ಯಾವುದೇ ಆಧಾರ ಇಲ್ಲದೆ ಒಂದು ಲಕ್ಷ ಸಾಲ ಪಡೆಯಲು ಈ ರೀತಿ ಮಾಡಿ
ನಮಸ್ಕಾರ ಪ್ರೇಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ಕೂಡ ಕಷ್ಟ ಎಂಬುದು ಇದ್ದೇ ಇರುತ್ತದೆ, ಆದರೆ ನಾವು ಕಷ್ಟ ಸುಖಗಳ ಸಂದರ್ಭದಲ್ಲಿ ಬೇರೆಯವರ ಬಳಿ ಸಾಲವನ್ನು ಪಡೆಯುವ ಬದಲಾಗಿ ನಮ್ಮ ಮೊಬೈಲ್ ನಲ್ಲಿಯೇ ಒಂದು ಅಪ್ಲಿಕೇಶನ್ ಅನ್ನ ಡೌನ್ಲೋಡ್ ಮಾಡಿಕೊಂಡು ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು.
ಒಂದು ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ದೊರೆಯುತ್ತದೆ. ವಿದ್ಯಾರ್ಥಿಗಳು ಆಗಿರಬಹುದು, ವ್ಯಾಪಾರ ಮಾಡುವವರು, ಉದ್ಯೋಗ ಮಾಡುವವರು ಎಲ್ಲರಿಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲವನ್ನು ನೀಡುತ್ತಾರೆ.
ನೀವು ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯುತ್ತೀರಾ ಎಂದರೆ ಪಡೆದುಕೊಳ್ಳಬಹುದಾಗಿದೆ. ಆದರೆ ನೀವು ಎಷ್ಟು ಸಾಲ ಪಡೆದುಕೊಳ್ಳುತ್ತೀರಾ, ಹಾಗೆ ಎಷ್ಟು ತಿಂಗಳಿಗೆ ಅದನ್ನ ಮರುಪಾವತಿ ಮಾಡುತ್ತಿರಾ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಆದ್ದರಿಂದ ಅದರ ಆಧಾರದ ಮೇಲೆ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.
ನೀವು ಈ ಅಪ್ಲಿಕೇಶನ್ ನಲ್ಲಿ ಎಷ್ಟು ಸಾಲ ಪಡೆಯುತ್ತಿದ್ದೀರಾ ಅದರ ಆಧಾರದ ಮೇಲೆ ಎಷ್ಟು ಹಣ ವಾಪಾಸ್ ಬರುತ್ತದೆ ಹಾಗೆ ಎಷ್ಟು ಬಡ್ಡಿ ಕಟ್ಟಬೇಕು, ಎಷ್ಟು ದಿನಗಳಲ್ಲಿ ಮರುಪಾವತಿ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನ ಕೂಡ ನೀಡುತ್ತದೆ. ಯಾವ ಉದ್ದೇಶದಿಂದ ಈ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳುತ್ತೀರಾ ಎಂಬುದನ್ನ ಕೂಡ ಕೇಳುತ್ತದೆ.
ಕೆಲವೊಂದಿಷ್ಟು ಪ್ರಶ್ನೆಗಳನ್ನ ಕೇಳುತ್ತದೆ ಆ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಬೇಕು ಯಾವ ಉದ್ಯೋಗ ಮಾಡುತ್ತಿದ್ದೀರಾ ಎಷ್ಟು ಆದಾಯ ಬರುತ್ತದೆ ಮತ್ತು ವಿದ್ಯಾರ್ಥಿಗಳಾಗಿದ್ದರೆ ಯಾವ ಉದ್ದೇಶಕ್ಕೆ ಈ ಅಪ್ಲಿಕೇಷನ್ ನಲ್ಲಿ ಸಾಲ ಪಡೆದುಕೊಳ್ಳುತ್ತಿದ್ದೀರಾ ಎನ್ನುವ ಸಂಪೂರ್ಣ ಮಾಹಿತಿ ಗಳಿಗೆ ನೀವು ಉತ್ತರವನ್ನು ನೀಡಬೇಕು.
ಇದನ್ನು ಸಹ ಓದಿ:
ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ
ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?
ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ
11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ
ದರ್ಶನ್ ಗೆ ಬೇಲ್ ಸಿಗುವುದು ಕಷ್ಟ ಯಾಕೆ?
ಎಷ್ಟು ವಯಸ್ಸು ಎಲ್ಲವೂ ಕೂಡ ಕೇಳುತ್ತದೆ. ನೀವು ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆದುಕೊಳ್ಳುತ್ತೀರಾ ಎಂದರೆ ರಿಚಾರ್ಜ್ ಗಳನ್ನು ಮಾಡಲು ಕೂಡ ಅವಕಾಶವನ್ನು ನೀಡಲಾಗುತ್ತದೆ, ಪ್ರೊಸೆಸಿಂಗ್ ಚಾರ್ಜ್ ಜಿ ಎಸ್ಟಿ ಎಲ್ಲವನ್ನು ಕೂಡ ಕಟ್ ಮಾಡಿಕೊಂಡು ನೀವು
ಈ ಅಪ್ಲಿಕೇಶನ್ ಗೆ 10,000 ಸಾಲ ಪಡೆದುಕೊಂಡರೆ ಅವೆಲ್ಲ ಕಟ್ ಮಾಡಿಕೊಂಡು ಸಾಲವನ್ನು ನೀಡುತ್ತಾರೆ. ಇದೊಂದು ಬೆಸ್ಟ್ ಅಪ್ಲಿಕೇಶನ್ ಎಂದೇ ಹೇಳಬಹುದು ಈ ಅಪ್ಲಿಕೇಶನ್ ನ ಮೂಲಕ ನೀವು ಸಾಲ ಪಡೆದುಕೊಳ್ಳಬಹುದು.
ಇದೊಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಗಳ ಮೂಲಕ ನೀವು ಸಾಲ ಪಡೆದುಕೊಳ್ಳಬಹುದು ಆ ಅಪ್ಲಿಕೇಶನ್ ಯಾವುದು ಎಂದರೆ money view ಎನ್ನುವಂತಹ ಅಪ್ಲಿಕೇಶನ್ ಆಗಿದೆ, ನೀವು ಕೂಡ ಈ ಅಪ್ಲಿಕೇಶನ್ ನನ್ನ ಡೌನ್ಲೋಡ್ ಮಾಡಿಕೊಂಡು ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆದುಕೊಳ್ಳಬಹುದು.
ಮಾಹಿತಿ ಆಧಾರ: