Ad
Home ಸುದ್ದಿ ಮನೆ ಈ ಹೊಸ ಬಿಸಿನೆಸ್ ಮಾಡಿ ಲಕ್ಷ ಲಕ್ಷ ಲಾಭ ಮಾಡಿ

ಈ ಹೊಸ ಬಿಸಿನೆಸ್ ಮಾಡಿ ಲಕ್ಷ ಲಕ್ಷ ಲಾಭ ಮಾಡಿ

ಈ ಹೊಸ ಬಿಸಿನೆಸ್ ಮಾಡಿ ಲಕ್ಷ ಲಕ್ಷ ಲಾಭ ಮಾಡಿ
ಈ ಹೊಸ ಬಿಸಿನೆಸ್ ಮಾಡಿ ಲಕ್ಷ ಲಕ್ಷ ಲಾಭ ಮಾಡಿ

ಈ ಹೊಸ ಬಿಸಿನೆಸ್ ಮಾಡಿ ಲಕ್ಷ ಲಕ್ಷ ಲಾಭ ಮಾಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಸಿನೆಸ್ ಅನ್ನ ಮಾಡುವುದರಿಂದ ಹೆಚ್ಚು ಲಾಭಗಳಿಸಬಹುದು ಸೂರ್ಯನಿಂದ ಬರುವಂತ ಕಿರಣವನ್ನು ಬಳಸಿಕೊಂಡು ನೀವು ಸೋಲಾರ್ ಗಳನ್ನ ಮನೆಯಲ್ಲಿ ಬಳಸುವುದರಿಂದ ತುಂಬಾ ಉಪಯುಕ್ತಕಾರಿಯಾಗಿರುತ್ತದೆ. ಅಳವಡಿಸಿಕೊಳ್ಳಲು ಜನರು ಹೆಚ್ಚು ಗಮನಹರಿಸುತ್ತಿದ್ದಾರೆ ಮತ್ತು ಹೆಚ್ಚು ಬೆಂಬಲವನ್ನ ಕೂಡ ನೀಡುತ್ತಾರೆ.

ಈ ಹೊಸ ಬಿಸಿನೆಸ್ ಮಾಡಿ ಲಕ್ಷ ಲಕ್ಷ ಲಾಭ ಮಾಡಿ

ಡಿಸ್ಟ್ರಿಬ್ಯೂಟರ್ ಗಳಾಗಿಯೂ ಕೂಡ ನೀವು ಈ ಬಿಸಿನೆಸ್ ಮಾಡಬಹುದು ಇಲ್ಲವೆ ಸ್ವಂತವಾಗಿ ಈ ಬಿಸಿನೆಸ್ ಅನ್ನ ಮಾಡಿ ಹೆಚ್ಚು ಲಾಭಗಳಿಸಬಹುದು.

ಸೋಲಾರ್ ಗಳು ಹಿಂದಿನ ದಿನಗಳಲ್ಲಿ ಕೆಲವೇ ಕೆಲವು ಜನರು ಮಾತ್ರ ಬಳಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಸೋಲಾರ್ ಗಳು ಇದ್ದೇ ಇವೆ.

ಲೂಮ್ಸ್ ಎನ್ನುವ ಸೋಲಾರ್ ಗಳನ್ನ ಖರೀದಿ ಮಾಡಿ ಇದು ತುಂಬಾ ಉಪಯುಕ್ತಕಾರಿಯಾಗಿದೆ. ಲೂಮ್ ಸೋಲಾರ್ ಗಳನ್ನ ಬಳಕೆ ಮಾಡುವುದರಿಂದ ಕಸ್ಟಮರ್ಗಳಿಗೆ ತುಂಬಾ ಉಪಯುಕ್ತಕಾರಿಯಾಗಿರುತ್ತದೆ.

