂತಹ ಯಾವುದೇ ರೀತಿಯ ಬೆಳೆಯಾಗಿರಬಹುದು.

ಈ ಕೃಷಿ ಮಾಡಿ ಲಕ್ಷ ಲಕ್ಷ ಆದಾಯವನ್ನು ಗಳಿಸಿ ಬೇರು ಬೀಜ ಕಾಂಡ ಎಲ್ಲದರಿಂದಲೂ ಲಾಭ
ಈ ಕೃಷಿ ಮಾಡಿ ಲಕ್ಷ ಲಕ್ಷ ಆದಾಯವನ್ನು ಗಳಿಸಿ ಬೇರು ಬೀಜ ಕಾಂಡ ಎಲ್ಲದರಿಂದಲೂ ಲಾಭ

ಔಷಧಿಯೇ ಗಿಡಗಳನ್ನು ಅಥವಾ ಬೆಳೆಯನ್ನ ನೀವು ಬೆಳೆಯುತ್ತೀರಾ ಎಂದರೆ ಯಾವುದೇ ರೀತಿಯ ಮಾರುಕಟ್ಟೆ ಮಾಡಬೇಕು ಎನ್ನುವ ತೊಂದರೆ ಇರುವುದಿಲ್ಲ ಏಕೆಂದರೆ ಅವುಗಳಿಗೆ ಬೇಡಿಕೆ ಎಂಬುದು ಹೆಚ್ಚಾಗಿರುತ್ತದೆ.

ಔಷಧೀಯ ಕಂಪನಿಗಳೇ ನಿಮ್ಮ ಹತ್ತಿರ ಬಂದು ಅಂತಹ ಬೆಳೆಗಳನ್ನು ಪಡೆಯುತ್ತಾರೆ. ಅಶ್ವಗಂಧ ಔಷಧೀಯ ಬೆಳೆಯಾಗಿರುವುದರಿಂದ 1500 ವರ್ಷಗಳ ಇತಿಹಾಸ ಕೂಡ ಇದಕ್ಕಿದೆ.

ಇದಕ್ಕೆ ಕಡಿಮೆ ನೀರಿದ್ದರೂ ಕೂಡ ಯಾವುದೇ ಫಲವತ್ತಾದ ಭೂಮಿಯಿಂದಲೂ ಕೂಡ ನೀವು ಈ ಬೆಳೆಯನ್ನ ಬೆಳೆಯಬಹುದು ಯಾವ ಪ್ರಾಣಿಯೂ ಕೂಡ ಇದನ್ನ ಸೇವನೆ ಮಾಡುವುದಿಲ್ಲ.

ರೈತರು ಈ ಬೆಳೆಯನ್ನ ಬೆಳೆದರೆ ಸಾಕಷ್ಟು ರೀತಿಯ ವರದಾನ ಎಂದೇ ಹೇಳಬಹುದು. ಈ ಅಶ್ವಗಂಧದ ಬೇರು ಕಾಂಡವನ್ನು ಔಷಧಿಯವಾಗಿ ಬಳಕೆ ಮಾಡುತ್ತಾರೆ. ಇದರ ಬೇರಿಗೆ ಮಾರುಕಟ್ಟೆಯಲ್ಲಿ 250 ರಿಂದ 350 ಇದೆ. ಒಂದು ಲಕ್ಷಕ್ಕೂ ಹೆಚ್ಚು ಆದಾಯವನ್ನು ನೀವು ಗಳಿಸಬಹುದು.

ಉಷ್ಣವಲಯದ ಪೊದೆ ಸಸ್ಯ ಎಂದೇ ಅಶ್ವಗಂಧಕ್ಕೆ ಹೇಳುತ್ತಾರೆ. ಏಷ್ಯಾ ಮತ್ತು ಆಫ್ರಿಕಾದಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದು ಸಾಕಷ್ಟು ಔಷಧಿಯ ಗುಣವನ್ನು ಹೊಂದಿದೆ.

