ಗೃಹಲಕ್ಷ್ಮಿ ಯೋಜನೆಯ ಹಣ ಬರದೇ ಇದ್ದರೆ ಈ ಕೆಲಸವನ್ನ ಮಾಡಿ.

152

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರ ಜಾರಿಗೆ ತಂದಂತಹ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿದೆ, ಮೈಸೂರಿನಲ್ಲಿ ಚಾಲನೆಯನ್ನು ನೀಡಲಾಗಿತ್ತು.

ಸಾಕಷ್ಟು ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ ಯಾಕೆ ಎನ್ನುವ ಪ್ರಶ್ನೆ ಉಂಟಾಗಿದೆ. ಯಾವುದೇ ರೀತಿಯ ಹಣವು ಕೂಡ ಬಂದಿಲ್ಲ ಹಾಗೆ ಎಸ್ಎಂಎಸ್ ಕೂಡ ಬಂದಿಲ್ಲ.

ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಂದಿದೆ ಆದರೆ ಎಸ್ಎಂಎಸ್ ಬಂದಿಲ್ಲ ಈ ರೀತಿಯ ಪ್ರಕ್ರಿಯೆಗಳು ಎದುರಾಗಿರುವುದನ್ನು ನಾವು ಕಾಣಬಹುದಾಗಿದೆ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಯಾಕೆ ಬಂದಿಲ್ಲ ಎಂದರೆ

ಕೆವೈಸಿ ಅಥವಾ ಆಧಾರ್ ಕಾರ್ಡ್ ಗಳನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಕೊಟ್ಟಿದ್ದರೂ ಸಹ ಲಿಂಕ್ ಮಾಡದೇ ಇರುವ ಪರಿಸ್ಥಿತಿಗಳು ಎದುರಾಗುತ್ತದೆ ಆದ್ದರಿಂದ ನೀವು ಆ ಪರಿಸ್ಥಿತಿಗಳನ್ನ ಮುಕ್ತಾಯಗೊಳಿಸಬೇಕು ಎಂದರೆ ಮೊದಲು ಬ್ಯಾಂಕ್ಗಳಿಗೆ ಆಧಾರ್ ಕಾರ್ಡ್ ಗಳನ್ನು ಲಿಂಗ ಮಾಡಬೇಕು

ಕೆಲವೊಂದು ಬಾರಿ ಲಿಂಕ್ ಮಾಡದೇ ಇದ್ದರೂ ಕೂಡ ಹಣ ಎಂಬುದು ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣವು ಬಂದಿಲ್ಲ ಮತ್ತು ಎಸ್ಎಂಎಸ್ ಕೂಡ ಬಂದಿಲ್ಲ ಇದರಿಂದ

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಗೆ ಮತ್ತೆ ನೀವು ಅರ್ಜಿಯನ್ನು ಸಲ್ಲಿಸುವ ಮೂಲಕ ಮುಂದಿನ ತಿಂಗಳಲ್ಲಿ ಹಣವನ್ನ ಪಡೆಯಲು ಸಾಧ್ಯ ಎಂಬುದನ್ನು ತಿಳಿಸಿದ್ದಾರೆ ಯಾಕೆ ಈ ರೀತಿ ಹಣ ಬಂದಿಲ್ಲ ಎಂದರೆ ಕೆಲವೊಂದು ತಾಂತ್ರಿಕ ದೋಷಗಳಿರಬಹುದು

ಇಲ್ಲದೆ ಮಹಿಳೆಯರ ಹೆಸರು ಅಥವಾ ಆಧಾರ್ ಕಾರ್ಡ್ ನಲ್ಲಿ ಅಥವಾ ಬ್ಯಾಂಕ್ ಖಾತೆಯಲ್ಲಿರುವ ಹೆಸರುಗಳು ಏನಾದರೂ ತೊಂದರೆಗಳಾಗಿದ್ದರು ಕೂಡ ಹಣ ಎಂಬುದು ಜಮಾ ಆಗುವುದಿಲ್ಲ. ಈ ರೀತಿಯ ಕಾರಣಗಳು ಹೆಚ್ಚಾಗಿರುವುದರಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿರುವಂತೆಗೆ ನೀವು ಕೂಡ ಹಣ ಬರದೆ ಇದ್ದರೆ

ಮುಂದಿನ ತಿಂಗಳು ಹಣ ಪಡೆಯುವುದಕ್ಕಾಗಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಈ ಅರ್ಜಿಯನ್ನ ಸಲ್ಲಿಸುವ ಮೂಲಕ ನೀವು ಕೂಡ ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಪಡೆದುಕೊಳ್ಳಬಹುದು.

ವೀಡಿಯೊ ನೋಡಿ

 

LEAVE A REPLY

Please enter your comment!
Please enter your name here