ಈ ಸೋಲಾರ್ ಗಳನ್ನೇ ಹಾಕಿಕೊಳ್ಳುವುದರಿಂದ ನಿಮ್ಮ ಇನ್ವರ್ಟರ್ಗಳಿಗಾಗಿರಬಹುದು ಅಥವಾ ಕೇಬಲ್ ಗಳಿಗಾಗಿರಬಹುದು ಯಾವುದೇ ಆಗಿದ್ದರೂ ಕೂಡ ಅದಕ್ಕೆ ಈ ಸೋಲಾರ್ ತುಂಬಾ ಉಪಯುಕ್ತಕಾರಿಯಾಗಿರುತ್ತದೆ ಮತ್ತು ನಿಮಗೆ ಬೆಂಬಲ ಕೂಡ ನೀಡುತ್ತದೆ.

ಹತ್ತು ವರ್ಷಗಳವರೆಗೆ ನಿಮಗೆ ಈ ಸೋಲಾರ್ ಗಳನ್ನ ಏನಾದರೂ ಹಾಕಿಸಿಕೊಂಡಿದ್ದರೆ ವಾರಂಟಿ ಎಂಬುದು ಇರುತ್ತದೆ. ಇಪ್ಪತ್ತೈದು ವರ್ಷದವರೆಗೆ ನಿಮಗೆ ಇನ್ನೂ ಕೂಡ ವಾರಂಟಿಯನ್ನು ನೀಡುತ್ತಾರೆ. ನೀವು ಯಾವ ರೀತಿಯ ಸೋಲಾರ್ ಗಳನ್ನ ಹಾಕಿಸಿಕೊಳ್ಳುತ್ತಿರೋ ಅದರ ಆಧಾರದ ಮೇಲೆ ಈ ಒಂದು ನಿರ್ಧಾರವಾಗುತ್ತದೆ.

ನೀವು ಹಾಕಿಕೊಳ್ಳುವ ಇನ್ ವಾಟರ್ ಗಳ ಆಧಾರದ ಮೇಲು ಕೂಡ ನಿರ್ಧಾರವಾಗುತ್ತದೆ. ಲೂಮಾ ಸೋಲಾರ್ ಗಳನ್ನ ಕೂಡ ಹಾಕಿಸಿಕೊಳ್ಳುವುದರಿಂದ ಕಸ್ಟಮರ್ ಗಳಿಗೂ ಕೂಡ ತುಂಬಾ ಉಪಯುಕ್ತವಾಗಿದೆ

ಇದನ್ನು ಕೂಡ ಓದಿ: 

ಇನ್ನು ಮುಂದೆ ಗಂಡಸರಿಗೂ ಕೂಡ ಉಚಿತ ಬಸ್ ಪ್ರಯಾಣ

ಶಾಸಕರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಎಷ್ಟು ಸಂಬಳ ಸಿಗುತ್ತೆ

2013ರ ನಂತರ ಆಧಾರ್ ಕಾರ್ಡನ್ನು ಮಾಡಿಸಿದವರಿಗೆ ಹೊಸ ಆದೇಶ ಜಾರಿ

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

ಈ ಹೊಸ ಬಿಸಿನೆಸ್ ಮಾಡಿ ಲಕ್ಷ ಲಕ್ಷ ಲಾಭ ಮಾಡಿ

ಮತ್ತು ಸರ್ವಿಸ್ ಗಳನ್ನು ಮಾಡಲು ಕೂಡ ತುಂಬಾ ಉಪಯುಕ್ತ ನೀವು ಕೂಡ ಈ ಕಂಪನಿಯಲ್ಲಿ ಸೋಲಾರ್ ಗಳನ್ನ ಖರೀದಿ ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಲಾಭವನ್ನು ಗಳಿಸಬಹುದು ಈ ಕಂಪನಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ಆ ಕಂಪನಿಯ ನಂಬರ್ ಇಲ್ಲಿದೆ.

ಲೂಮ್ ಸೋಲೋರ್ 8750778800 ಈ ಕಂಪನಿಗೆ ನೀವು ಕರೆ ಮಾಡುವ ಮೂಲಕ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು ಮತ್ತು ನಿಮಗೆ ಒಳ್ಳೆಯ ರೀತಿಯ ಸೋಲಾರ್ ಗಳು ಕೂಡ ಲಭ್ಯವಿದೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version