ನಮ್ಮ ಮೇಲಿನ ಒತ್ತಡ ಏನಾದರೂ ಇದ್ದರೂ ಕೂಡ ಅದನ್ನ ದೂರ ಮಾಡಲು ಇದನ್ನ ಬಳಕೆ ಮಾಡುತ್ತಾರೆ. ರೋಗವನ್ನ ದೂರ ಮಾಡುವ ಜೊತೆಗೆ ಮೆಡಿಸನ್ ಗಳು ಇರುವಂತಹ ಕೇಂದ್ರಗಳಲ್ಲಿ ಇದನ್ನ ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಯಾವ ಯಾವ ರೋಗ ಲಕ್ಷಣಗೆ ಚಿಕಿತ್ಸೆ ನೀಡುತ್ತದೆ ಎಂದರೆ ನಿದ್ರಾ ಹೀನತೆ, ಆತಂಕ ವಯಸ್ಸಾಗುತ್ತಿದೆ ಒತ್ತಡ ರಕ್ತದಲ್ಲಿನ ಸಕ್ಕರೆ ಮತ್ತು ಕೊಬ್ಬನ್ನು ಕಡಿಮೆ ಮಾಡಲು ಸ್ನಾಯುವಿನ ಬಲವನ್ನ ಹೆಚ್ಚಿಸುತ್ತದೆ ಗಮನ ಮತ್ತು ಸ್ಮರಣೆಯಲ್ಲಿ ತೀಕ್ಷ್ಣಗೊಳಿಸುವುದು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.

ಈ ಕೃಷಿ ಮಾಡಿ ಲಕ್ಷ ಲಕ್ಷ ಆದಾಯವನ್ನು ಗಳಿಸಿ ಬೇರು ಬೀಜ ಕಾಂಡ ಎಲ್ಲದರಿಂದಲೂ ಲಾಭ
ಈ ಕೃಷಿ ಮಾಡಿ ಲಕ್ಷ ಲಕ್ಷ ಆದಾಯವನ್ನು ಗಳಿಸಿ ಬೇರು ಬೀಜ ಕಾಂಡ ಎಲ್ಲದರಿಂದಲೂ ಲಾಭ

ಈ ಸಸ್ಯವನ್ನು ನಾವು ನೀಡುತ್ತೇವೆ ಎಂದರೆ ಕೆಂಪು ಮಣ್ಣು ಅನ್ನು ಸಡಿಲಗೊಳಿಸಿ ನಾವು ಈ ಸಸ್ಯವನ್ನು ನೀಡಬೇಕು. ಈ ಅಶ್ವಗಂಧ ಸಸ್ಯಕ್ಕೆ ಗೊಬ್ಬರ 50ರಷ್ಟು ಮಣ್ಣು 20 ರಷ್ಟು ಕೋಕೋ ಪೀಟ್ 30 ರಷ್ಟು ಮರ್ಮಿ ಕಾನ್ಪುರ್ ಇವುಗಳು ಬೇಕಾಗುತ್ತದೆ.

ನೀವು ಬೀಜ ಹಾಕಿದ ಹತ್ತು ದಿನದ ಒಳಗಾಗಿ ಮೊಳಕೆ ಬರಲು ಸಾಧ್ಯವಾಗುತ್ತದೆ ಈ ಔಷಧಿ ಸಸ್ಯವನ್ನು ನೀವು ನೆಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನು ಓದಿ: 

ಬ್ಯಾಂಕ್ ಅಕೌಂಟ್ ಹೊಂದಿರುವ ಪ್ರತಿಯೊಬ್ಬರಿಗೂ ಈ ನಿಯಮ

ಯುವನಿಧಿ ಯೋಜನೆಯ 3000 ಹಣ ಜಮಾ

ಡೋಲೋ 650 ಮಾತ್ರೆ ಬಳಕೆದಾರರ ಗಮನಕ್ಕೆ

ಕುಡಿದ ಮತ್ತಿನಲ್ಲಿ ಬೇರೆಯವರಿಗೆ ತಾಳಿ ಕಟ್ಟಿದ ವರ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here